Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮರಿ ಹಾಕಿದ ಎರಡೇ ದಿನಕ್ಕೆ ಜೀಬ್ರಾ ‘ಪ್ರಾಚಿ’ ಸಾ*ವು: ಮೈಸೂರು ಝೂನಲ್ಲಿ ಸೂತಕದ ಛಾಯೆ!

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ (Mysore Zoo) ಹೆಣ್ಣು ಜೀಬ್ರಾ “ಪ್ರಾಚಿ” ಸಾವನ್ನಪ್ಪಿದೆ. ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಪ್ರಾಚಿ, ಎರಡು ದಿನಗಳ ಹಿಂದೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.