Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ

ಅದ್ಯಾರೋ ಪುನಿತ್ ಕೆರೆಹಾವು ಅಂತೆ..ಅದ್ಯಾರೋ ಚೈನ್ ಚೈತ್ರಾ ಅಂತೆ ಇವರೆಲ್ಲಾ ಹಿಂದುತ್ವದ ರಾಯಬಾರಿಗಳು – ಕಾಂಗ್ರೇಸ್ ಮುಖಂಡ ಎಂಜಿ ಹೆಗ್ಗಡೆ.

ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿನ ಮನೆ ತೆರವು ಪ್ರಕರಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿಯಿಂದ ಅವಹೇಳನ ಅರೋಪ ಮಾಡಿರುವುದರ ವಿರುದ್ದ ಪುತ್ತೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕರಾವಳಿ ಕರ್ನಾಟಕ ಮಂಗಳೂರು

ಖ್ಯಾತ ಸಾಮಾಜಿಕ ಕಾರ್ಯಕರ್ತ ಗುಲಾಮ್ ಮೊಯಿದೀನ್ ರವರಿಗೆ ಗೌರವ್ ಡಾಕ್ಟ್ರರೇಟ್ ಪ್ರಧಾನ

ಖ್ಯಾತ ಸಾಮಾಜಿಕ ಕಾರ್ಯಕರ್ತ ಖ್ಯಾತ ಉದ್ಯಮಿಯೂ ಆಗಿರುವ ಗುಲಾಂ ಮೊಯಿದೀನ್ ರವರಿಗೆ ಕೆನಡಾ ದಲ್ಲಿರುವ ಪ್ರಸಿದ್ಧ ಬ್ರೋಮ್ ಟಾಮ್ ಯುನಿವರ್ಸಿಟಿಯ ವತಿಯಿಂದ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ

ಉಡುಪಿ ಕರ್ನಾಟಕ ಕ್ರೀಡೆಗಳು

ಉಡುಪಿ: ಚಾಂಪಿಯನ್ ಸಾನಿತ್ ಎಸ್ ಶೆಟ್ಟಿಗೆ ‘ಕ್ರೀಡಾ ಸಾಧನಾ ಪ್ರಶಸ್ತಿ’

ಉಡುಪಿ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿ ಸಾನಿತ್ ಎಸ್ ಶೆಟ್ಟಿಗೆ, ಬೆಂಗಳೂರಿನ ಬಂಟರ ಸಂಘದ ಕ್ರೀಡಾ ಸಮಿತಿಯು ಆಯೋಜಿಸಿದ್ದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಕ್ರೀಡಾ ಮತ್ತು ಸಾಂಸ್ಕೃತಿಕ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಲಂಚದ ಜಾಲದಲ್ಲಿ ಲೋಕಾ’ ಬಲೆಗೆ ಬಿದ್ದಿದ್ದ ಪೊಲೀಸ್ ಗೆ ಈಗ ಜಾಮೀನಿನ ಗೆಲುವು

ಮಂಗಳೂರು: ನ್ಯಾಯಾಲಯದ ಆದೇಶದಂತೆ ಠಾಣೆಯಲ್ಲಿರುವ ವಾಹನ ಬಿಡಿಸಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ್‌ಗೆ ಜಾಮೀನು ಲಭಿಸಿದೆ.

ದೇಶ - ವಿದೇಶ

ಹೆದ್ದಾರಿ ಟೋಲ್‌ಗೆ ಲೈಫ್‌ಟೈಮ್ ಪಾಸ್ ನೀಡಲಿರುವ ಯೋಜನೆಗೆ ಸರ್ಕಾರ ಸಜ್ಜು! ಇನ್ನು ಕೇವಲ ₹30,000ಕ್ಕೆ 15 ವರ್ಷಗಳ ಟೋಲ್ ಮುಕ್ತ ಪ್ರಯಾಣವೇ ?

30 ಸಾವಿರ ರೂ. ಮುಂಗಡ ಪಾವತಿಯೊಂದಿಗೆ 15 ವರ್ಷಗಳವರೆಗೆ ‘ಲೈಫ್‌ಟೈಮ್‌ ಪಾಸ್‌’ ಖರೀದಿಸುವ ಆಯ್ಕೆಯೂ ಕೂಡ ಇರಲಿದೆ. ಈ ರೀತಿಯ ಟೋಲ್‌ ಪಾಸ್‌ಗಳಿಂದ ಲಕ್ಷಾಂತರ ವಾಹನ ಚಾಲಕರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಈ

ದೇಶ - ವಿದೇಶ

ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ: 7 ಪಾಕ್ ಉಗ್ರರ ಸಂಚಿಗೆ ಮುಕ್ತಾಯ!

ಪೂಂಚ್:  ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಭಾರತೀಯ ಸೇನೆಯು 7 ಮಂದಿ ಪಾಕ್ ನುಸುಳುಕೋರರನ್ನು ಹತ್ಯೆ ಮಾಡಿದೆ. ಉಗ್ರರು ಹಾಗೂ ಯೋಧರ ನಡುವೆ ಜಮ್ಮು ಮತ್ತು ಕಾಶ್ಮೀರದ ಪೂಂಚ್

ಅಪರಾಧ ಕರ್ನಾಟಕ

ಶ್ರೀರಂಗಪಟ್ಟಣದಲ್ಲಿ ಕಿಡಿಗೇಡಿಗಳ ಕೃತ್ಯ: 25 ಎಕರೆ ಅರಣ್ಯ ಭಸ್ಮವಾದ ದಾರುಣ ಘಟನೆ!

ಶ್ರೀರಂಗಪಟ್ಟಣ : ತಾಲೂಕಿನ ಕರೀಘಟ್ಟ ದೇವರ ಕಾಡು ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಮಾರು 25 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ತಾಲೂಕಿನ ಗಣಂಗೂರು ಐಬಿ ಎದುರುಗಿನ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ

ಅಪರಾಧ ಕರ್ನಾಟಕ

ಸರ್ಕಾರ ವೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರು ವಿರೋಧಿಸಿದ್ದು ಯಾಕೆ?

ಬೆಂಗಳೂರು : ಮೈಕ್ರೋ ಫೈನಾನ್ಸ್​ ಕಿರುಕುಳಕ್ಕೆ ರಾಜ್ಯದಲ್ಲಿ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನಲೆ ರಾಜ್ಯ ಸರ್ಕಾರ ಇದಕ್ಕೆಲ್ಲಾ ಕಡಿವಾಣ ಹಾಕಲು ಸುಗ್ರೀವಾಜ್ಞೆ ಹೊರಡಿಸಲು ಸಿದ್ದತೆ ನಡೆಸಿತ್ತು. ಈ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕೆ ಎಂದು

Accident ದೇಶ - ವಿದೇಶ

ಭೀಕರ ರಸ್ತೆ ದುರಂತ :6 ಜನರ ದುರ್ಮರಣ, 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

ಮಧ್ಯಪ್ರದೇಶದ ಮ್ಹೋ ಜಿಲ್ಲೆಯಲ್ಲಿ ಗುರುವಾರ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿಆರು ಜನರು ಸಾವನ್ನಪ್ಪಿದ್ದಾರೆ. ಮನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಅಪಘಾತವಾಗಿದ್ದು,ಈ ಅಪಘಾತದಲ್ಲಿ 15ಕ್ಕು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Accident ಕರ್ನಾಟಕ

ದೇವಾಸ್ಥಾನ ಕಳಸ ಸ್ಥಾಪನೆ ವೇಳೆ ದುರಂತ! ಕ್ರೇನ್‌ ಮೇಲಿಂದ ಬಿದ್ದು ಒಬ್ಬ ದುರ್ಮರಣ

ಹಾವೇರಿ : ದೇವಾಸ್ಥಾನದ ಕಳಸ ಸ್ಥಾಪನೆ ವೇಳೆ ದುರ್ಘಟನೆಯೊಂದು ನಡೆದಿದ್ದು. ದೇವಾಲಯದ ಗೋಪುರದ ಮೇಲೆ ಕಳಸ ಸ್ಥಾಪನೆ ಮಾಡಲು ಕ್ರೇನ್​ ಮೂಲಕ ಗೋಪುರ ತುತ್ತತುದಿಗೆ ಹೋಗುವ ವೇಳೆ ಕ್ರೇನ್​ನ ಬಕೆಟ್​ ಮುರಿದು ಓರ್ವ ಸಾವನ್ನಪ್ಪಿದ್ದು.