Contact Information
The Saffron Productions
3rd Floor Kudvas Granduer
Surathkal Mangalore 575014
- March 22, 2026
ViralNews
ಭಯೋತ್ಪಾದಕರಿಗೂ ಪರಪ್ಪನ ಅಗ್ರಹಾರ ಸ್ವರ್ಗ: ISIS ಉಗ್ರ ಜುಹಾದ್ ಹಮೀದ್ ಶಕೀಲ್ ಜೈಲಿನಲ್ಲಿ ರಾಜಾರೋಷವಾಗಿ ಮೊಬೈಲ್ ಬಳಸುವ ವಿಡಿಯೋ ವೈರಲ್
- By Sauram Tv
- . November 8, 2025
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಎಲ್ಲವೂ ಖುಲ್ಲಂ ಖುಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎಚ್ಚರಿಕೆ ಬಳಿಕವೂ ಹಣದ ದಾಹಕ್ಕೆ ಜೈಲಾಧಿಕಾರಿಗಳು ತಮ್ಮ ಚಾಳಿ ಮುಂದುವರಿಸಿದ್ದಾರೆ. ಹೀಗಾಗಿ
ಪ್ರಧಾನಿ ಮೋದಿ ರ‍್ಯಾಲಿ; ಮೇಕೆ ಗಾಡಿ ಓಡಿಸಿಕೊಂಡು ಬಂದ ಟೀ ವ್ಯಾಪಾರಿ; ‘ಇದು ಮೋದಿ ಪ್ರೀತಿ’ ಎಂದ ಜನ
- By Sauram Tv
- . November 7, 2025
ಬಿಹಾರ ವಿಧಾನಸಭಾ ಚುನಾವಣೆ 2025 ರ ಸಂದರ್ಭದಲ್ಲಿ ಭಾಗಲ್ಪುರದ ಹವಾಯಿ ಅಡ್ಡಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಹಗುರವಾದ ಕ್ಷಣವು ಗಮನ ಸೆಳೆಯಿತು. ಗೋಪಾಲ್ಪುರದ ಪ್ರಕಾಶ್ ಮಂಡಲ್ ಎಂಬ ಚಹಾ ಮಾರಾಟಗಾರ
ಜುನಾಗಢದಲ್ಲಿ ಭಯಾನಕ ಜೋಡಿ ಕೊಲೆ: ಹದಿನೈದು ದಿನಗಳ ನಂತರ ಬಯಲಾದ ಗರ್ಭಿಣಿ ಅತ್ತಿಗೆ ಮತ್ತು ಅಣ್ಣನ ಹತ್ಯೆ ರಹಸ್ಯ.
- By Sauram Tv
- . November 4, 2025
ಜುನಾಗಢ: ಗುಜರಾತ್ನ ಜುನಾಗಢದಲ್ಲಿ ಭಯಾನಕ ಘಟನೆ ವರದಿಯಾಗಿದೆ. 15 ವರ್ಷದ ಬಾಲಕನೊಬ್ಬ ಅಣ್ಣನನ್ನು ಕೊಂದು, ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಅಕ್ಟೋಬರ್ 16ರಂದು ಈ ಜೋಡಿ ಕೊಲೆ(Murder) ನಡೆದಿದೆ. ಸುಮಾರು ಎರಡು ವಾರಗಳ ನಂತರ ಬಿಹಾರದಲ್ಲಿರುವ ಮಹಿಳೆಯ ಕುಟುಂಬವು ಅನುಮಾನ ವ್ಯಕ್ತಪಡಿಸಿದ ನಂತರ ಬೆಳಕಿಗೆ ಬಂದಿದೆ. ಆರೋಪಿ ತನ್ನ ಅಣ್ಣನ ನಡುವೆ ಜಗಳ ಮಾಡಿದ್ದ, ಕೋಪದಲ್ಲಿ ಅಣ್ಣನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಆತ ಕುಸಿದುಬಿದ್ದ ಬಳಿಕ, ಅತ್ತಿಗೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಾಲಕ ಅಣ್ಣನಿಗೆ ಪದೇ ಪದೇ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ತಾನು ಗರ್ಭಿಣಿ ದಯವಿಟ್ಟು ಈ ಮಗುವಿಗಾಗಿಯಾದರೂ ತನ್ನನ್ನು ಬಿಟ್ಟುಬಿಡು ಎಂದು ಆಕೆ ಹೇಳಿದ್ದಕ್ಕೆ, ತನ್ನ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಬಿಡುತ್ತೇನೆ ಎಂದು ಒತ್ತಾಯಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆದ ಬಳಿಕ ಆಕೆ ಕಿರುಚುತ್ತಾ ಓಡಿ ಹೋಗಿದ್ದಾಳೆ. ಆಕೆಯ ಹೊಟ್ಟೆಯ ಭಾಗಕ್ಕೆ ಮೊಣಕಾಲನ್ನು ಊರಿ, ನಂತರ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತರ ಬಾಲಕ ಎರಡೂ ಶವಗಳನ್ನು ಮನೆಯ ಹಿಂಭಾಗದ ಐದು ಅಡಿ ಆಳದ ಗುಂಡಿಯಲ್ಲಿ
ಮತಧರ್ಮ ಮರೆತು ಹಸುಗೂಸಿಗೆ ಆಸರೆಯಾದ ಮಹಾತಾಯಿ! ಅಪಘಾತದಲ್ಲಿ ಗಾಯಗೊಂಡ 3 ತಿಂಗಳ ಮಗುವಿಗೆ 3 ಗಂಟೆ ಕಾಲ ಚಿಕಿತ್ಸೆ ಕೊಡಿಸಿದ ಚಂದ್ರಪ್ರಭಾ ಗೌಡ.
- By Sauram Tv
- . November 4, 2025
ಪುತ್ತೂರು: ನಗರದಲ್ಲೊಂದು ಭೀಕರ ಅಪಘಾತ, ನಜ್ಜುಗುಜ್ಜಾದ ಆಟೋ ರಿಕ್ಷಾ, ಗಂಭೀರ ಗಾಯಗೊಂಡ ಆರು ಜನ. ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ್ರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ನರಳಾಡಿ ಜೀವ ಬಿಟ್ಟಿತ್ತು. ಕಾರಿನ ದಾಳಿಗೆ ಸಿಲುಕಿದ ರಿಕ್ಷಾ
ಸಂಚಾರ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಹೆಲ್ಮೆಟ್ ಆಗಿ ‘ಫ್ರೈಯಿಂಗ್ ಪ್ಯಾನ್’ ಧರಿಸಿದ ಬೆಂಗಳೂರಿನ ಬೈಕ್ ಸವಾರ!
- By Sauram Tv
- . November 3, 2025
ಬೆಂಗಳೂರು: ವ್ಯಕ್ತಿಯೊಬ್ಬ ಹೆಲ್ಮೆಟ್ ಬದಲಿಗೆ ತಲೆಯ ಮೇಲೆ ಬಾಣಲೆ ಧರಿಸಿ ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಿರುವುದನ್ನು ಗುರುತಿಸಲಾಗಿದೆ, ಇದು ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸಿತು ಮತ್ತು ವಿನೋದಗೊಳಿಸಿತು. ರೂಪೆನಾ ಅಗ್ರಹಾರ ಬಳಿ ಸೆರೆಹಿಡಿಯಲಾದ ಈ ವಿಲಕ್ಷಣ ದೃಶ್ಯವು
ಬೆಂಗಳೂರಿನಲ್ಲಿ ‘ಅಮಾನವೀಯ ಘಟನೆ’: ವಾಕಿಂಗ್ ವೇಳೆ ಸಾಕಿದ ನಾಯಿಯನ್ನು ನೆಲಕ್ಕೆ ಬಡಿದು ಸಾಯಿಸಿದ ಕ್ರೂರಿ ಮಹಿಳೆ!
- By Sauram Tv
- . November 3, 2025
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದ್ದು, ಸಾಕಿದ ನಾಯಿಯನ್ನೇ ಮಹಿಳೆಯೊಬ್ಬರು ಹತ್ಯೆಗೈದಿರುವ ಘಟನೆ ನಡೆದಿದೆ. ಬೆಂಗಳೂರಿನ ನಲ್ಲಿ ವಾಕಿಮಗ್ ಕರೆದುಕೊಂಡು ಹೋಗುವಾಗ ಲಿಫ್ಟ್ ನಲ್ಲಿ ಸಾಕಿದ ನಾಯಿಯನ್ನೇ ಕೊಲೆ ಮಾಡಿದ್ದಾರೆ. ಗೂಫಿ
ವೈಫೈ ಇಲ್ಲ, ಗೌಪ್ಯತೆ ಇಲ್ಲ: ಪಾಕಿಸ್ತಾನದ ಹಳೆಯ ಕ್ವಾರ್ಟರ್ಸ್‌ನಲ್ಲಿರುವ ಈ “ವಿಶ್ವದ ಅತ್ಯಂತ ಅಗ್ಗದ” ವಸತಿಗೃಹದ ದುಸ್ಥಿತಿ ಬಹಿರಂಗ.
- By Sauram Tv
- . November 3, 2025
ಪಾಕಿಸ್ತಾನದ ಪೇಶಾವರದಲ್ಲಿರುವ ವಿಶ್ವದ ಅತ್ಯಂತ ಅಗ್ಗದ ಹೋಟೆಲ್ ಎಂದು ಕರೆಯುವ ವಿಡಿಯೋವೊಂದರಲ್ಲಿ ಟ್ರಾವೆಲ್ ವ್ಲಾಗರ್ ಬಹಿರಂಗಪಡಿಸಿದ್ದಾರೆ. ಬೆಲೆ? ಒಂದು ರಾತ್ರಿಗೆ ಕೇವಲ 20 ರೂಪಾಯಿ ಅಥವಾ ಸುಮಾರು 70 ಪಾಕಿಸ್ತಾನಿ ರೂಪಾಯಿಗಳು. ಆದರೆ ನಿಜವಾದ
ಡಿಜಿಟಲ್ ಇಂಡಿಯಾ ಕಲ್ಯಾಣ: ಮಗಳ ಮದುವೆಗೆ ಶರ್ಟ್ ಜೇಬಿನಲ್ಲಿ QR ಕೋಡ್ ಅಂಟಿಸಿಕೊಂಡು ‘ಮುಯ್ಯಿ’ ಸಂಗ್ರಹಿಸಿದ ತಂದೆ
- By Sauram Tv
- . November 1, 2025
ಚೆನ್ನೈ : ಮದುವೆಗಳಲ್ಲಿ ಉಡುಗೊರೆ ನೀಡುವ ಪದ್ಧತಿ ಬದಲಾಗುತ್ತಿದೆಯೇ? ವೈರಲ್ ವೀಡಿಯೊದಿಂದಾಗಿ ಈ ಪ್ರಶ್ನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಹಣವನ್ನು ಸಾಮಾನ್ಯವಾಗಿ ವಿಶೇಷ ಲಕೋಟೆಗಳಲ್ಲಿ ನೀಡಲಾಗುತ್ತಿತ್ತು, ಆದರೆ ಈ ಡಿಜಿಟಲ್ ಯುಗದಲ್ಲಿ ಈ ಸಂಪ್ರದಾಯ
ಪ್ರಚೋದನಕಾರಿ ಪೋಸ್ಟ್: ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ವಶಕ್ಕೆ; ಕದ್ರಿ ಠಾಣೆ ಮುಂದೆ ಬಿಜೆಪಿ ಶಾಸಕರು, ಕಾರ್ಯಕರ್ತರ ಜಮಾವಣೆ
- By Sauram Tv
- . October 31, 2025
ಮಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದಲ್ಲಿ ಹಿಂದೂ ಮುಖಂಡ, ವಿಹೆಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ (Sharan Pumpwell) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್‌ಎಸ್‌ಎಸ್ ಮುಖಂಡರೊಬ್ಬರ ಭಾಷಣದ ವಿಡಿಯೋ ಶೇರ್
ಅಲಂಕಾರಿಕ ಗಿಡ ಎಂದು ಹೇಳಿ ಮನೆಯ ಮುಂದೆಯೇ 5 ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನ
- By Sauram Tv
- . October 30, 2025
ಮಂಡ್ಯ: ಅಲಂಕಾರಿಕ ಗಿಡ ಎಂದು ಜನರನ್ನು ನಂಬಿಸಿ ಮನೆಯ ಮುಂದೆಯೇ ಐದು ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ಜರುಗಿದೆ. ಶ್ರೀನಿವಾಸ ಅಗ್ರಹಾರದ ಸುರೇಶ್