Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪತ್ನಿಯ ಕೊಲೆ ಮಾಡಿ ಶವದೊಂದಿಗೆ ಸೆಲ್ಫಿ ಹಾಕಿದ ಪತಿ ಬಂಧನ

ಚೆನ್ನೈ: ವ್ಯಕ್ತಿಯೊಬ್ಬ ಪತ್ನಿಯ ಕೊಲೆ(Murder) ಮಾಡಿ ಶವದ ಜತೆ ಸೆಲ್ಫಿ ತೆಗೆದು ವಾಟ್ಸಾಪ್​​ನಲ್ಲಿ ಸ್ಟೇಟಸ್ ಹಾಕಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್​ರ ಕಳವಳ ಹುಟ್ಟುಹಾಕಿದೆ. ಕೊಯಮತ್ತೂರಿನಲ್ಲಿ

ದೇಶ - ವಿದೇಶ

ಅಕ್ರಮ ಸಂಬಂಧದ ಜಗಳ: ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಸ್ನೇಹಿತನೊಂದಿಗೆ ಸೇರಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪಾಪಿ ಪತಿ ಗುಜರಾತ್‌ನಲ್ಲಿ ಬಂಧನ

ಅಹಮದಾಬಾದ್: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಲೆ(Murder) ಮಾಡಿ ಸ್ನೇಹಿತನ ಸಹಾಯದಿಂದ ಸಾಕ್ಷ್ಯನಾಶ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗಂಡನಿಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿದೆ ಎನ್ನುವ  ವಿಚಾರವನ್ನಿಟ್ಟುಕೊಂಡು ಪದೇ

ಕರ್ನಾಟಕ

ಪತ್ನಿ ಕೊಲೆ ಮಾಡಿದ ಡಾಕ್ಟರ್‌ಗೆ ಕಾಡಿದ ಪಾಪಪ್ರಜ್ಞೆ: ‘ದೇವ್ರೆ, ಕೊಲೆ ವಿಚಾರ ಹೊರಬರದಂತೆ ಕಾಪಾಡಪ್ಪ’ ಅಂತಾ ಧರ್ಮಸ್ಥಳ, ತಿರುಪತಿಗೆ ಟೆಂಪಲ್ ರನ್!

ಬೆಂಗಳೂರು: ಹೆಂಡತಿ ಕೊಲೆ ಮಾಡಿದ ಡಾಕ್ಟರ್‌ಗೆ ಪ್ರಾಪ ಪ್ರಜ್ಞೆ ಕಾಡಿತ್ತಂತೆ. ಹೀಗಾಗಿ, ‘ದೇವ್ರೆ ಕೊಲೆ ವಿಚಾರ ಹೊರಗೆ ಬಾರದಂತೆ ಕಾಪಾಡಪ್ಪ’ ಅಂತಾ ಧಾರ್ಮಿಕ ಕ್ಷೇತ್ರಗಳಿಗೆ ಎಡತಾಕಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಮಾಹಿತಿ ಬಹಿರಂಗವಾಗಿದೆ. ಮಾರತ್ ಹಳ್ಳಿಯಲ್ಲಿ

ಅಪರಾಧ ದೇಶ - ವಿದೇಶ

ಶೀಲ ಶಂಕಿಸಿ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಗಂಡ: ‘ಕರೆಂಟ್‌ ಶಾಕ್‌ನಿಂದ ಸಾವು’ ಎಂದು ನಾಟಕವಾಡಿದ್ದ ಪತಿ ಬಂಧನ; ಹೆಬ್ಬಗೋಡಿ ಪೊಲೀಸರ ಯಶಸ್ಸು

ಆನೇಕಲ್‌ : ಶೀಲ ಶಂಕಿಸಿ ಹೆಂಡ್ತಿಯನ್ನು ಕೊಲೆ ಮಾಡಿದ್ದ ವ್ಯಕ್ತಿ ಬಳಿಕ ಆಕೆ ಕರೆಂಟ್‌ ಶಾಕ್‌ ಹೊಡೆದು ಸತ್ತಿದ್ದಾಳೆ ಡ್ರಾಮಾ ಕಟ್ಟಿದ್ದ. ಆದರೆ, ಸಣ್ಣ ಸೂಕ್ಷ್ಮದ ಹಿಂದೆ ಹೋಗಿ ತನಿಖೆ ಮಾಡಿದ ಪೊಲೀಸರಿಗೆ ದೊಡ್ಡ ಯಶಸ್ಸು

ಕರ್ನಾಟಕ

ಪತ್ನಿ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್: ಕಿಲ್ಲರ್ ಡಾಕ್ಟರ್ ಮಹೇಂದ್ರ ರೆಡ್ಡಿಗೆ ‘ಅಕ್ರಮ ಸಂಬಂಧ’ ಆರೋಪ; ಪ್ರೇಯಸಿಗೋಸ್ಕರವೇ ಕೊಲೆ?

ಬೆಂಗಳೂರು: ಹೆಂಡತಿಯನ್ನು ಹೀಗೂ ಕೊಲೆ ಮಾಡಬಹುದಾ ಎಂಬ ಸುದ್ದಿ ನಿಜಕ್ಕೂ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಅನಸ್ತೇಷಿಯಾ (Anesthesia) ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನ ಕಿಲ್ಲರ್ ಡಾಕ್ಟರ್ ಮರ್ಡರ್ ಮಾಡಿರುವುದು ಹೆತ್ತೊಡಲಿಗೆ ಕಿಚ್ಚು ಹಚ್ಚುವಂತಿ ಮಾಡಿದೆ.

ಕರ್ನಾಟಕ

ಹೆಂಡತಿ ಕೊಂದು ಕೊಳವೆ ಬಾವಿಗೆ ದಫನ್ ಮಾಡಿ, ದೇವರಿಗೆ ಬಲಿ ಕೊಟ್ಟು ಪೀಡೆ ಆಗಬಾರದೆಂದು ಮರಕ್ಕೆ ಮೊಳೆ ಹೊಡೆದ ಕಿರಾತಕ ಪತಿ!

ಚಿಕ್ಕಮಗಳೂರು: ಹೆಂಡತಿ ಕೊಂದು ಕೊಳವೆ ಬಾವಿಗೆ ಹಾಕಿ ದಫನ್ ಮಾಡಿ ದೇವರಿಗೆ ಮೂರು ಪ್ರಾಣಿ ಬಲಿ (Animal sacrifice) ನೀಡಿ, ಕಬ್ಬಿಣದ ತಗಡಿಗೆ ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು,

ಕರ್ನಾಟಕ

ಬೆಂಗಳೂರಿನಲ್ಲಿ ವೈದ್ಯನಿಂದ ಪತ್ನಿ ಕೊಲೆ: ಅನಸ್ತೇಶಿಯಾ ನೀಡಿ ಹತ್ಯೆಗೈದ ಜನರಲ್ ಸರ್ಜನ್ ಬಂಧನ, 6 ತಿಂಗಳ ಬಳಿಕ ಬಯಲಾಯ್ತು ಸಂಚು

ಬೆಂಗಳೂರು: ಅನಸ್ತೇಶಿಯಾ ನೀಡಿ ಪತ್ನಿಯನ್ನು (Wife) ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯನನ್ನು (Doctor) ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಡಾ.ಮಹೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿಯವರಿಗೆ ಅನಸ್ತೇಶಿಯಾ

kerala ಅಪರಾಧ

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಂದು ಶವವನ್ನು ಕೊಳಕ್ಕೆ ಎಸೆದ ಪತಿ: ಕೇರಳದಲ್ಲಿ ಆಘಾತ

ಕೊಟ್ಟಾಯಂ: ತನ್ನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯನ್ನು ಕೊಂದು ಆಕೆಯ ಶವವನ್ನು ಕೊಳಕ್ಕೆ ಎಸೆದ ಆರೋಪದ ಮೇಲೆ ಕೇರಳದ (Kerala) 59 ವರ್ಷದ ವ್ಯಕ್ತಿಯೊಬ್ಬನನ್ನು ಇಂದು ಬಂಧಿಸಲಾಗಿದೆ. ಸೆಪ್ಟೆಂಬರ್ 26ರಂದು ಕೇರಳದ ಕುರವಿಲಂಗಡ

ಅಪರಾಧ ದೇಶ - ವಿದೇಶ

ಪ್ರೇಯಸಿ ಜೊತೆಗೂಡಿ ಪತ್ನಿ ಕೊ*ಲೆ ಮಾಡಿ ಗಳಗಳನೆ ಅತ್ತು ನಾಟಕವಾಡಿದ್ದ ಬಿಜೆಪಿ ನಾಯಕ

ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನಲ್ಲಿ (Ajmer, Rajasthan) ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ನಾಯಕ (BJP Leader) ಮತ್ತು ಅವರ ಪ್ರೇಯಸಿಯನ್ನು ಬಂಧಿಸಲಾಗಿದೆ. ಪತ್ನಿ ಸಂಜುಳನ್ನು ಕೊಲೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ

ಕರ್ನಾಟಕ

ಶೀಲ ಶಂಕೆಯಿಂದ ಪತ್ನಿ ಹತ್ಯೆ, ನಂತರ ಪತಿ ಕೆರೆಗೆ ಹಾರಿ ಆತ್ಮಹತ್ಯೆ

ಹಾವೇರಿ: ಕೌಟುಂಬಿಕ ಕಲಹ ಹಿನ್ನೆಲೆ, ಶೀಲ ಶಂಕಿಸಿ ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿ ಪತಿ ಕೆರೆಗೆ ಹಾರಿ ಆತ್ಮಹತ್ಯೆ ಶರಣಾದ ಘಟನೆ ಹಾವೇರಿ ಜಿಲ್ಲೆ ಹಾವೇರಿ ತಾಲೂಕು ನಜೀಕ ಲಕಮಾಪುರ ಗ್ರಾಮದಲ್ಲಿ ನಡೆದಿದೆ. ಲಲಿತವ್ವ (55)