Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಅಬುಧಾಬಿ: ರುವೈಸ್ ಕೈಗಾರಿಕಾ ವಲಯದ ಮೇಲೆ ಡ್ರೋನ್ ದಾಳಿ; ಭಾರಿ ಬೆಂಕಿ

ಅಬುಧಾಬಿ: ಮಂಗಳವಾರ ಅಬುಧಾಬಿಯ ರುವೈಸ್ ಕೈಗಾರಿಕಾ ವಲಯದ ಮೇಲೆ ಮಂಗಳವಾರ ಡೋನ್ ದಾಳಿ ನಡೆದ ಬಳಿಕ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಈ ಪ್ರದೇಶದಲ್ಲಿ `ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ(ಎಡಿಎನ್‌ಒಸಿ) ಸೌಲಭ್ಯಗಳಿದ್ದು ಇಲ್ಲಿ

ದೇಶ - ವಿದೇಶ

ಫಕ್ರುದ್ದೀನ್ ಅಲಿ ಅಹಮದ್ ವೈದ್ಯಕೀಯ ಕಾಲೇಜಿನ ಹೆಸರು ಬದಲಾವಣೆ; ಸರ್ಕಾರದಿಂದ ಅಧಿಕೃತ ಆದೇಶ

ಗುವಾಹತಿ: ಅಸ್ಸಾಂನ ಫಕ್ರುದ್ದೀನ್ ಅಲಿ ಅಹ್ಮದ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಬರ್ಪೇಟಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ.ಮಾಜಿ ರಾಷ್ಟ್ರಪತಿಗಳ ಗೌರವಾರ್ಥ

ದೇಶ - ವಿದೇಶ

ಶಾಲಾ ಅಡುಗೆಮನೆಯಲ್ಲಿ ಅಶುಚಿತ್ವ?: ಮಕ್ಕಳ ಅಸ್ವಸ್ಥತೆ ಬೆನ್ನಲ್ಲೇ ತನಿಖೆಗೆ ಪಾಲಿಕೆ ಆಯುಕ್ತರ ಆದೇಶ

ಕೊಯಮತ್ತೂರು, ತಮಿಳುನಾಡು: ಇಲ್ಲಿನ ಸರ್ಕಾರಿ ಶಾಲೆಯೊಂದರ ಕನಿಷ್ಠ 43 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಸಮಯದಲ್ಲಿ ವಿಷಪ್ರಾಶನದ ಶಂಕಿತ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರು ನಗರ

ದೇಶ - ವಿದೇಶ

ಐಎಸ್‌ಐ ಪರ ಬೇಹುಗಾರಿಕೆ ಆರೋಪ: ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಲಕ್ಷ್ಮೀ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲ್ಯಾನ್ಸ್ ನಾಯಕ್‌ ಆದರ್ಶ್ ಕುಮಾರ್ ನನ್ನು ಉತ್ತರ

ದೇಶ - ವಿದೇಶ

ಪತ್ನಿ ಹತ್ಯೆಗೆ ಪತಿಯ ಭೀಕರ ಸ್ಕೆಚ್!: ಮೂರು ಬಾರಿ ವಿಷ ಹಾಕಿ ವಿಫಲ, ನಾಲ್ಕನೇ ಬಾರಿ ಸುಪಾರಿ ನೀಡಿ ಕೊ*ಲೆ

ಮುಂಬೈ: ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿ ಹಲವು ದುರಂತಗಳು ನಡೆದಿದೆ. ಆದರೆ ಇಲ್ಲೊಬ್ಬ ಕಿರಾತಕ, ಒಳಗಿಂದ ಒಳಗೆ ಪತ್ನಿ ಎಂದರೆ ಕೊತ ಕೊತ ಕುದಿಯುತ್ತಿದ್ದ. ಆದರೆ ಹೊರಗಡೆ ಅಷ್ಟೇ ಪ್ರೀತಿ ಇರುವಂತೆ

ಅಪರಾಧ

ಏರ್ ಪೋರ್ಟ್ ಸಿಬ್ಬಂದಿಗೆ ಮಾಟ-ಮಂತ್ರದ ಭೀತಿ: ಪಾರ್ಸೆಲ್‌ನಲ್ಲಿ ಬೆತ್ತಲೆ ಫೋಟೋ, ಕೊಳೆತ ಟೊಮ್ಯಾಟೋ ಪತ್ತೆ!

ದೇವನಹಳ್ಳಿ: ಇತರರ ಮೇಲಿನ ದ್ವೇಷಕ್ಕೆ ಮನೆಯಲ್ಲಿ ಅಷ್ಟೇ ಅಲ್ಲದೆ ರಸ್ತೆಗಳಲ್ಲಿ, ಹೋಟೆಲ್​ಗಳಲ್ಲಿ ಸಹ ವಾಮಾಚಾರ ಮಾಡಿದ ಸಾಕ್ಷಿಗಳು ಸಿಗುತ್ತಿದ್ದವು. ಆದರೆ ಲಕ್ಷಾಂತರ ಜನರು ಓಡಾಡುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (Airport) ಇಂತಹ ಘಟನೆ

ದೇಶ - ವಿದೇಶ

ಕರೆಯದ ಮದುವೆಗೆ ಹೋದರೆ ಬೀಳುತ್ತೆ ದಂಡ, ಕಾದಿದೆ ಜೈಲು ಶಿಕ್ಷೆ!: ವೈರಲ್ ಆಗುತ್ತಿದೆ ತೆಲುಗು ಭಾಷೆಯ ಎಚ್ಚರಿಕೆ ಬೋರ್ಡ್

ಮದುವೆ (Weeding), ಗೃಹಪ್ರವೇಶ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಸಾಮಾನ್ಯವಾಗಿ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರನ್ನು ಆಹ್ವಾನಿಸುವುದು ಸಂಪ್ರದಾಯ. ಆದರೆ ಕೆಲವರು ಆಹ್ವಾನವಿಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡುವುದು ಕೂಡ ಇರುತ್ತದೆ. ವಿಶೇಷವಾಗಿ

ದೇಶ - ವಿದೇಶ

ರಿಯಲ್ ಲೈಫ್ ‘ಬ್ರೇಕಿಂಗ್ ಬ್ಯಾಡ್’!: ಕೆಮಿಸ್ಟ್ರಿ ಜ್ಞಾನ ಬಳಸಿ ಡ್ರಗ್ಸ್ ತಯಾರಿಸುತ್ತಿದ್ದ ಶಿಕ್ಷಕನ ಬಂಧನ.

ಆಗ್ರಾ: ಆಗ್ರಾ ಮತ್ತು ಹೈದರಾಬಾದ್‌ನ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ 36 ವರ್ಷದ ರಸಾಯನಶಾಸ್ತ್ರ ಶಿಕ್ಷಕನನ್ನು ಬಂಧಿಸಿದ್ದಾರೆ. ತೆಲಂಗಾಣ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೀಡಿದ ಮಾಹಿತಿಯ ಮೇರೆಗೆ ಶಿಕ್ಷಕ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ

ದೇಶ - ವಿದೇಶ

ಡಿಜಿಟಲ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿ*ಕ ದೌರ್ಜನ್ಯ: ಕಾಮುಕ ಶಿಕ್ಷಕನಿಗೆ ಪೋಷಕರಿಂದ ಸರಿಯಾದ ಶಾಸ್ತಿ!

ಖಮ್ಮಮ್: ಸರ್ಕಾರಿ ಶಾಲೆಯ ಸಿಬ್ಬಂದಿ ಎಂ.ಡಿ. ಅರ್ಷದ್ ಪಾಷಾ ವಿರುದ್ಧ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಗಳ ಪ್ರಕಾರ, ಆರೋಪಿ ಖಾಜಿಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಹಾಯಕನಾಗಿ

ದೇಶ - ವಿದೇಶ

ಟ್ರಂಪ್ ಹೇಳಿಕೆಗಳು ಅರ್ಥಹೀನ; ಯುದ್ಧದ ಅಂತ್ಯವನ್ನು ನಾವೇ ನಿರ್ಧರಿಸುತ್ತೇವೆ: ಇರಾನ್ ಸೇನೆ ತಿರುಗೇಟು

ಟೆಹ್ರಾನ್: ಇರಾನ್-ಅಮೆರಿಕ ನಡುವಿನ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳಿಗೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRCG) ತೀವ್ರ ಪ್ರತಿಕ್ರಿಯೆ ನೀಡಿದೆ. ಯುದ್ಧ ಯಾವಾಗ ಮತ್ತು ಹೇಗೆ