Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವನ್ಯಜೀವಿಗಳ ಮೇಲೆ ಸಫಾರಿ ವಾಹನಗಳ ಪ್ರಭಾವ: ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲು ಸಿಎಂ ಸಿದ್ದರಾಮಯ್ಯ ಆದೇಶ

ಬೆಂಗಳೂರು/ಮೈಸೂರು/ಚಾಮರಾಜನಗರ: ಸಫಾರಿ (Safari) ವಾಹನಗಳ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆಯೇ? ಬಂಡೀಪುರ (Bandipura) ಮತ್ತು ನಾಗರಹೊಳೆಯಲ್ಲಿ ಸಫಾರಿ ವಾಹನಗಳ ಧಾರಣಾ ಸಾಮರ್ಥ್ಯವೆಷ್ಟು? ಎಂಬ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ

ದೇಶ - ವಿದೇಶ

ತಾಯಿಯಿಂದ ಬೇರ್ಪಟ್ಟ 4 ಚಿರತೆ ಮರಿಗಳ ರಕ್ಷಣೆ!

ಬೆಂಗಳೂರು: ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ವನ್ಯಜೀವಿ ಆಸ್ಪತ್ರೆ ಮಂಗಳವಾರ ಬೆಂಗಳೂರಿನ ಹೊರವಲಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ನಾಲ್ಕು ಚಿರತೆ ಮರಿಗಳನ್ನು ರಕ್ಷಿಸಿದೆ. ಪಿಎಫ್‌ಎ ಪ್ರಕಾರ, ಅದರ ಸ್ವಯಂಸೇವಕರಿಗೆ ಇಂದು ಬೆಳಗ್ಗೆ ಚಿರತೆ ಮರಿಗಳು ಇರುವ ಬಗ್ಗೆ

ಕರ್ನಾಟಕ

ಬಾಳೆತೋಟದಲ್ಲಿ ಅಶಕ್ತಗೊಂಡಿದ್ದ ಹುಲಿಯ ರಕ್ಷಣೆ!

ಚಾಮರಾಜನಗರ : ನಿತ್ರಾಣಗೊಂಡ ಸ್ಥಿತಿಯಲ್ಲಿ ಬಾಳೆತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲನಿ ಬಳಿ ನಡೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ

ಅಪರಾಧ ಕರ್ನಾಟಕ ದೇಶ - ವಿದೇಶ

ವಿದೇಶದಿಂದ ಬಂದವನ ಬ್ಯಾಗ್​ನಲ್ಲಿದ್ದವು ಹಾವು, ಸರೀಸೃಪಗಳು

ದೇವನಹಳ್ಳಿ: ಪ್ರಯಾಣಿಕನೋರ್ವ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಾಣಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಪ್ರಯಾಣಿಕನೋರ್ವ ಇಂಡಿಗೋ

ದೇಶ - ವಿದೇಶ

ಚೀತಾ ಸಂರಕ್ಷಣೆ: ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಿಂದ ನಾಲ್ಕು ಚೀತಾಗಳು ಮೇ ತಿಂಗಳಲ್ಲಿ ಭಾರತಕ್ಕೆ

ನವದೆಹಲಿ: ಅಳಿವಿನಂಚಿಗೆ ತಲುಪಿರುವ ಚೀತಾ ಸಂತತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿರುವ ಚೀತಾ ಯೋಜನೆಯ ಮೊದಲ ಹಂತವು ಯಶಸ್ವಿಯಾಗಿದ್ದು, ಈಗ ಎರಡನೇ ಹಂತದತ್ತ ಸರ್ಕಾರ ಹೆಜ್ಜೆಯಿಟ್ಟಿದೆ.