Contact Information
The Saffron Productions
3rd Floor Kudvas Granduer
Surathkal Mangalore 575014
- March 28, 2026
Articles By This Author
ಪ್ರಿಯತಮೆಯಿಂದ ಹಣ, ಮದ್ಯಕ್ಕೆ ಬೇಡಿಕೆ; ಚಾಕು ಇರಿದು ಕೊಂದ ಪ್ರಿಯಕರ!
- By Sauram Tv
- . March 3, 2026
ಚಿಕ್ಕಬಳ್ಳಾಪುರ: ನಗರದ ಶಾಂತಿನಗರ ಬಡಾವಣೆ ನಿವಾಸಿ ತೇಜಸ್ವಿನಿಗೆ (tejaswini )ಇನ್ನು 30 ವರ್ಷ ವಯಸ್ಸು. ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳು. ಮನೆಯಲ್ಲಿ ಬಡತನವಿದ್ದರೂ ಈಕೆಗೇನು ಕೊರತೆ ಇರಲಿಲ್ಲ. ಗಂಡ ಮಕ್ಕಳ ಜೊತೆ ಸುಖವಾಗಿರಬೇಕಿದ್ದ ಈಕೆ
ಟೆಕ್ಸಾಸ್: ಸಾಮೂಹಿಕ ಗುಂಡಿನ ದಾಳಿಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬಲಿ; ಘಟನೆಯಲ್ಲಿ ಒಟ್ಟು ನಾಲ್ವರು ಮೃತ್ಯು
- By Sauram Tv
- . March 3, 2026
ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ರವಿವಾರ ರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 21 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ದಾಳಿಯು ಸಂಭಾವ್ಯ ಭಯೋತ್ಪಾದನಾ
ಯುದ್ಧದ ಭೀತಿಯ ನಡುವೆಯೇ 4.3 ತೀವ್ರತೆಯ ಭೂಕಂಪ; ಗೆರಾಶ್ ಪ್ರಾಂತ್ಯದಲ್ಲಿ ಭೂಮಿ ಕಂಪನ
- By Sauram Tv
- . March 3, 2026
ಟೆಹರಾನ್: ಇಸ್ರೇಲ್ ಮತ್ತು ಅಮೆರಿಕ ದಾಳಿ ತೀವ್ರಗೊಂಡಿರುವ ಹೊತ್ತಿನಲ್ಲೇ ದಕ್ಷಿಣ ಇರಾನ್ ನ ಗೆರಾಶ್ ಪ್ರಾಂತ್ಯದಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಆದರೆ, ಈ ಭೂಕಂಪನದಲ್ಲಿ ಯಾವುದೇ ಗಮನಾರ್ಹ ಹಾನಿ ಅಥವಾ ಸಾವು ನೋವು
ಇಂದು ಆಕಾಶದಲ್ಲಿ ಕೌತುಕ: ವರ್ಷದ ಮೊದಲ ‘ಬ್ಲಡ್ ಮೂನ್’ ಚಂದ್ರಗ್ರಹಣ; ಭಾರತದಲ್ಲಿ ವೀಕ್ಷಣೆಗೆ ಅವಕಾಶ
- By Sauram Tv
- . March 3, 2026
ಸೂರ್ಯಗ್ರಹಣಗಳಿಗೆ ಭಿನ್ನವಾಗಿ ಯಾವುದೇ ವಿಶೇಷ ಸಾಧನಗಳಿಲ್ಲದೆ ಚಂದ್ರಗ್ರಹಣವನ್ನು ವೀಕ್ಷಿಸಲು ಸಾಧ್ಯವಿದೆ.ಇಂದು ಸೂರ್ಯ ಮುಳುಗುತ್ತಿದ್ದಂತೆ, ಭಾರತಾದ್ಯಂತ ವಿಜ್ಞಾನಿಗಳು ಮತ್ತು ಖಗೋಳ ಆಸಕ್ತರು ಆಗಸದತ್ತ ದೃಷ್ಟಿ ನೆಟ್ಟು ನಿಲ್ಲಲಿದ್ದಾರೆ. ಹುಣ್ಣಿಮೆಯ ದಿನ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ
ಅತ್ತಿಗೆ-ನಾದಿನಿಯರ ಬಾಂಧವ್ಯಕ್ಕೆ ‘ಡಿಕ್ಕಿ’ ಮೆರುಗು: ಚಿತ್ರದುರ್ಗದಲ್ಲಿ ಸಂಭ್ರಮದ ಸಾಂಪ್ರದಾಯಿಕ ಡಿಕ್ಕಿ ಹಬ್ಬ!
- By Sauram Tv
- . March 3, 2026
ಚಿತ್ರದುರ್ಗ: ಅತ್ತಿಗೆ ಹಾಗೂ ನಾದಿನಿಯರ ನಡುವೆ ಶೀತಲ ಸಮರ ನಡೆಯುವುದು ಸಾಮಾನ್ಯ. ಆದರೆ ಕೋಟೆನಾಡು ಚಿತ್ರದುರ್ಗದಲ್ಲಿ ಅತ್ತಿಗೆ-ನಾದಿನಿಯರಿಗಾಗಿಯೇ ವಿಶೇಷ ಹಬ್ಬವೊಂದು ಆಚರಣೆಯಲ್ಲಿದೆ. ಅದುವೇ ಡಿಕ್ಕಿ ಹಬ್ಬ! ಅತ್ತಿಗೆ-ನಾದಿನಿಯರು ತಲೆಗೆ ತಲೆ ಡಿಕ್ಕಿ ಹೊಡೆಯುವ ಅಪರೂಪದ
ಹಾರ್ಮುಜ್ ಜಲಸಂಧಿ ಬಂದ್ ಭೀತಿ: ತೈಲ ಬೆಲೆಯಲ್ಲಿ ಭಾರಿ ಏರಿಕೆ;
- By Sauram Tv
- . March 3, 2026
ಹೊಸದಿಲ್ಲಿ: ಇರಾನ್ ಜೊತೆಗಿನ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ವಿಶ್ವದ ಪ್ರಮುಖ ಇಂಧನ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಕಂಡುಬಂದಿದೆ.
ದೇವರ ಚಿತ್ರಗಳ ಮರೆಯಲ್ಲಿ ಡ್ರಗ್ಸ್ ದಂಧೆ: 10 ಕೋಟಿ ಮೌಲ್ಯದ LSD ಸ್ಟ್ರಿಪ್ಸ್ ವಶಪಡಿಸಿಕೊಂಡ ಸಿಸಿಬಿ!
- By Sauram Tv
- . March 3, 2026
ಬೆಂಗಳೂರು: ಡ್ರಗ್ಸ್ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್ ಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್ಮೆಂಟ್ನಲ್ಲಿ ಡ್ರಗ್ಸ್ ಪತ್ತೆ ಮಾಡಲಾಗಿದ್ದು, ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪ್ರಕರಣ
ಪಶ್ಚಿಮ ಪಾಪುವಾ: ರಾಜಾ ಅಂಪಾಟ್ ಸಮೀಪ 2.1 ತೀವ್ರತೆಯ ಲಘು ಭೂಕಂಪ; 10 ಕಿ.ಮೀ ಆಳದಲ್ಲಿ ಕೇಂದ್ರ
- By Sauram Tv
- . March 3, 2026
ಜಕಾರ್ತ: ಇಂಡೋನೇಷ್ಯಾದ (Indonesia Earthquake) ಸುಮಾತ್ರಾ ದ್ವೀಪದಲ್ಲಿ (Sumatra island) ಮಂಗಳವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ತಿಳಿಸಿದೆ. ಪೆಸಿಫಿಕ್ ‘ರಿಂಗ್ ಆಫ್ ಫೈರ್’ನಲ್ಲಿ ಹಲವಾರು
ಯುದ್ಧದ ದವಡೆಯಿಂದ ತಾಯ್ನಾಡಿಗೆ: ಅಬುಧಾಬಿಯಿಂದ ಬೆಂಗಳೂರಿಗೆ ಬಂದಿಳಿದ 500 ಕನ್ನಡಿಗರು!
- By Sauram Tv
- . March 3, 2026
ಬೆಂಗಳೂರು: ಇಸ್ರೇಲ್-ಇರಾನ್ ಯುದ್ಧದಿಂದಾಗಿ (Iran Israel War) ರದ್ದಾಗಿದ್ದ ವಿಮಾನಯಾನ ಸೇವೆ ಸೋಮವಾರ (ಮಾ.3) ದಿಂದ ಆರಂಭವಾಗಿದ್ದು, ಸಾಕಷ್ಟು ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಅಬುಧಾಬಿಯಿಂದ ಬೆಂಗಳೂರಿಗೆ ಬಂದ 2 ವಿಮಾನಗಳಲ್ಲಿ ಹಂತ ಹಂತವಾಗಿ 500
ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಡಿಎ ಸಂಪತ್; ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್
- By Sauram Tv
- . March 3, 2026
ಮಂಗಳೂರು: ಕಮಿಷನ್‌ಗಾಗಿ ಬೇಡಿಕೆ ಮುಂದಿಟ್ಟ ಆರೋಪದ ಮೇರೆಗೆ ದಾಳಿ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಡಿಎ ಸಂಪತ್ ಎಂಬಾತನನ್ನು