Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೇಪಾಳ: ಕೋಮು ಹಿಂಸಾಚಾರದಲ್ಲಿ ಮೂವರು ಸಾ*ವು; ಹಲವು ಪಟ್ಟಣಗಳಲ್ಲಿ ಕರ್ಫ್ಯೂ ಮುಂದುವರಿಕೆ!

Spread the love

ಕಂಡು: ಆಗ್ನೆಯ ನೇಪಾಳದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಯಾವುದೇ ಹೊಸ ಅಶಾಂತಿ ಹರಡದಂತೆ ತಡೆಯಲು ಅಧಿಕಾರಿಗಳು ಹಲವು ಪಟ್ಟಣಗಳಲ್ಲಿ ಅನಿರ್ದಿಷ್ಟಾವಧಿ ಕರ್ಪೂ ಮುಂದುವರಿಸಿದ್ದಾರೆ.
ಶುಕ್ರವಾರ ಯಾವುದೇ ಹೊಸ ಘಟನೆಗಳು ವರದಿಯಾಗಿಲ್ಲವಾದರೂ, ಈ ವಾರದ ಆರಂಭದಲ್ಲಿ ಹಿಂಸಾಚಾರ ಭುಗಿಲೆದ್ದ ಸುನ್ಸಾರಿ ಮತ್ತು ಸಿರಾಹಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬಿಗಿ ಭದ್ರತೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *