Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ನಂಬಿಸಿ ಮದುವೆಯಾದವನಿಂದಲೇ ವಂಚನೆ; ಮಕ್ಕಳೊಂದಿಗೆ ನ್ಯಾಯಕ್ಕಾಗಿ ಮಹಿಳೆಯ ಹೋರಾಟ.

ಬೆಂಗಳೂರು: ಬೆಂಗಳೂರಿನಲ್ಲೊಂದು ಬಲವಂತದ ಮತಾಂತರ (Forced Religious Conversion) ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೋರ್ವ ಪ್ರೀತಿ ಹೆಸರಿನಲ್ಲಿ ಹಿಂದೂ (Hindu) ಯುವತಿಯನ್ನು ಮದುವೆಯಾಗಿ ಬಳಿಕ ಕೈಕೊಟ್ಟಿರುವ ಘಟನೆ ನಡೆದಿದೆ. ಹೌದು..ಮುಸ್ಲಿಂ (Muslim) ಯುವಕನೋರ್ವ ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯನ್ನ ನಂಬಿಸಿ ಮದುವೆಯಾಗಿದ್ದ. ಇದೀಗ

ದೇಶ - ವಿದೇಶ

ಅಫ್ಘಾನ್ ಮಹಿಳೆಯರಿಗೆ ಶೂನ್ಯ ಸ್ವಾತಂತ್ರ್ಯ: ಪತಿಯ ಅನುಮತಿ ಇಲ್ಲದೆ ತವರಿಗೆ ಹೋದರೆ ಜೈಲು ಶಿಕ್ಷೆ ಖಚಿತ!

ಅಫ್ಘಾನಿಸ್ತಾನ : ತಾಲಿಬಾನ್ ಆಡಳಿತ ಜಾರಿಗೆ ತಂದಿರುವ ಹೊಸ ಕ್ರಿಮಿನಲ್ ಕಾನೂನು ದೇಶಾದ್ಯಂತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೊಸ ಕಾನೂನಿನ ಪ್ರಕಾರ, ಪತ್ನಿಯನ್ನು ಹಿಂಸಿಸಿದ ಪ್ರಕರಣಗಳಲ್ಲಿ ದೇಹದ ಮೇಲೆ

kerala

ಕೇರಳ CPM ನಾಯಕನಿಂದ ಸ್ತ್ರೀದ್ವೇಷಿ ಹೇಳಿಕೆ: “ಮಹಿಳೆಯರು ಗಂಡನ ಜೊತೆ ಮಲಗಲು ಮತ್ತು ಮಕ್ಕಳು ಮಾಡಲು ಮಾತ್ರ” – ವ್ಯಾಪಕ ಆಕ್ರೋಶ

ತಿರುವನಂತಪುರಂ: ಮಲಪ್ಪುರಂನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ ಕೇರಳದ ಸಿಪಿಐ(ಎಂ) ನಾಯಕ (Kerala CPM Leader) ಮಾಡಿದ ಭಾಷಣ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಭಾಷಣದ ವೇಳೆ ಸ್ತ್ರೀದ್ವೇಷಿ ಹಾಗೂ ಅವಹೇಳನಕಾರಿ ಹೇಳಿಕೆ

ದೇಶ - ವಿದೇಶ

ಹಿಜಾಬ್ ಧರಿಸದೇ ವರ್ಕೌಟ್: ಇರಾನಿನ ಟೆಕ್ವಾಂಡೋ ಅಥ್ಲೀಟ್ ಬಂಧನ

ಹಿಜಾಬ್ ಧರಿಸದೇ ವರ್ಕೌಟ್ ಮಾಡಿದ್ದಕ್ಕಾಗಿ ಟೆಕ್ವಾಂಡೋ ಅಥ್ಲೀಟ್ ಕೋಚ್‌ ಒಬ್ಬರನ್ನು ಇರಾನ್‌ನ ಅಧಿಕಾರಿಗಳು ಬಂಧಿಸಿದ್ದಾರೆ. ಇರಾನ್‌ನಲ್ಲಿ ಹಿಜಾಬ್ ಇಲ್ಲದೇ ಮಹಿಳೆಯರು ಹೊರಗೆ ಬರುವಂತಿಲ್ಲ. ಮಹಿಳೆಯರ ಸ್ವಾಂತಂತ್ರ್ಯದ ಮೇಲೆ ಹಲವು ಶರತ್ತುಗಳನ್ನು ಹೇರಿರುವ ಇರಾನ್ ಈಗ

ಕರ್ನಾಟಕ

ಉದ್ಯೋಗಸ್ಥ ಮಹಿಳೆಯರಿಗೆ ‘ಮುಟ್ಟಿನ ರಜೆ’: ಸಂಪುಟ ಅಸ್ತು

ಬೆಂಗಳೂರು: ಉದ್ಯೋಗಸ್ಥ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯನೇತೃತ್ವದ ಸರ್ಕಾರ ಬಹುದೊಡ್ಡ ಉಡುಗೊರೆ ನೀಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಋತು ಚಕ್ರ ರಜೆ ಅಥವಾ ಮುಟ್ಟಿನ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ (Karnataka Cabinet) ಸಭೆ ಗುರುವಾರ

ಅಪರಾಧ ದೇಶ - ವಿದೇಶ

ಅಮ್ರೋಹಾ ವರದಕ್ಷಿಣೆ ಪ್ರಕರಣ:ಮಹಿಳೆಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ ಅತ್ತೆ-ಮಾವ

ಅಮ್ರೋಹಾ: ಇತ್ತೀಚಿನ ದಿನಗಳಲ್ಲಿ ದೇಶದ ಸಾಕಷ್ಟು ಕಡೆಗಳಲ್ಲಿ ವರದಕ್ಷಿಣೆ ಕಿರುಕುಳದ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಹಲವು ವರ್ಷಗಳ ಹಿಂದೆ ಬಡ ಕುಟುಂಬದಿಂದ ಹೆಣ್ಣನ್ನು ಮದುವೆ ಮಾಡಿಕೊಂಡು ಹೋಗಿ ವರದಕ್ಷಿಣೆಗಾಗಿ ಪೀಡಿಸುತ್ತಿರುವ ಘಟನೆಗಳು ನಡೆಯುತ್ತಿದ್ದವು.

ಕರಾವಳಿ ಕರ್ನಾಟಕ

ತ್ರಿವಳಿ ತಲಾಖ್ ನಿಷೇಧವಿದ್ದರೂ ಪತ್ನಿಗೆ ಮೊಬೈಲ್ ಮೂಲಕ ತಲಾಖ್: ಪಡುಬಿದ್ರಿಯಲ್ಲಿ ಪ್ರಕರಣ ದಾಖಲು

ಪಡುಬಿದ್ರಿ : ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದ್ದರೂ, ಉಡುಪಿಯಲ್ಲಿ ತಲಾಖ್ ಪ್ರಕರಣವೊಂದು ವರದಿಯಾಗಿದ್ದು. ವಿದೇಶದಲ್ಲಿರುವ ಪತಿ ಮೊಬೈಲ್ ಫೋನ್ ಮೂಲಕವೇ ಹೆಂಡತಿಗೆ ತಲಾಖ್ ನೀಡಿದ್ದಾನೆ. ಈ ಕುರಿತಂತೆ ಇದೀಗ ಸಂತ್ರಸ್ಥೆ ಮಹಿಳೆ ಪಡುಬಿದ್ರಿ ಠಾಣೆಗೆ

ದೇಶ - ವಿದೇಶ

20 ವರ್ಷಗಳ ಬಳಿಕ ಬಹ್ರೇನ್ ಪ್ರಜೆಯಿಂದ ಮಹಿಳೆಗೆ ಶರಿಯಾ ಕೋರ್ಟ್ ವಿಚ್ಛೇದನ: ಆರ್ಥಿಕ ನಿರ್ವಹಣೆಯಿಲ್ಲದ ಪತಿಯಿಂದ ಬಿಡುಗಡೆ!

2004ರಲ್ಲಿ ದೇಶ ಬಿಟ್ಟು ಹೋದ ಗಂಡ ಮತ್ತೆ ವಾಪಸ್ ಬರಲಿಲ್ಲ. ಹೆಂಡತಿ ಅಥವಾ ಮಕ್ಕಳ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲಿಲ್ಲ. ಕುಟುಂಬಕ್ಕೆ ಯಾವುದೇ ಆರ್ಥಿಕ ಸಹಾಯ ಮಾಡದ ಗಂಡನಿಂದ ಮಹಿಳೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಇಪ್ಪತ್ತು

ದೇಶ - ವಿದೇಶ

ಅತ್ಯಾಚಾರ ಆರೋಪಿಗೆ ಜಾಮೀನು: ಸಂತ್ರಸ್ತೆಯೇ ಹೊಣೆ ಎಂದ ನ್ಯಾಯಾಲಯ

ಅಲಹಾಬಾದ್: ಭಿನ್ನ ತೀರ್ಪುಗಳ ಮೂಲಕ ಸುದ್ದಿಯಲ್ಲಿರುವ ಅಲಹಾಬಾದ್ ಹೈಕೋರ್ಟ್ ಮತ್ತೊಂದು ವಿವಾದಾಸ್ಪದ ಆದೇಶ ಹೊರಡಿಸಿದ್ದು, ಅತ್ಯಾಚಾರ ಪ್ರಕರಣದಲ್ಲಿ ‘ಸಂತ್ರಸ್ತೆಯೇ ಅಪಾಯ ತಂದುಕೊಂಡವಳು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅತ್ಯಾಚಾರ ಘಟನೆಗೆ ಆಕೆಯೇ ‘ಜವಾಬ್ದಾರಿ’ ಎಂದು