Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಸ್ಸಾಂ: ಜೋರ್ಹತ್‌ನಲ್ಲಿ ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನ ಪತನ!

Spread the love

ಜೋರ್ಹಟ್ : ಅಸ್ಸಾಂನ ಜೋರ್ಹಟ್ ನಲ್ಲಿ ಐಎಎಫ್ ಎಎನ್-32 ಜೆಟ್ ಪತನಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಶನಿವಾರ ಅಸ್ಸಾಂನ ಜೋರ್ಹಟ್‌ನ ವಾಯುಪಡೆ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಆರಂಭಿಕ ವರದಿಗಳ ಪ್ರಕಾರ, AN-32 ವಿಮಾನವು ಏರ್ ಫೋರ್ಸ್ ಸ್ಟೇಷನ್ ಆವರಣದಲ್ಲಿ ಪತನವಾಗಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಸಂಭವಿಸಿದ ತಕ್ಷಣ ಅಗ್ನಿಶಾಮಕ ಹಾಗೂ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ
ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.
ಭಾರತೀಯ ವಾಯುಪಡೆಯು ಘಟನೆಯನ್ನು ದೃಢಪಡಿಸಿದೆ. ಜೆಟ್ ಪತನದ ಕಾರಣ ಮತ್ತು ಸಾವು ನೋವುಗಳ ಬಗ್ಗೆ ತಕ್ಷಣಕ್ಕೆ ತಿಳಿದು ಬಂದಿಲ್ಲ.


Spread the love
Share:

administrator

Leave a Reply

Your email address will not be published. Required fields are marked *