Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ರಂಪ್ ಗೆ ಹೊಸ ಶಾಕ್: ಕೋವಿಡ್ ವೇರಿಯೆಂಟ್ ಸ್ಫೋಟದ ಎಚ್ಚರಿಕೆ

ನ್ಯೂಯರ್ಕ್: ಅಮೆರಿಕ ಇದೀಗ ಬಹುತೇಕ ರಾಷ್ಟ್ರದ ಮೇಲಿನ ತೆರಿಗೆ ನೀತಿಯನ್ನು ಪರಿಷ್ಕರಣೆಗೊಳಿಸಿದೆ. ಈ ಪೈಕಿ ತನ್ನ ಆಪ್ತ, ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ದೇಶಗಳಿಗೆ ಕಡಿಮೆ ತೆರಿಗೆ ವಿಧಿಸಿದ್ದರೆ, ದೈತ್ಯ ಶಕ್ತಿಯಾಗಿ ಬೆಳೆಯುವ ರಾಷ್ಟ್ರಗಳಿಗೆ

ದೇಶ - ವಿದೇಶ

ಭಾರತದ ಮೇಲೆ ಟ್ರಂಪ್ ಸುಂಕ ಹೇರಿಕೆಗೆ ಅಮೆರಿಕದಲ್ಲಿ ಭಾರಿ ವಿರೋಧ

ವಾಷಿಂಗ್ಟನ್‌ ಡಿಸಿ: ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿರುದ್ಧ‌, ಅಮೆರಿಕದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಅಮೆರಿಕದ ಅನೇಕ ರಾಜಕಾರಣಿಗಳು ಮತ್ತು ಆರ್ಥಿಕ ತಜ್ಞರು, ಭಾರತದ

ದೇಶ - ವಿದೇಶ

ವೈಟ್ ಹೌಸ್ ನವೀಕರಣಕ್ಕೆ ವೇತನ ದಾನ ಮಾಡಿದ್ದ ಟ್ರಂಪ್-ಟ್ರಂಪ್ ನ ವೇತನವೆಷ್ಟು?

ವಾಶಿಂಗ್ಟನ್: ವಿಶ್ವದ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಅಮೆರಿಕ ಬಹುತೇಕ ರಾಷ್ಟ್ರದ ಮೇಲೆ ಹಿಡಿತ ಹೊಂದಿದೆ. ಅಮೆರಿಕ ಅಧ್ಯಕ್ಷ ಪಟ್ಟ ಅತ್ಯಂತ ಪ್ರಭಾವಿ ಹಾಗೂ ಅತೀ ಹೆಚ್ಚಿನ ಅಧಿಕಾರ ಹೊಂದಿರುವ ಸ್ಥಾನವಾಗಿದೆ. ಅಮೆರಿಕ ಅಧ್ಯಕ್ಷರಾದರೆ ಸಿಗುವ

ದೇಶ - ವಿದೇಶ

ಡೊನಾಲ್ಡ್ ಟ್ರಂಪ್‌ಗೆ ಅಪರೂಪದ ಆರೋಗ್ಯ ಸಮಸ್ಯೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯದ ಕುರಿತು ಶ್ವೇತಭವನ ಹೆಲ್ತ್​ ಬುಲೆಟಿನ್ ಬಿಡುಗಡೆ ಮಾಡಿದೆ. ಕಾಲುಗಳಲ್ಲಿ ಊತದಿಂದ ಬಳಲುತ್ತಿದ್ದ ಟ್ರಂಪ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಅಪರೂಪದ ಕಾಯಿಲೆ ಇರುವುದು ಪತ್ತೆಯಾಗಿದೆ.ಟ್ರಂಪ್​

ದೇಶ - ವಿದೇಶ

ಟ್ರಂಪ್‌ಗೆ ಸೆಡ್ಡು ಹೊಡೆದ ಎಲಾನ್ ಮಸ್ಕ್: ಅಮೆರಿಕಾದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಚಿಂತನೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಉದ್ಯಮಿ ಎಲಾನ್ ಮಸ್ಕ್‌ (Elon Musk) ನಡುವೆ ಸಂಘರ್ಷ ತಾರಕ್ಕೇರಿದೆ. ಅವರಿಬ್ಬರ ನಡುವಿನ ಸಂಘರ್ಷ ಅಮೆರಿಕ ಪಾರ್ಟಿ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಎಲಾನ್

ದೇಶ - ವಿದೇಶ

ಟ್ರಂಪ್ ವಿರುದ್ಧ ಹೊಸ ಪಕ್ಷ ಕಟ್ಟಲಿದ್ದಾರಾ ಎಲಾನ್ ಮಸ್ಕ್?

ವಾಷಿಂಗ್ಟನ್:ಡೊನಾಲ್ಡ್ ಟ್ರಂಪ್ – ಎಲಾನ್ ಮಸ್ಕ್​, ಡೆಮಾಕ್ರಟಿಕ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಅಮೆರಿಕದಲ್ಲಿ ಧೂಳೆಬ್ಬಿಸಿ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದರು. ಟ್ರಂಪ್ ಅಧ್ಯಕ್ಷರಾದರೆ. ಎಲಾನ್ ಮಸ್ಕ್​​ಗೆ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರನ್ನಾಗಿ ಮಾಡಿದ್ರು. ಇಬ್ಬರು ಜಿಗರಿ ದೋಸ್ತ್​​ನಂತೆ

ದೇಶ - ವಿದೇಶ

ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಹುದ್ದೆಗೆ: ಅಮೆರಿಕ ರಾಜಕೀಯದಲ್ಲಿ ಇತಿಹಾಸ ಸೃಷ್ಟಿ!

ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಅಮೆರಿಕದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 33 ವರ್ಷದ ಮಮ್ದಾನಿ ಈಗ ನ್ಯೂಯಾರ್ಕ್ ನಗರದ ಮೇಯರ್ ಆಗುವುದು ಖಚಿತ. ಭಾರತೀಯ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಮ್ದಾನಿ, ಈ ಸ್ಥಾನವನ್ನು ತಲುಪಿದ

ದೇಶ - ವಿದೇಶ

ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ: ಮತ್ತೆ ಮತ್ತೆ ಒಂದೇ ಹೇಳಿಕೆ ನೀಡಿದ ಟ್ರಂಪ್

ನವದೆಹಲಿ:ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಸೇನೆಗಳ ನಡುವಿನ ನೇರ ಮಾತುಕತೆಯ ನಂತರ ಮಿಲಿಟರಿ ದಾಳಿಯನ್ನು ನಿಲ್ಲಿಸಿ ಕದನವಿರಾಮ ಘೋಷಿಸಲಾಗಿದೆ. ಭಾರತ ಎಂದಿಗೂ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಬಯಸಿಲ್ಲ, ಮುಂದೆ ಬಯಸುವುದೂ ಇಲ್ಲ ಎಂದು

ದೇಶ - ವಿದೇಶ

ಅಮೆರಿಕ ಧ್ವಜ ಸುಟ್ಟರೆ 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್ ಟ್ರಂಪ್ ಆಗ್ರಹ

ವಾಷಿಂಗ್ಟನ್: ಅಮೆರಿಕದ ಧ್ವಜವನ್ನು ಸುಡುವವರಿಗೆ ಕಡ್ಡಾಯವಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ ಮತ್ತು ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರು ಅವ್ಯವಸ್ಥೆಗೆ ಪ್ರತಿಕ್ರಿಯೆ

ದೇಶ - ವಿದೇಶ

ವಿದೇಶಿ ವಿದ್ಯಾರ್ಥಿಗಳ ಹೊರೆ: ಹಾರ್ವರ್ಡ್ ಅನುದಾನ ಪ್ರಶ್ನಿಸಿದ ಟ್ರಂಪ್

ಯುಎಸ್‌ : ಯಾವ ದೇಶಗಳೂ ಸಹ ಹಾರ್ವರ್ಡ್‌ ವಿವಿಗೆ ಹಣಕಾಸಿನ ನೆರವು ನೀಡುವುದಿಲ್ಲ . ನಾವು ಮಾತ್ರ ನೀಡಬೇಕು ಎಂದರೆ ಹೇಗೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶ್ನಿಸಿದ್ದಾರೆ. ವಿವಿಗೆ ನೀಡಲಾಗುತ್ತಿದ್ದ ಅನುದಾನವನ್ನು