Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತರಕಾರಿ ಮಾರಾಟಗಾರನಿಂದ ಯುವತಿಯರ ರಹಸ್ಯ ವಿಡಿಯೋ ಚಿತ್ರೀಕರಣ: ವಿಡಿಯೋ ವೈರಲ್

ಕೆಲವು ಪುಂಡ ಪೋಕರಿಗಳು ಮಾಡುವ ಅಸಹ್ಯ ಕೃತ್ಯಗಳಿಂದ ಮಹಿಳೆಯರು (Woman) ಸುರಕ್ಷಿತವಾಗಿ ಓಡಾಡಲು ಕೂಡ ಕಷ್ಟವಾಗಿಬಿಟ್ಟಿದೆ. ಹೊರಗೆ ಹೋಗಲು ಭಯ ಪಡುವಂತಹ ಕಾಲ ಬಂದೋದಾಗಿದೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು,

ದೇಶ - ವಿದೇಶ

ಆಧಾರ್ ಅಂದ್ರೆ ಎಲ್ಲವೂ ಸಿಗುತ್ತೆ ಅಂದ್ಕೊಂಡ ಅಜ್ಜಿ: ಟಿಕೆಟ್ ಕೇಳಿದ ರೀತಿ ವೈರಲ್!

ನಾವೆಲ್ಲರೂ ತುಂಬಾನೇ ಅಪ್ಡೇಟ್ ಆಗಿದ್ದೇವೆ. ಆದರೆ ಹಳ್ಳಿಯಲ್ಲಿನ ಕೆಲ ಜನರು ತುಂಬಾನೇ ಮುಗ್ಧರು, ಯಾರು ಏನ್ ಹೇಳಿದ್ರೂ ಕಣ್ಣು ಮುಚ್ಚಿ ನಂಬಿ ಬಿಡ್ತಾರೆ. ಆದರೆ ಅಜ್ಜಿಯೊಬ್ಬರ ಮುಗ್ಧತೆಗೆ ಈ ವಿಡಿಯೋನೇ ಸಾಕ್ಷಿ. ಹೌದು, ಬಸ್

ಕರ್ನಾಟಕ

ಮಹಿಳೆಗೆ ಅಮಾನುಷ ಥಳಿತ ಪ್ರಕರಣ: ವಿಡಿಯೋ ವೈರಲ್‌ ಬೆನ್ನಲ್ಲೇ ಅವೆನ್ಯೂ ರಸ್ತೆಯ ಇಬ್ಬರು ಆರೋಪಿಗಳು ಅರೆಸ್ಟ್!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಅವೆನ್ಯೂ ರಸ್ತೆಯಲ್ಲಿ (Avenue Road) ಗುರುವಾರ ಮಹಿಳೆಗೆ ಅಮಾನುಷವಾಗಿ ಥಳಿಸಿದ್ದ ಆರೋಪಿಗಳನ್ನ ಕೆ.ಆರ್.ಮಾರ್ಕೆಟ್ ಪೊಲೀಸರು (KR Market Police) ಬಂಧಿಸಿದ್ದಾರೆ. ಅಂಗಡಿಯ ಮಾಲೀಕ ಉಮೇದ್‌ ರಾಮ್ ಮತ್ತು

ಕರ್ನಾಟಕ

ಶಿವಮೊಗ್ಗ ದಸರಾ ಸಂಭ್ರಮಕ್ಕೆ ಕೌಂಟ್‌ಡೌನ್: ತಾಲೀಮು ಆರಂಭಿಸಿದ ಗಜಪಡೆ, ವಿಡಿಯೋ ವೈರಲ್

ಶಿವಮೊಗ್ಗ: ನಗರದಲ್ಲಿ ಸಂಭ್ರಮದ ದಸರಾ ಆಚರಣೆ ನಡೆಯುತ್ತಿದ್ದು, ಜಂಬೂಸವಾರಿಯಲ್ಲಿ ಭಾಗವಹಿಸಲು ಸಕ್ರೆಬೈಲಿನಿಂದ ಗಜಪಡೆ ಆಗಮಿಸಿದೆ. ಮೂರು ಆನೆಗಳು ಶಿವಮೊಗ್ಗಕ್ಕೆ ಆಗಮಿಸಿದ್ದು, ಗಜಪಡೆಗೆ ಶಾಸಕ ಎಸ್.ಎನ್ ಚನ್ನಬಸಪ್ಪ ಹಾಗೂ ಆಯುಕ್ತ ಮಾಯಣ್ಣಗೌಡ ಆರತಿ ಎತ್ತಿ ಸ್ವಾಗತ

ದೇಶ - ವಿದೇಶ

ಜೀವಂತ ಪಾರಾದ ವ್ಯಕ್ತಿ: ಕರಡಿಯ ದಾಳಿಯಿಂದ ಪಾರಾದ ವಿಡಿಯೋ ವೈರಲ್

ಕಾಡಿನಿಂದ ನಾಡಿಗೆ ಆಹಾರವನ್ನು ಅರಸುತ್ತಾ ಬರುವ ಕಾಡು ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ನಡೆಸುವಂತಹ ಘಟನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ರಷ್ಯಾದಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕಾಡು ಕರಡಿಯೊಂದು (bear

ದೇಶ - ವಿದೇಶ

ಕತ್ರಿನಾ ಗರ್ಭಿಣಿ ಸುದ್ದಿ ಬೆನ್ನಲ್ಲೇ ಮತ್ತೆ ಸುದ್ದಿಯಾದ ಸಲ್ಲು; ವೈರಲ್ ಆಗುತ್ತಿದೆ ಹಳೆಯ ವಿಡಿಯೋ

ಕತ್ರಿನಾ ಕೈಫ್ (Katrina Kaif) ಅವರು ಈಗ ಪ್ರೆಗ್ನೆಂಟ್ ಆಗಿದ್ದಾರೆ. ಅವರು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ವಿಕ್ಕಿ ಕೌಶಲ್ ಜೊತೆ ಕತ್ರಿನಾ ವಿವಾಹ ಆದರು. ಈಗ ಇಬ್ಬರೂ ಪಾಲಕರಾಗುವ ಖುಷಿಯಲ್ಲಿ ಇದ್ದಾರೆ. ಕತ್ರಿನಾ ಕೈಫ್

ಕರ್ನಾಟಕ

ಸಾಹಸಕ್ಕೆ ಸಿದ್ಧವಾದ ಸಂಯುಕ್ತಾ ಹೆಗಡೆ: ರಿಯಾಲಿಟಿ ಶೋನಲ್ಲಿ ಕಣ್ಣು ತಿನ್ನುವಂತಹ ಟಾಸ್ಕ್, ವಿಡಿಯೋ ವೈರಲ್!

ಸಂಯುಕ್ತಾ ಹೆಗಡೆ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಈ ಮೊದಲು ಹಿಂದಿ ಯಾಲಿಟಿಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಅವರು ‘ಬಿಗ್ ಬಾಸ್​’ಗೆ ಬಂದಿದ್ದರು. ಈಗ ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಪ್ರಸಾರ ಆಗುವ ‘ರಿಯಾಲಿಟಿ ರಾಣಿಸ್ ಆಫ್

ಅಪರಾಧ ದೇಶ - ವಿದೇಶ

ಕಣ್ಣಿಗೆ ಮೆಣಸಿನ ಪುಡಿ ಎರಚಿ ಕಾರಿನಲ್ಲಿದ್ದವರಿಂದ ಮೂರು ವರ್ಷದ ಮಗು ಕಿಡ್ನಾಪ್, ವಿಡಿಯೋ ವೈರಲ್

ಚೆನ್ನೈ: ತಮಿಳುನಾಡಿನ ಗುಡಿಯಾಥಮ್‌ನಲ್ಲಿ ಮಂಗಳವಾರ ಹಾಡಹಗಲೇ ವ್ಯಕ್ತಿಯೊಬ್ಬ 3 ವರ್ಷದ ಮಗುವನ್ನು ಅಪಹರಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಗುವನ್ನು ಎತ್ತಿಕೊಂಡು ಕಾರಿನಲ್ಲಿ ಕೂರುವಾಗ ಆ ಮಗುವಿನ ಅಪ್ಪ ಕಾರಿನ ಗ್ಲಾಸ್ ಒಳಗೆ

ಅಪರಾಧ ದೇಶ - ವಿದೇಶ

ಲೈಬ್ರೆರಿಗೆ ಹೊರಟ ಯುವತಿಗೆ ಬೆನ್ನಟ್ಟಿದ ವ್ಯಕ್ತಿ; ಕಿರುಕುಳದ ವಿಡಿಯೋ ವೈರಲ್!

ಉತ್ತರ ಪ್ರದೇಶ: ಪುಂಡ ಯುವಕರ ಅಟ್ಟಹಾಸಗಳಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿಯಲ್ಲಿ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕೀಚಕನೊಬ್ಬ ಲೈಬ್ರೆರಿಗೆ ಹೋಗ್ತಿದ್ದ ಯುವತಿಯನ್ನು

ಕರ್ನಾಟಕ

ಹುಚ್ಚಾಟ ಮೆರೆದ ಯುವಕರು; ಸ್ಕೂಟರ್‌ನಲ್ಲಿ ಬರೋಬ್ಬರಿ 6 ಮಂದಿ ಪ್ರಯಾಣ, ವಿಡಿಯೋ ವೈರಲ್

ಬೆಂಗಳೂರು :ದ್ವಿಚಕ್ರವಾಹನದಲ್ಲಿ ನಿಯಮದ ಪ್ರಕಾರ ಇಬ್ಬರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ. ತ್ರಿಬಲ್ ರೈಡಿಂಗ್ ಮಾಡಿದರೆ ನಿಯಮ ಉಲ್ಲಂಘನೆ ಜೊತೆಗೆ ದಂಡವೂ ಪಾವತಿಸಬೇಕು. ಆದರೆ ಬೆಂಗಳೂರಿನ ಯುವಕರ ಗುಂಪು ಒಂದಲ್ಲ, ಎರಡಲ್ಲ, ಬರೋಬ್ಬರಿ 6 ಮಂದಿ