Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವಾಣಿವಿಲಾಸ ಜಲಾಶಯದ ಕೋಡಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕ: ಹಗ್ಗದ ನೆರವಿನಿಂದ ಪಾರು!

ಚಿತ್ರದುರ್ಗ: ಜಲಾಶಯದ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನೋರ್ವ ಅದೃಷ್ಟವಶಾತ್ ಪಾರಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರಿನ (Hiriyur) ವಾಣಿವಿಲಾಸ ಜಲಾಶಯದ (Vani Vilas Dam) ಬಳಿ ನಡೆದಿದೆ. ಒಂದೇ ವರ್ಷದಲ್ಲಿ ಸತತ

ದೇಶ - ವಿದೇಶ

ಬೀಚ್ ಗಳಲ್ಲಿ ಇದನ್ನು ಗಮನಿಸದಿದ್ದರೆ ಸಾವು ಖಂಡಿತ

ಗೋವಾ: ಗೋವಾದ ಬೀಚೊಂದರಲ್ಲಿ(Goa Beach) ಅತ್ಯಂತ ವಿಷಕಾರಿಯಾದ ಸಮುದ್ರ ಹಾವೊಂದು (Sea Snake) ಪತ್ತೆಯಾಗಿದ್ದು, ಈ ವೀಡಿಯೋ ಅನೇಕರನ್ನು ಭಯಭೀತಗೊಳಿಸಿದೆ. ಜೀಬ್ರಾದಂತೆ ಕಪ್ಪು ಹಾಗೂ ಬಿಳಿ ಪಟ್ಟಿ ಇರುವ ಹಾವೊಂದು ಸಮುದ್ರ ತೀರದಲ್ಲಿ ಮರಳಿನಲ್ಲಿ

ಕರ್ನಾಟಕ

ರಾಜ್ಯದಲ್ಲಿ ನಿನ್ನೆ ಕರಾಳ ಜಾಲಸಮಾಧಿ ದಿನ-11 ಮಂದಿ ಮೃತ್ಯು

ರಾಜ್ಯಕ್ಕೆ ನಿನ್ನೆ ಕರಾಳ ರವಿವಾರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ನದಿ ಕೆರೆ ಹಳ್ಳಗಳು ತುಂಬಿ ಹರಿಯುತ್ತಿವೆ. ಇದೇ ಸಂದರ್ಭದಲ್ಲಿ ಜನರು ತಮ್ಮ ಪ್ರಾಣದ ಹಂಗನ್ನು

Accident ಕರ್ನಾಟಕ

ಪೈಪ್ ಸರಿಪಡಿಸಲೆಂದು ಹೋದ ಅಕ್ಕ-ತಂಗಿ ನೀರಿನಲ್ಲಿ ಮುಳುಗಿ ಸಾವು

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆಯೊಂದು ನಡೆದಿದ್ದು, ಚಿಕ್ಕಬಳ್ಳಾಪುರದಲ್ಲಿ ಕೃಷಿಹೊಂಡದಲ್ಲಿ ಮುಳುಗಿ ಅಕ್ಕ-ತಂಗಿ ಸಾವನ್ನಪ್ಪಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಕುರಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ. ಶಾಲೆಗೆ ರಜೆಯಿದ್ದ ಕಾರಣ ತಾಯಿ ಜೊತೆ ತೋಟಕ್ಕೆ ಹೋಗಿದ್ದ