Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಪಾಕ್ ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್: 50 ಮಂದಿಯ ಹತ್ಯೆ

ಕರಾಚಿ/ ಇಸ್ಲಾಮಾಬಾದ್‌: ಬಲೂಚಿ ಬಂಡುಕೋರರು ಪಾಕಿಸ್ತಾನದ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ರೈಲನ್ನು ಅಪಹರಿಸಿದ್ದ ಪ್ರಕರಣ 2ನೇ ದಿನಕ್ಕೆ ಕಾಲಿರಿಸಿದ್ದು 50 ಪ್ರಯಾಣಿಕರನ್ನು ಹತ್ಯೆ ಮಾಡಿದ್ದಾಗಿ ಬಂಡುಕೋರರು ಹೇಳಿದ್ದಾರೆ. ಇದೇ ವೇಳೆ, 30 ದಂಗೆಕೋರರನ್ನು

ದೇಶ - ವಿದೇಶ

ರಷ್ಯಾದ ಮೇಲೆ ರಣಕಹಳೆ ಮೊಳಗಿಸಿದ ಉಕ್ರೇನ್..!!

ರಷ್ಯಾ-ಉಕ್ರೇನ್ ಯುದ್ಧ ತೀವ್ರಗೊಳ್ಳುತ್ತಲೇ ಇದ್ದು, ಉಕ್ರೇನ್ ರಷ್ಯಾದ ರಾಜಧಾನಿ ಮಾಸ್ಕೋವಿನ ವಿರುದ್ಧ ಭಾರೀ ಡ್ರೋನ್ ದಾಳಿ ನಡೆದಿದೆ. ಈ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಷ್ಯಾದ 10ಕ್ಕೂ ಹೆಚ್ಚು ಪ್ರದೇಶಗಳ

ದೇಶ - ವಿದೇಶ ಮನರಂಜನೆ

ಪುಷ್ಪ 2: ಕಾಲ್ತುಳಿತ ದುರಂತ – ಬಾಲಕನ ಸ್ಥಿತಿ ಗಂಭೀರ

Pushpa 2 : ಅಲ್ಲು ಅರ್ಜುನ್ ನಟನೆಯ ಸೂಪರ್​ ಹಿಟ್​ ಸಿನಿಮಾ ಪುಷ್ಪ- 2 ಬಿಡುಗಡೆಯ ಸಂದರ್ಭದಲ್ಲಿ ಆಯೋಜಿಸಲಾದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈ ದುರಂತ ಘಟನೆಯಲ್ಲಿ

ಅಪರಾಧ ದೇಶ - ವಿದೇಶ

ಎಕೆ-47 ಹಿಡಿದು ಮೋದಿ ಗೆ ಬೆದರಿಕೆ: ಬಾಲಕಿಯ ವಿಡಿಯೋ ವೈರಲ್

ಎಕೆ-47 ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಬಾಲಕಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಮಕ್ಕಳಲ್ಲಿ ದ್ವೇಷ ಮತ್ತು ಮೂಲಭೂತವಾದವನ್ನು ತುಂಬುವ ಅಪಾಯಕಾರಿ ಪ್ರವೃತ್ತಿಗೆ ಉದಾಹರಣೆಯಾಗಿದೆ.

ಅಪರಾಧ ದೇಶ - ವಿದೇಶ

ಪಾಕಿಸ್ತಾನದಲ್ಲಿ ರೈಲು ಹೈಜಾಕ್‌: 16 ಉಗ್ರರ ಹತ್ಯೆ, 104 ಪ್ರಯಾಣಿಕರ ರಕ್ಷಣೆ

ಕ್ವೆಟ್ಟಾ: ಪಾಕಿಸ್ತಾನದ ಸಂಘರ್ಷಪೀಡಿತ ಪ್ರಾಂತ್ಯ ಬಲೂಚಿಸ್ತಾನದ ಸುರಂಗ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಬಲೂಚಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್‌ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು, 16 ಉಗ್ರರನ್ನು

ದೇಶ - ವಿದೇಶ

ಕುಡಿದ ಮತ್ತಿನ ಚಾಲಕನೆಂದರೆ ವಿಮಾ ಪರಿಹಾರ ತಡೆಯಲು ಸಾಧ್ಯವಿಲ್ಲ-ಮದ್ರಾಸ್ ಹೈಕೋರ್ಟ್

ಅಪಘಾತದ ಸಂದರ್ಭದಲ್ಲಿ ಚಾಲಕ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರೂ ಸಂತ್ರಸ್ತರಿಗೆ ವಿಮಾ ಪರಿಹಾರ ಪಾವತಿಸಲು ಬರುವುದಿಲ್ಲ ಎಂದು ವಿಮಾ ಸಂಸ್ಥೆಯ ಹೇಳಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ

ದೇಶ - ವಿದೇಶ

ಅಪ್ಪನ ಗಿಫ್ಟ್: ಭಾರತದಲ್ಲಿ ಮೂರನೇ ಶ್ರೀಮಂತ ಮಹಿಳೆ ರೋಷನಿ

ಎಚ್​​ಸಿಎಲ್ ಟೆಕ್ನಾಲಜೀಸ್​ನ ಛೇರ್ಮನ್ ರೋಷನಿ ಮಲ್ಹೋತ್ರಾ ಈಗ ಅಂಬಾನಿ, ಅದಾನಿ ಸಾಲಿಗೆ ಸೇರಿದ್ದಾರೆ. ದೇಶದ ಟಾಪ್-3 ಶ್ರೀಮಂತರಲ್ಲಿ ರೋಷನಿ ಒಬ್ಬರಾಗಿದ್ದಾರೆ. ಎಚ್​ಸಿಎಲ್ ಸಂಸ್ಥಾಪಕ ಶಿವ್ ನಾದರ್ ತಮ್ಮ ಶೇ. 47ರಷ್ಟು ಷೇರುಗಳನ್ನು ಏಕೈಕ ಮಗಳಾದ

ಅಪರಾಧ ದೇಶ - ವಿದೇಶ

ಸಿನಿಮೀಯ ಶೈಲಿಯಲ್ಲಿ ಚೇಸ್‌ ಮಾಡಿದ ಪೊಲೀಸರು-ಪೊಲೀಸರಿಗೆಯೇ ಫೈರಿಂಗ್ ಮಾಡಿದ ಬೇಟೆಗಾರರ ಬಂಧನ

ಬಿಕಾನೇರ್: ಸಿನಿಮೀಯ ಶೈಲಿಯ ಘಟನೆಯೊಂದರಲ್ಲಿ ಪೊಲೀಸರು 60 ಕಿ,ಮೀ ದೂರ ಚೇಸಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿರುವ ಘಟನೆ ರಾಜಸ್ಥಾನದ ಬಿಕಾನೇರ್​ನಲ್ಲಿ ನಡೆದಿದೆ. ಜಿಂಕೆ ಬೇಟೆಯಾಡಿದ ಸಂಬಂಧ ಪೊಲೀಸರು ಆರು ಮಂದಿ ಆರೋಪಿಗಳನ್ನು ಚೇಸ್ ಮಾಡಿ

ದೇಶ - ವಿದೇಶ

ಭಾರತದಲ್ಲಿ ಏರಿದ ವಾಯು ಮಾಲಿನ್ಯ– ವಿಶ್ವದ ಟಾಪ್ 20 ಕಲುಷಿತ ನಗರಗಳಲ್ಲಿ 13 ನಗರ ಭಾರತದಲ್ಲೇ ಇದೆ!

ನವದೆಹಲಿ: ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಆತಂಕದ ಸಂಗತಿ ಎಂದರೆ ಆ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲೇ ಇದೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.ಹೌದು.. ವಿಶ್ವದ ಅತ್ಯಂತ

ಅಪರಾಧ ದೇಶ - ವಿದೇಶ

ಬಿಹಾರದ ತನಿಷ್ಕ್ ಶೋ ರೂಮ್ ನಲ್ಲಿ ₹25 ಕೋಟಿ ದರೋಡೆ – ತನಿಖೆ ಆರಂಭ

ಸೋಮವಾರ ಬೆಳಿಗ್ಗೆ 10:30 ಕ್ಕೆ ಶೋ ರೂಂ ತೆರೆದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ. 5-6 ಪುರುಷರು ಅಂಗಡಿಯೊಳಗೆ ನುಗ್ಗಿ ಭದ್ರತಾ ಸಿಬ್ಬಂದಿಯನ್ನು ಸೋಲಿಸಿ ಒತ್ತೆಯಾಳುಗಳನ್ನು ತೆಗೆದುಕೊಂಡರು. ಸೋಮವಾರ ಬಿಹಾರದ ಅರ್ರಾದಲ್ಲಿರುವ