Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಮಗಳ ಮುಖ ರಿವೀಲ್ ಮಾಡಿದ ನಟಿ ಭಾವನಾ: ಐವಿಎಫ್ ಮೂಲಕ ತಾಯಿಯಾದ ನಟಿಯ ಮನೆಗೆ ಬಂದಳು ‘ರುಕ್ಮಿಣಿ

ನಟಿ ಭಾವನಾ ರಾಮಣ್ಣ ಅವರು ಗರ್ಭಿಣಿಯಾದಾಗಿನಿಂದಲೂ ಸಕತ್​ ಸದ್ದು ಮಾಡುತ್ತಲೇ ಇದ್ದಾರೆ. ಮದುವೆಯಾಗಲೇ ಐವಿಎಫ್​ ಮೂಲಕ ಮಕ್ಕಳನ್ನು ಹೆರುವ ಬಗ್ಗೆ ನಟಿ ತಿಳಿಸಿದಾಗಿನಿಂದಲೂ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಇತ್ತು. ಅವಳಿ ಮಕ್ಕಳು ಹುಟ್ಟಬೇಕಿತ್ತು.

ದೇಶ - ವಿದೇಶ

ಈದ್ ಪ್ರಾರ್ಥನೆ ವೇಳೆ ಜೇನುನೊಣಗಳ ದಾಳಿ; ದಿಕ್ಕಾಪಾಲಾಗಿ ಓಡಿದ ಭಕ್ತರು, ಹಲವರಿಗೆ ಗಾಯ

ಆನಗೋಡು ಗ್ರಾಮದಲ್ಲಿ ಇಂದು ಸಂಭ್ರಮದ ರಂಜಾನ್ ಪ್ರಾರ್ಥನೆ ವೇಳೆ ನಡೆದ ಈ ಅನಿರೀಕ್ಷಿತ ಘಟನೆಯಿಂದ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸುತ್ತಿದ್ದ ಮುಸಲ್ಮಾನ ಬಾಂಧವರು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಪಾಲಾಗಿ ಓಡಿದರು. ಆದರೆ ಅಷ್ಟೊತ್ತಿಗೆ

ಕರ್ನಾಟಕ

ಎಐ ಯುಗದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆ: ಕಾಪಿ-ಪೇಸ್ಟ್ ಅರ್ಜಿಗಳಿಂದ ಸಿಗಲ್ಲ ಕೆಲಸ

ಬೆಂಗಳೂರು: ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ (AI) ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ

ದೇಶ - ವಿದೇಶ

ತೈಲ ಬೆಲೆ ಏರಿಕೆಗೆ ಬ್ರೇಕ್: ಇರಾನ್ ತೈಲ ಮಾರಾಟಕ್ಕೆ ಅಮೆರಿಕದಿಂದ ತಾತ್ಕಾಲಿಕ ಅನುಮತಿ

ವಾಷಿಂಗ್ಟನ್ : ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಸಮುದ್ರದಲ್ಲಿ ಸಿಲುಕಿಕೊಂಡಿರುವ ಇರಾನ್‌ನ ತೈಲಗಳ ಮಾರಾಟದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿರುವುದಾಗಿ ಅಮೆರಿಕ ಘೋಷಿಸಿದೆ.ಜಾಗತಿಕ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸುವುದು ಹಾಗೂ ಬೆಲೆ ಏರಿಕೆಯನ್ನು

ದೇಶ - ವಿದೇಶ

ಹೈದರಾಬಾದ್‌ನಲ್ಲಿ ಭೀಕರ ಆಹಾರ ಕಲಬೆರಕೆ ಜಾಲ ಪತ್ತೆ: ಕೊಳೆತ ಮೊಟ್ಟೆ, ಕಪ್ಪು ಎಣ್ಣೆಯಲ್ಲಿ ತಯಾರಾಗ್ತಿತ್ತು ಸಮೋಸಾ

ಹೈದರಾಬಾದ್‌ನ ಜಿಯಗುಡದಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಸಮೋಸಾ ಉತ್ಪಾದನಾ ಘಟಕದ ಮೇಲೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಹೈದರಾಬಾದ್ ನಗರ ಪೊಲೀಸರ ‘H-FAST’ (ಆಹಾರ ಕಲಬೆರಕೆ ಕಣ್ಗಾವಲು ತಂಡ) ಮತ್ತು

ಕರ್ನಾಟಕ

ತೆಂಕುತಿಟ್ಟು ಯಕ್ಷಗಾನದ ಧೀಮಂತ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಇನ್ನಿಲ್ಲ

ಶಿವಮೊಗ್ಗ : ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ (88) ಶುಕ್ರವಾರ ರಾತ್ರಿ ಶಿವಮೊಗ್ಗದ ತೀರ್ಥಹಳ್ಳಿಯ ಹೆದ್ದೂರಿನಲ್ಲಿ ನಿಧನರಾದರು.ಅವರಿಗೆ ಮೂವರು ಪುತ್ರರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕನಿಲದಲ್ಲಿ ಜನಿಸಿದ

ದೇಶ - ವಿದೇಶ

4 ರಿಂದ 6 ವಾರಗಳಲ್ಲಿ ಯುದ್ಧ ಅಂತ್ಯಗೊಳ್ಳಬಹುದು: ಇರಾನ್ ಸಂಘರ್ಷದ ಬಗ್ಗೆ ಡೊನಾಲ್ಡ್ ಟ್ರಂಪ್ ಭವಿಷ್ಯ

ಹೊಸದಿಲ್ಲಿ: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವು ನಾಲ್ಕರಿಂದ ಆರು ವಾರಗಳಲ್ಲಿ ಕೊನೆಯಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಇರಾನ್ ಭೂಪ್ರದೇಶದಲ್ಲಿ ಭೂಸೇನೆ ನಿಯೋಜನೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.ಫೆಬ್ರವರಿ 28ರಂದು

ದೇಶ - ವಿದೇಶ

ಆನ್‌ಲೈನ್ ಫುಡ್ ಲವರ್ಸ್‌ಗೆ ಬರೆ: ಜೊಮಾಟೊ ಪ್ಲಾಟ್‌ಫಾರ್ಮ್ ಫೀ 14.90 ರೂ.ಗೆ ಏರಿಕೆ; ಸ್ವಿಗ್ಗಿಗೆ ಸರಿಸಮನಾದ ದರ ಪಟ್ಟಿ.

ನವದೆಹಲಿ: ಫುಡ್ ಡೆಲಿವರಿ ಕಂಪನಿಯಾದ ಜೊಮಾಟೊ ತನ್ನ ಪ್ಲಾಟ್​​ಫಾರ್ಮ್ ಶುಲ್ಕವನ್ನು (Zomato platform fee) ಏರಿಸಿದೆ. 12.50 ರೂ ಇದ್ದ ಜೊಮಾಟೊ ಪ್ಲಾಟ್​ಫಾರ್ಮ್ ಫೀ ಅನ್ನು 14.90 ರೂಗೆ ಏರಿಸಲಾಗಿದೆ. ಒಬ್ಬ ಗ್ರಾಹಕ ನೀಡುವ

ದೇಶ - ವಿದೇಶ

ಮದುವೆಗೆ ಕರೆದಿಲ್ಲ ಎಂದಿದ್ದ ಬಾಲಕಿಗೆ ಮನೆಗೇ ಕರೆಸಿ ಭರ್ಜರಿ ಆತಿಥ್ಯ ನೀಡಿದ ಸ್ಟಾರ್ ದಂಪತಿ

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ದಂಪತಿಯು ತಮ್ಮ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಫ್ಯಾನ್ಸ್ ಮನ ಗೆದ್ದಿದ್ದಾರೆ. ತನ್ನನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು

ದೇಶ - ವಿದೇಶ

ಕಿರುಕುಳಕ್ಕೆ ಬೇಸತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹ*ತ್ಯೆ; ಸಾವಿಗೂ ಮುನ್ನ ವೀಡಿಯೋ ರೆಕಾರ್ಡ್

ಪಾವಗಡ: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನಯ್ಯ (60) ಅವರು ಶುಕ್ರವಾರ ರಾತ್ರಿ ಪಟ್ಟಣದ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಅವರು