Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳಗಾವಿ: ಅಥಣಿಯಲ್ಲಿ ಬೊಲೇರೊ – ಟ್ರ್ಯಾಕ್ಟ‌ರ್ ಮಧ್ಯೆ ಭೀಕರ ಡಿಕ್ಕಿ; ಬೊಲೇರೊ ಚಾಲಕ ದುರ್ಮರ*ಣ!

Spread the love

ಬೆಳಗಾವಿ: ಪಟ್ಟಣದ ಇನಾಪುರ ರಸ್ತೆಯಲ್ಲಿರುವ ಪ್ರಾರ್ಥನಾ ಕಾಲೇಜು ಸಮೀಪ ಸೋಮವಾರ ಬೊಲೇರೊ ವಾಹನ ಹಾಗೂ ಟ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೊಲೇರೊ ಚಾಲಕ ಮೃತಪಟ್ಟಿದ್ದಾರೆ.
ಮೃತರನ್ನು ಅಥಣಿ ನಿವಾಸಿ ಶಂಕರ ಪೂಜಾರಿ ಎಂದು ಗುರುತಿಸಲಾಗಿದೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *