Contact Information
The Saffron Productions
3rd Floor Kudvas Granduer
Surathkal Mangalore 575014
- March 28, 2026
Articles By This Author
ನಾಲ್ಕು ಅಂತಸ್ತಿನ ಮನೆಯಲ್ಲಿ ಅಗ್ನಿ ಅವಘಡ; ಅಗ್ನಿಶಾಮಕ ದಳದಿಂದ ಮೂವರ ರಕ್ಷಣೆ, ಓರ್ವ ಗೃಹಿಣಿ ದುರ್ಮರಣ.
- By Sauram Tv
- . March 3, 2026
ಬೆಂಗಳೂರು: ಬೆಂಗಳೂರಿನ (Bangalore) ಗಾಯತ್ರಿ ನಗರದಲ್ಲಿರುವ ಕಂಟ್ರ್ಯಾಕ್ಟರ್ ರಮೇಶ್ ಬಾಬು ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೂರನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಭವಿಸಿದ ಅವಘಡದಲ್ಲಿ ರಮೇಶ್ ಬಾಬು ಅವರ ಪತ್ನಿ 53 ವರ್ಷದ ಸವಿತಾ ದುರ್ಮರಣ
ಗುರುತು ಮರೆಮಾಚಲು ಬುರ್ಖಾ ತೊಟ್ಟ ಯುವಕನಿಗೆ ಬಿತ್ತು ಭರ್ಜರಿ ಪೆಟ್ಟು; ಪೊಲೀಸರ ವಿಚಾರಣೆಯಲ್ಲಿ ಅಸಲಿ ಸತ್ಯ ಬಯಲು
- By Sauram Tv
- . March 3, 2026
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಪ್ರೇಯಸಿಯನ್ನು ನೋಡಲು ಬುರ್ಖಾ ಧರಿಸಿ ಬಂದ ಯುವಕನೊಬ್ಬನಿಗೆ ಧರ್ಮದೇಟು ನೀಡಿದ ಘಟನೆ ನಡೆದಿದೆ. ಸಾಗರ ಪಟ್ಟಣದ ಜನ್ನತ್ ನಗರದಲ್ಲಿ ಬುರ್ಖಾ ಧರಿಸಿ ತನ್ನ ಪ್ರೇಯಸಿಯನ್ನು ಭೇಟಿಗೆ ಬಂದಿದ್ದ ಯುವಕನನ್ನು,
ಗಲ್ಫ್ ಬಿಕ್ಕಟ್ಟು: ಯುಎಇ, ಸೌದಿ ಅರೇಬಿಯಾ ವಿಮಾನಗಳ ಮಾರ್ಗ ತುರ್ತು ಬದಲಾವಣೆ
- By Sauram Tv
- . March 3, 2026
ಅಬುಧಾಬಿ/ದುಬೈ/ರಿಯಾದ್: ಗಲ್ಫ್ ಪ್ರದೇಶದಲ್ಲಿ ಉಲ್ಬಣಗೊಂಡಿರುವ ಭದ್ರತಾ ಪರಿಸ್ಥಿತಿಯ ನಡುವೆ ಯುಎಇಹಾಗೂ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಹಲವು ಅಂತರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನು ತುರ್ತಾಗಿ ಬದಲಿಸಲಾಗಿದೆ ಎಂದು ವಿಮಾನ ಸಂಚಾರ ಮಾನಿಟರಿಂಗ್ ಮೂಲಗಳು ತಿಳಿಸಿವೆ ಎಂದು Aljazeera
45 ದಿನಗಳ ಕಠಿಣ ವ್ರತದ ನಂತರ ಅಗ್ನಿ ಪ್ರವೇಶ; ಪ್ರಹ್ಲಾದನ ರೂಪದಲ್ಲಿ ಬೆಂಕಿಯಲ್ಲಿ ನಡೆದ ವ್ಯಕ್ತಿ
- By Sauram Tv
- . March 3, 2026
ಮಥುರಾ: ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೋಳಿ ಆಚರಣೆ ಸಂದರ್ಭದಲ್ಲಿ ಹೊತ್ತಿಸಿದ್ದ ಬೃಹತ್ ಬೆಂಕಿಯ ಗೋಪುರದ ಮೇಲೆ ವ್ಯಕ್ತಿಯೊಬ್ಬ ನಡೆದಿದ್ದಾರೆ. ಅದು ಅಲ್ಲಿಯ ಸಂಪ್ರದಾಯ, ಪ್ರತಿ ವರ್ಷ ಹೋಳಿ ಹಬ್ಬದ ಮುನ್ನಾದಿನ ಈ
ಕರಾಚಿ: ಅಮೆರಿಕ ಕಾನ್ಸುಲೇಟ್ ಎದುರು ಭೀಕರ ಹಿಂಸಾಚಾರ; ಪ್ರತಿಭಟನಾಕಾರರ ಮೇಲೆ ನೌಕಾಪಡೆ ಗುಂಡಿನ ದಾಳಿ
- By Sauram Tv
- . March 3, 2026
ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿ ಎದುರು ವಾರಾಂತ್ಯದಲ್ಲಿ ನಡೆದ ಹಿಂಸಾಚಾರದ ವೇಳೆ ಪ್ರತಿಭಟನಾಕಾರರ ಮೇಲೆ ಅಮೆರಿಕದ ನೌಕಾಪಡೆಗಳು ಗುಂಡು ಹಾರಿಸಿವೆ ಎಂಬ ಮಾಹಿತಿ ಬಹಿರಂಗವಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ
ಆಸ್ಟ್ರೇಲಿಯಾ ಸೇನಾ ನೆಲೆ ಮೇಲೆ ಇರಾನ್ ಅಟ್ಯಾಕ್; ‘ಅಲ್ ಮಿನ್ಹಾದ್’ ವಾಯುನೆಲೆ ಗುರಿಯಾಗಿಸಿ ದಾಳಿ
- By Sauram Tv
- . March 3, 2026
ಅಬುಧಾಬಿ: ದುಬೈ ಸಮೀಪ ಆಸ್ಟ್ರೇಲಿಯಾದ ಪಡೆಗಳು ಬಳಸುತ್ತಿದ್ದ ಅಲ್ ಮಿನ್ಹಾದ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ದಾಳಿ ನಡೆಸಿವೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ತಿಳಿಸಿದ್ದಾರೆ.ಮಧ್ಯಪ್ರಾಚ್ಯದಲ್ಲಿ ನಿಯೋಜಿತವಾಗಿರುವ ಆಸ್ಟ್ರೇಲಿಯಾದ ಎಲ್ಲಾ ಸೈನಿಕರು
ಗೋವಿಗೆ ಮದ್ಯ ಕುಡಿಸಿ ಬಂಡಿ ಎಳೆಯುವಂತೆ ಹಿಂಸೆ; ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ವಿಡಿಯೋ ವೈರಲ್.
- By Sauram Tv
- . March 3, 2026
ಹರಿಯಾಣ: ಹೋಳಿ(Holi) ಹಬ್ಬದ ಆಚರಣೆ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಪುರುಷರು ಗೋಮಾತೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಗೋವಿಗೆ ಮದ್ಯ ಕುಡಿಸಿದ ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು
ಮಧ್ಯಪ್ರಾಚ್ಯ ಬಿಕ್ಕಟ್ಟು: ಭಾರತೀಯರ ರಕ್ಷಣೆಗೆ ಕೇಂದ್ರದ ವಿಶೇಷ ಪ್ಲಾನ್; 10 ಇಂಡಿಗೋ ವಿಮಾನಗಳ ನಿಯೋಜನೆ
- By Sauram Tv
- . March 3, 2026
ನವದೆಹಲಿ: ಇರಾನ್-ಇಸ್ರೇಲ್ ಯುದ್ಧದ ಕಾರಣ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿವಿಧೆಡೆ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಸಂಭಾವ್ಯ ವಾಯುಪ್ರದೇಶಗಳ ಮೂಲಕ ಭಾರತೀಯರನ್ನು ಕರೆತರಲು ವಿಶೇಷ
ಬಾರಾಮತಿ ವಿಮಾನ ದುರಂತ: ವಿಎಸ್‌ಆರ್ ವೆಂಚರ್ಸ್ ಮಾಲೀಕನ ಬಂಧನಕ್ಕೆ ಜಯ್ ಪವಾರ್ ಆಗ್ರಹ.
- By Sauram Tv
- . March 2, 2026
ಪುಣೆ : ಬಾರಾಮತಿ ವಿಮಾನ ದುರಂತದಲ್ಲಿ ಮೃತ ಮಾಜಿ ಡಿಸಿಎಂ ಅಜಿತ್ ಪವಾರ್ ಅವರ ಪುತ್ರ ಜಯ್ ಪವಾರ್ ವಿಎಸ್‌ಆರ್ ವೆಂಚರ್ಸ್ ಮಾಲಕ ರೋಹಿತ್ ಸಿಂಗ್ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ರೋಹಿತ್ ಸಿಂಗ್
ನಟಾಂಝ್ ಪರಮಾಣು ನೆಲೆ ಮೇಲೆ ದಾಳಿ; ಪುನರ್ನಿರ್ಮಾಣಕ್ಕೆ ಇರಾನ್ ಅಧ್ಯಕ್ಷರ ಪ್ರತಿಜ್ಞೆ
- By Sauram Tv
- . March 2, 2026
ಟೆಹ್ರಾನ್/ವಿಯೆನ್ನಾ: ಇತ್ತೀಚಿನ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭದಲ್ಲೇ ಇರಾನ್ ನಟಾಂಝ್ ಪರಮಾಣು ನೆಲೆಯ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಈ ವಿಷಯವನ್ನು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ