Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala ದೇಶ - ವಿದೇಶ ಮನರಂಜನೆ

ಕ್ಯಾನ್ಸರ್ ಗೆ ತುತ್ತಾಗಿದ್ದಾರೆ ಎನ್ನಲಾದ ಮಮ್ಮುಟ್ಟಿ ಹೆಸರಿನಲ್ಲಿ ಶಬರಿಮಲೆಯಲ್ಲಿ ಪೂಜೆ -ವಿವಾದದ ಹವಾ!

ನಟ ಮೋಹನ್‌ಲಾಲ್ ಶಬರಿಮಲೆಯಲ್ಲಿ ‘ಉಷಾ ಪೂಜೆ’ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಕಾರಣ – ಈ ಪೂಜೆ ಮಮ್ಮುಟ್ಟಿ ಹೆಸರಿನಲ್ಲಿ ಮಾಡಲಾಗಿದೆ, ಮತ್ತು ದೇಗುಲ ನೀಡಿದ ರಸೀದಿಯಲ್ಲಿ ಅವರ ಮೂಲ ಹೆಸರು ‘ಮೊಹಮ್ಮದ್ ಕುಟ್ಟಿ’ ಎಂದು

Accident kerala

ಕೇರಳ : ಕ್ರಿಕೆಟ್ ಆಡುವಾಗ ಸಿಡಿಲು ಬಡಿದು ಯುವಕ ಸಾವು

ಅಲಪ್ಪುಳ: ಕ್ರಿಕೆಟ್ ಆಟ ಆಡುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ 28 ವರ್ಷ ಪ್ರಾಯದ ಯುವಕನೊಬ್ಬ ಸಾವನಪ್ಪಿದ ಘಟನೆ ಕೇರಳದ ಕರಾವಳಿ ಜಿಲ್ಲೆ ಅಲಪ್ಪುಳದಲ್ಲಿ ನಡೆದಿದೆ. ಮೃತ ಯುವಕನನ್ನು ಅಲಪ್ಪುಳದ ಕೊಡುಪ್ಪುನ್ನ ಮೂಲದ ಅಖಿಲ್

kerala

ಮೀನಿನ ಕಡಿತದಿಂದ ಜೀವವಿಪತ್ತು– ಮುಂಗೈ ಕತ್ತರಿಸಬೇಕಾದ ಭಯಾನಕ ಪರಿಸ್ಥಿತಿ

ಕಣ್ಣೂರು(ಕೇರಳ): ಮೀನು ಕಡಿತದಿಂದ ವ್ಯಕ್ತಿಯೋರ್ವನ ಬದುಕು ಆಘಾತಕಾರಿ ತಿರುವು ಪಡೆದು, ಆತ ಮುಂಗೈಯನ್ನೇ ಕಳೆದುಕೊಂಡು ಬದುಕು ಸಾಗಿಸುವಂಥ ದಯನೀಯ ದುಸ್ಥಿತಿ ಬಂದೊದಗಿದೆ. ಕೇರಳದ ಥಲಸ್ಸೇರಿಯ ಮದಪೇಡಿಕಾ ಎಂಬಲ್ಲಿ ಹೈನುಗಾರಿಕೆ ನಡೆಸುತ್ತಿದ್ದ 38 ವರ್ಷದ ರಾಜೇಶ್​

kerala ಕಾಸರಗೋಡು

ಮಂಗಳೂರು: ಮಾದಕ ವಸ್ತು ಸೇವನೆ ಆರೋಪ – ಇಬ್ಬರು ಬಂಧಿತ

ಮಂಗಳೂರು, ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಬಂದರು ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.ನಗರದ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿದ ಆರೋಪದಡಿ ಪಡುಪಣಂಬೂರು ನಿವಾಸಿ ಅನೀಶ್ ಭಂಡಾರಿ (30) ಹಾಗೂ

Accident kerala ಕಾಸರಗೋಡು

ಮಂಜೇಶ್ವರದಲ್ಲಿ ಭೀಕರ ಅಪಘಾತ – ಕಾರು ಸೇತುವೆ ಕಂಬಕ್ಕೆ ಡಿಕ್ಕಿ, ತಂದೆ-ಮಗ ಸಹಿತ ಮೂವರು ಸಾವು

ಮಂಜೇಶ್ವರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಂದೆ-ಮಗ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರದ ಹೊಸಂಗಡಿ ಚೆಕ್ ಪೋಸ್ಟ್ ಬಳಿ

Accident kerala ಕಾಸರಗೋಡು

ಮೀನು ಗಂಟಲೊಳಗೆ ಸಿಲುಕಿ ಯುವಕನ ದಾರುಣ ಅಂತ್ಯ

ಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಮೀನುವೊಂದು ಗಂಟಲೊಳಗೆ ಹೋಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ಸಂಭವಿಸಿದೆ.ಮೃತ ಯುವಕನನ್ನು ಪುತ್ತುಪ್ಪಲ್ಲಿಯ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ತಿಳಿದು ಬಂದಿದೆ.ಸಂಜೆ 4.30ರ ಸುಮಾರಿಗೆ

kerala ಅಪರಾಧ

ಗೋಡ್ಸೆ ವಿವಾದ – ಎನ್ಐಟಿ ಕ್ಯಾಲಿಕಟ್ ಪ್ರಾಧ್ಯಾಪಕರ ನೇಮಕಾತಿಗೆ ತೀವ್ರ ವಿರೋಧ

ಕೋಝಿಕ್ಕೋಡ್:ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಪೊಲೀಸ್ ಪ್ರಕರಣ ಬಾಕಿ ಇರುವ ಎನ್ಐಟಿ-ಕ್ಯಾಲಿಕಟ್ ಪ್ರಾಧ್ಯಾಪಕರೊಬ್ಬರನ್ನು ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಕ್ಯಾಲಿಕಟ್ (NIT) ನಿರ್ದೇಶಕಿ

kerala ಅಪರಾಧ

23 ವರ್ಷದ ವ್ಯಕ್ತಿ ತಿರುವನಂತಪುರದಲ್ಲಿ ಐವರು ಕುಟುಂಬ ಸದಸ್ಯರು ಮತ್ತು ಸ್ನೇಹಿತೆಯನ್ನು ಕೊಂದು ಶರಣಾಗಿದ್ದಾನೆ.

ತಿರುವನಂತಪುರ: ಕುಟುಂಬವೊಂದರಲ್ಲಿ ನಡೆದ ಬಹು ಕೊಲೆ ಪ್ರಕರಣದಲ್ಲಿ ತಿರುವನಂತಪುರದ ವೆಂಜರಮೂಡು ಮೂಲದ 23 ವರ್ಷದ ವ್ಯಕ್ತಿಯೊಬ್ಬ ವಿಷ ಸೇವಿಸಿ ತನ್ನ ಕುಟುಂಬದ ಐವರು, ಸ್ನೇಹಿತೆಯನ್ನು ಕೊಂದು ತಾಯಿಯನ್ನು ಗಂಭೀರವಾಗಿ ಗಾಯಗೊಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ,

kerala ಕಾಸರಗೋಡು

ಕಾಸರಗೋಡು :137 ವರ್ಷ ಜೈಲು ಶಿಕ್ಷೆ- ಕುತೂಹಲಕಾರಿ ಪ್ರಕರಣ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಕಠಿನ ಸಜೆ, ಅದರೊಂದಿಗೆ 137 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 7.5 ಲ.ರೂ ದಂಡ ವಿಧಿಸಿ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ವಿಶೇಷ ನ್ಯಾಯಾಲಯ

kerala

ಕೇರಳದಲ್ಲಿ ಹೆಚ್ಚುವರಿ ಆಯುಕ್ತ ಮತ್ತು ಕುಟುಂಬದ 3 ಶವ ಪತ್ತೆ – ಪೊಲೀಸರ ತನಿಖೆ ಆರಂಭ

ಕೇಂದ್ರ ಅಬಕಾರಿ ಮತ್ತು ಜಿಎಸ್‌ಟಿ ಇಲಾಖೆಯ ಹೆಚ್ಚುವರಿ ಆಯುಕ್ತ, ಅವರ ತಾಯಿ ಹಾಗೂ ಸಹೋದರಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ (Kerala) ನಡೆದಿದೆ. ಮನೀಶ್ ವಿಜಯ್ ಮೃತ ಅಧಿಕಾರಿ. ಮೂಲತಃ ಜಾರ್ಖಂಡ್