Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪತ್ನಿಯಿಂದ ವಿಚ್ಚೇದನದ ಖುಷಿಯಲ್ಲಿ ಹಾಲಿನಿಂದ ಸ್ನಾನ ಮಾಡಿದ ಪತಿ

ಪದೇಪದೆ ಪ್ರಿಯಕರನ ಜೊತೆ ಓಡಿ ಹೋಗುತ್ತಿದ್ದ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದ ಖುಷಿಯಲ್ಲೇ ವ್ಯಕ್ತಿಯೊಬ್ಬ ಹಾಲಿನಿಂದ ಸ್ನಾನ ಮಾಡಿ, ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಂಭ್ರಮಿಸಿದ ವ್ಯಕ್ತಿಯನ್ನು ಮಾಣಿಕ್​ ಅಲಿ ಎಂದು ಗುರುತಿಸಲಾಗಿದೆ.