Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ರಾಜಕೀಯ

ಮಸ್ಕ್ ಎಐ ಹೇಳಿಕೆ: ಮೋದಿಗೆ ಕೋಮುವಾದಿ ಟ್ಯಾಗ್!

ಹೊಸದಿಲ್ಲಿ: ಎಲಾನ್ ಮಸ್ಕ್ ಅವರ ಎಕ್ಸ್ ಅಭಿವೃದ್ಧಿಪಡಿಸಿದ ಎಐ ಚಾಟ್‌ಬಾಟ್ ‘ಗೋಕ್'(Grok) ಭಾರತದ ಅತ್ಯಂತ ಕೋಮುವಾದಿ ರಾಜಕಾರಣಿ ಯಾರು? ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿ ವಿವಾದವನ್ನು ಸೃಷ್ಟಿಸಿದೆ. ತರುಣ್

ದೇಶ - ವಿದೇಶ ಮನರಂಜನೆ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಎದೆನೋವಿನಿಂದ ಆಸ್ಪತ್ರೆಗೆ ದಾಖಲು.

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಎದೆ ನೋವಿನಿಂದಾಗಿ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಇಸಿಜಿ ಸೇರಿದಂತೆ ಪರೀಕ್ಷೆಗಳು ನಡೆಯುತ್ತಿದ್ದು, ಆಂಜಿಯೋಗ್ರಾಮ್ ಅಗತ್ಯವಾಗಿ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆ ಬಗ್ಗೆ

ದೇಶ - ವಿದೇಶ

ಭದ್ರಾದ್ರಿಯಲ್ಲಿ 64 ಮಾವೋವಾದಿಗಳ ಶರಣಾಗತಿ – ಶಾಂತಿಯ ಮಾರ್ಗಕ್ಕೆ ತಿರುಗುಮುಖ

ಹೈದರಾಬಾದ್: ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ 64 ಸದಸ್ಯರು ತೆಲಂಗಾಣದ ಭದ್ರಾದ್ರಿ ಕೊಠಗುಡಂ ಜಿಲ್ಲಾ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ.ಛತ್ತೀಸಗಢ ಮತ್ತು ತೆಲಂಗಾಣದ ಗಡಿ ಗ್ರಾಮಗಳ ಪ್ರದೇಶ ಸಮಿತಿ ಸದಸ್ಯ ಸೇರಿದಂತೆ ವಿವಿಧ ಕೇಡರ್‌ಗಳಿಗೆ

ದೇಶ - ವಿದೇಶ

ಮಕ್ಕಳು ಸರಿಯಾಗಿ ಓದುತಿಲ್ಲ ಎಂದು ನೀರು ತುಂಬಿದ ಬಕೆಟ್ ಗೆ ಮುಳುಗಿಸಿ ಕೊಂದ ತಂದೆ

ಕಾಕಿನಾಡ : ಇನ್ನೂ ಎಲ್ ಕೆಜಿ ಮತ್ತು ಒಂದನೇ ತರಗತಿ ಒದುತ್ತಿರುವ ಮಕ್ಕಳು ಸರಿಯಾಗಿ ವಿಧ್ಯಾಭ್ಯಾಸ ಮಾಡುತ್ತಿಲ್ಲ ಎಂದು ಕೇಂದ್ರ ಸರಕಾರಿ ನೌಕರನಾಗಿರುವ ಅಪ್ಪ ಇಬ್ಬರೂ ಮಕ್ಕಳನ್ನು ಕೈಕಾಲುಗಳನ್ನು ಕಟ್ಟಿ, ತಲೆಗಳನ್ನು ನೀರು ತುಂಬಿದ

ಅಪರಾಧ ದೇಶ - ವಿದೇಶ

ಅಮೃತಸರದಲ್ಲಿ ದೇವಾಲಯದ ಬಳಿ ಸ್ಫೋಟ – ಭೀತಿ ವಾತಾವರಣ

ಅಮೃತಸರ : ಪಂಜಾಬ್‌ ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿದೆ.ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಹಾನಿಯಾಗಿಲ್ಲ. ಆದರೆ ಖಂಡ್ವಾಲಾ ಪ್ರದೇಶದ ಸುತ್ತಮುತ್ತ ಸ್ಫೋಟದ ಶಬ್ದದಿಂದ

ಅಪರಾಧ ದೇಶ - ವಿದೇಶ

ವಡೋದರದಲ್ಲಿ ಪಾನಮತ್ತ ಕಾನೂನು ವಿದ್ಯಾರ್ಥಿಯ : ಮಹಿಳೆ ಸಾವು, ನಾಲ್ವರು ಗಾಯ

ಗುಜರಾತ್‌ನ ವಡೋದರದ ಕರೇಲಿಬಾಗ್ ಪ್ರದೇಶದಲ್ಲಿ ಪಾನಮತ್ತನಾಗಿ ಕಾರು ಚಲಾಯಿಸಿದ ಕಾನೂನು ವಿದ್ಯಾರ್ಥಿಯ ಅಜಾಗರೂಕತೆಯಿಂದ ಭೀಕರ ಅಪಘಾತ ಸಂಭವಿಸಿದ್ದು, ಹೆಮಾಲಿಬೆನ್ ಪಟೇಲ್ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯರಾತ್ರಿ 12.30ರ ಸುಮಾರಿಗೆ ನಿಯಂತ್ರಣ ತಪ್ಪಿದ ಕಾರು,

ದೇಶ - ವಿದೇಶ

ಭಾರತದಲ್ಲಿ ಭೂಕಂಪನ ಭೀತಿ – ತಜ್ಞರಿಂದ ಎಚ್ಚರಿಕೆ

ನವದೆಹಲಿ: ಭಾರತೀಯ ಹಿಮಾಲಯ ಪ್ರದೇಶದಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚು ಇರುವುದು ತಜ್ಞರು ಎಚ್ಚರಿಸಿದ್ದಾರೆ. ಇದು ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಿಗೆ ಭೀತಿ ಉಂಟುಮಾಡುವ ಸಾಧ್ಯತೆಯಿದೆ. ಭೂಕಂಪನ ಅಪಾಯದ ವಲಯದಲ್ಲಿ ದೆಹಲಿದೆಹಲಿ

ದೇಶ - ವಿದೇಶ ಮನರಂಜನೆ

ಅನಂತ್ ಅಂಬಾನಿ ಮದುವೆ ವೈಭವ: ಕಾರ್ಡಶಿಯನ್ ಸಹೋದರಿಯರ ಪ್ರಶಂಸೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆಗೆ ಬಂದಿದ್ದ ಹಾಲಿವುಡ್ ಸಹೋದರಿಯರಾದ ಕಿಮ್ ಕರ್ದಾಶಿಯನ್ ಮತ್ತು ಕೋಯ್ಲಿ ಕರ್ದಾಶಿಯನ್, ಅಂಬಾನಿ ಮದುವೆಯನ್ನು ಹಾಡಿ ಹೊಗಳಿದ್ದಾರೆ. ಅಲ್ಲಿನ ಅಲಂಕಾರವನ್ನು ವರ್ಣಿಸಿದ್ದಾರೆ.ಭಾರದಲ್ಲಿ ನಡೆದ ಅತ್ಯಂತ ಅದ್ಧೂರಿ, ಐಷಾರಾಮಿ ಮದುವೆ

ಅಪರಾಧ ದೇಶ - ವಿದೇಶ

ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್: 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ – ಬಿಎಲ್‌ಎ ಹೇಳಿಕೆ

ಇಸ್ಲಾಮಾಬಾದ್: ಜಾಫರ್‌ ಎಕ್ಸ್‌ಪ್ರೆಸ್‌ ಅಪಹರಣದ ನಂತರ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ ಎಂದು ಬಲೂಚ್‌ ಲಿಬರೇಶನ್‌ ಆರ್ಮಿ ಹೇಳಿಕೊಂಡಿದೆ. ನಮ್ಮ ಹೋರಾಟಗಾರರಿಂದ ಒತ್ತೆಯಾಳುಗಳಾಗಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಪಾಕಿಸ್ತಾನಿ

ಅಪರಾಧ ದೇಶ - ವಿದೇಶ

ಕ್ರಿಪ್ಟೋ ಹಗರಣ: ಅಮೆರಿಕದ ಬೇಡಿಕೆಗೆ ಒಪ್ಪಿ ಲಿಥ್ವೇನಿಯಾ ಪ್ರಜೆ ಯನ್ನು ಭಾರತದಲ್ಲಿ ಬಂಧಿಸಿದ ಸಿಬಿಐ

ನವದೆಹಲಿ : ಅಮೆರಿಕದಲ್ಲಿ ಗ್ಯಾರಂಟೆಕ್ಸ್ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಕಂಪನಿಯ ಆಡಳಿತಾಧಿಕಾರಿಯಾಗಿದ್ದು, ಸಾವಿರಾರು ಗ್ರಾಹಕರ ಹೂಡಿಕೆಯ ಹಣವನ್ನು ಮೋಸ ಮಾಡಿರುವ ಆರೋಪದಲ್ಲಿ ಲಿಥ್ವೇನಿಯಾ ಪ್ರಜೆ ಅಲೆಕ್ಸ್ ಬೇಸಿಕೋವ್ ಎಂಬಾತನನ್ನು ಅಮೆರಿಕದ ಕೋರಿಕೆಯಂತೆ ಸಿಬಿಐ ಅಧಿಕಾರಿಗಳು