Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್: ರಾಜ್ಯದಲ್ಲಿಂದು ಭಾರಿ ಇಳಿಕೆ ಕಂಡ ಹಳದಿ ಲೋಹ ಹಾಗೂ ಬೆಳ್ಳಿ ಬೆಲೆ!

Spread the love

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಆಭರಣ ಖರೀದಿಸುವ ಗ್ರಾಹಕರಿಗೆ ಶುಭಸುದ್ದಿ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು(ಸೆ.28ರಂದು) ಇಳಿಕೆಯಾಗಿದ್ದು, ಅಪರಂಜಿ ಚಿನ್ನದ ಬೆಲೆಯಲ್ಲಿ 1.50 ಲಕ್ಷ ರೂ.ಗೆ ಕುಸಿತವಾಗಿದೆ. ಈ ಕುರಿತಂತೆ ಸೋಮವಾರದ (ಸೆ.28ರ) ಗುಡ್‌ ರಿಟರ್ನ್ಸ್ ವರದಿಯ ಬೆಲೆ ಪಟ್ಟಿ ಹೀಗಿದೆ.

ಚಿನ್ನದ ಬೆಲೆಯ ವಿವರ

ಚಿನ್ನದ ಶುದ್ದತೆ1 ಗ್ರಾಂಗೆ ಬೆಲೆ (ಸೆ.28ರಂದು)10 ಗ್ರಾಂಗೆ ಬೆಲೆ (ಸೆ.28ರಂದು)ಇಂದಿನ ವ್ಯತ್ಯಾಸ
24 ಕ್ಯಾರಟ್‌ ಚಿನ್ನ15,017 ರೂ.1,50,170 ರೂ.-251
22 ಕ್ಯಾರಟ್‌ ಚಿನ್ನ13,765 ರೂ.1,37,650 ರೂ.-230
18 ಕ್ಯಾರಟ್‌ ಚಿನ್ನ11,263 ರೂ.1,12,630 ರೂ.-188

24 ಕ್ಯಾರೆಟ್‌ ಚಿನ್ನದ ಬೆಲೆ

ಸೆಪ್ಟೆಂಬರ್ 28 2026 ಸೋಮವಾರದಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 251ರೂ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ಈಗ 15,017 ರೂ ದಾಖಲಾಗಿದೆ. ಇದೇ ರೀತಿ 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 2510ರೂ ಇಳಿಕೆಯಾಗಿದ್ದು, ಇಂದಿನ ಅಪರಂಜಿ ಚಿನ್ನದ ದರ 15,0170 ರೂ ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 230ರೂ ಇಳಿಕೆಯಾಗಿದ್ದು , 1 ಗ್ರಾಂ ಬೆಲೆ ಈಗ 13,765ರೂ. ಆಗಿದ್ದು, 10 ಗ್ರಾಂ ಬೆಲೆನಲ್ಲಿ 2300ರೂ ಇಳಿಕೆಯಾಗಿ ಈಗ 22K ಚಿನ್ನದ ಬೆಲೆ 1,37,650 ರೂಪಾಯಿ ದಾಖಲಾಗಿದೆ.

18 ಕ್ಯಾರಟ್‌ ಚಿನ್ನದ ಬೆಲೆ

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 188ರೂ ಕುಸಿತ ಕಂಡುಬಂದಿದ್ದು, 1 ಗ್ರಾಂ ಬೆಲೆ ಈಗ 11,263 ರೂ ಆಗಿದ್ದು 10 ಗ್ರಾಂ ಬೆಲೆ ಈಗ 1,12,630 ರೂಪಾಯಿ ದಾಖಲಾಗಿದೆ.

ಬೆಂಗಳೂರಿನ ಬೆಲೆ ಎಷ್ಟಿದೆ?

ಬೆಂಗಳೂರಲ್ಲಿ ಇಂದು ಶುದ್ಧ ಚಿನ್ನದ 1 ಗ್ರಾಂ ಬೆಲೆ 15,017 ರೂ ಇದೆ.

ಬೆಳ್ಳಿ ಬೆಲೆ

ಇಂದು ಬೆಳ್ಳಿ ಬೆಲೆಯಲ್ಲೂ 5ರೂ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ 1 ಗ್ರಾಂಗೆ 240 ರೂ ಇದೆ. ಬೆಳ್ಳಿ ಕೆಜಿ ಬೆಲೆಯಲ್ಲಿ ಬರೋಬ್ಬರಿ 5000 ರೂ ಇಳಿಕೆಯಾಗುವ ಮೂಲಕ ಕೆಜಿಗೆ 2,40,000ರೂ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *