Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಚಿಕ್ಕೋಡಿ: ಮಳೆ ನದಿ ಪ್ರವಾಹ— ನಡುಗಡ್ಡೆಯಲ್ಲಿ ಸಿಲುಕಿದ 40 ಕುಟುಂಬಗಳು

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆಯಬ್ಬರದಿಂದಾಗಿ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದ ಒಳಹರಿವು ಬರುತ್ತಿದ್ದು, ನದಿಯ ನಡುಗಡ್ಡೆಯಲ್ಲಿ ತುಂಬು ಗರ್ಭಿಣಿ ಸೇರಿ 40 ಕುಟುಂಬಗಳು ಸಿಲುಕಿವೆ. ಬೆಳಗಾವಿಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶವು ಮಹಾ

ಅಪರಾಧ

ನೀರಿನ ಸಂಕಷ್ಟದಿಂದ ಸಿಂಧ್‌ ನಲ್ಲಿ ಹಿಂಸಾತ್ಮಕ ಪ್ರತಿಭಟನೆ: ಗೃಹ ಸಚಿವರ ಮನೆಗೆ ಬೆಂಕಿ

ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಹೆದಗಟ್ಟಿದೆ. ಗೃಹ ಸಚಿವ ಜಿಯಾವುಲ್ ಹಸನ್ ಲಂಜಾರ್ ಮನೆಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದಿದೆ. ಇಬ್ಬರು ಪ್ರತಿಭಟನಾಕಾರರು ಸಾವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದೇಶ - ವಿದೇಶ

‘ನೀರಿಲ್ಲದ ಬದುಕು’: ನಾಸಿಕ್‌ ಬೋರಿಚಿ ಗ್ರಾಮಸ್ಥರ ಪಾಳು ಸ್ಥಿತಿ

ನಾಸಿಕ್‌: ಇಂದಿಗೂ ದೇಶದ ಹಲವು ಗ್ರಾಮಗಳಲ್ಲಿ ಬೇಸಿಗೆ ಬಂತೆಂದರೆ ನೀರಿನದ್ದೇ ಚಿಂತೆ. ಕುಡಿಯುವ ನೀರಿಗೂ ಮೈಲುಗಟ್ಟಲೆ ದೂರ ನಡೆಯುವ ದುಃಸ್ಥತಿ. ಅಂತಹದ್ದೇ ಪರಿಸ್ಥಿತಿ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಬೋರಿಚಿ ಗ್ರಾಮದಲ್ಲಿ ಎದುರಾಗಿದೆ. ಗ್ರಾಮದಲ್ಲಿನ ಮೂರು

ಮಂಗಳೂರು

ಬಿಸಿಲಿನ ನಡುವೆಯೂ ನೀರಿನ ಆಶ್ವಾಸನೆ: ತುಂಬೆ ಡ್ಯಾಂನಲ್ಲಿ 6 ಮೀ. ನೀರಿನ ಮಟ್ಟ

ಮಂಗಳೂರು: ಜಿಲ್ಲೆಯ ಕೆಲವೆಡೆ ಆಗೊಮ್ಮೆ-ಈಗೊಮ್ಮೆ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದ ತುಂಬೆ ಡ್ಯಾಂನ ನೀರಿನ ಮಟ್ಟ ಗುರುವಾರ 6

ಕರ್ನಾಟಕ

ಬೇಸಿಗೆಯಲ್ಲಿ ನೀರಿನ ಹಾಹಾಕಾರ: ಟ್ಯಾಂಕರ್ ಮಾಲೀಕರಿಗೆ ಸಂಪತ್ತು, ನಾಗರಿಕರಿಗೆ ಸಂಕಷ್ಟ

ಬೆಂಗಳೂರು: ಬೇಸಿಗೆ ಧಗೆ ಏರುತ್ತಿರುವಂತೆಯೇ ನಗರದ ಹೊರವಲಯದಲ್ಲಿರುವ ಬಡಾವಣೆಗಳಲ್ಲಿ ನೀರಿನ‌ ಟ್ಯಾಂಕರ್‌ಗಳ ಓಡಾಟ ಜೋರಾಗಿದೆ. ಖಾಸಗಿ ಟ್ಯಾಂಕರ್‌ಗಳ ಮಾಲೀಕರು ನೀರಿಗೆ ಮನಸೋ ಇಚ್ಛೆ ದರ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳೂ ಕೇಳಿಬರುತ್ತಿವೆ. ಕಳೆದ ವರ್ಷ ಇದೇ