Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಥೆನ್ಸ್: ಗ್ರೀಸ್‌ನಲ್ಲಿ ವಾರ್ಷಿಕ ಏರ್ ಶೋ ವೇಳೆ ವಾಯುಪಡೆಯ ಜೆಟ್ ವಿಮಾನ ಪತನ; ಇಬ್ಬರು ಪೈಲಟ್‌ಗಳು ಸಾ*ವು!

Spread the love

ಅಥೆನ್ಸ್: ಗ್ರೀಸ್‌ನಲ್ಲಿ ಶನಿವಾರ ವಾರ್ಷಿಕ ಏರ್ ಶೋ ಸಂದರ್ಭ ಅಥೆನ್‌ಸ್‌ನ ಉತ್ತರ ಭಾಗದಲ್ಲಿ ವಾಯುಪಡೆಯ ಜೆಟ್ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಟ್ ವಿಮಾನವು ಕಡಿಮೆ ಎತ್ತರದಲ್ಲಿ ಸಾಹಸ ಪ್ರದರ್ಶನ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಕಪ್ಪು ಹೊಗೆಯ ಮೋಡಗಳು ಎದ್ದವು. ಪ್ರೇಕ್ಷಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಅಪಘಾತದ ಹಿನ್ನೆಲೆಯಲ್ಲಿ ಸಂಘಟಕರು ವಾರಾಂತ್ಯದಲ್ಲಿ ಯೋಜಿಸಲಾಗಿದ್ದ ಉಳಿದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಹಾಗೆಯೇ, ವಾಯುನೆಲೆಯ ಹತ್ತಿರದ ಪ್ರದೇಶದಲ್ಲಿ ತೆರವುಗೊಳಿಸುವಂತೆ ಆದೇಶ ನೀಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *