Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಲಗಾರ್ಡಿಯಾ ಏರ್‌ಪೋರ್ಟ್‌ನಲ್ಲಿ ವಿಮಾನ ಅಪಘಾ*ತ: 100ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನಕ್ಕೆ ಅಗ್ನಿಶಾಮಕ ದಳದ ಗಾಡಿ ಮುಖಾಮುಖಿ ಡಿಕ್ಕಿ

ನ್ಯೂಯಾರ್ಕ್‌ನ ಲಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ (LGA) ಇಂದು ಬೆಳಿಗ್ಗೆ ಒಂದು ಭೀಕರ ದುರಂತ ಸಂಭವಿಸಿದೆ. ಮಾಂಟ್ರಿಯಲ್‌ನಿಂದ 100ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಆಗಮಿಸುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು (AC8646), ರನ್‌ವೇ 4ರ ಮೇಲೆ ಇಳಿಯುವ

ದೇಶ - ವಿದೇಶ

ವಾಗೇಟರ್ ಕಡಲತೀರದಲ್ಲಿ ಮೃದು ಮರಳಿನ ಆಟ: ನಿಯಮ ಗಾಳಿಗೆ ತೂರಿ ನೀರಿಗಿಳಿದ ಐಷಾರಾಮಿ ಕಾರು

ವಾಗೇಟರ್ ಬೀಚ್‌ನಲ್ಲಿ ಪ್ರವಾಸಿಗರು ಟೊಯೋಟಾ ಫಾರ್ಚೂನರ್ ಕಾರನ್ನು ಸಮುದ್ರಕ್ಕೆ ಚಲಾಯಿಸಿದ ಅಜಾಗರೂಕ ಘಟನೆ ವೈರಲ್ ಆಗಿದ್ದು, ಗೋವಾದ ಕರಾವಳಿಯಲ್ಲಿ ಸುರಕ್ಷತಾ ಉಲ್ಲಂಘನೆ ಮತ್ತು ಬೇಜವಾಬ್ದಾರಿ ವರ್ತನೆಯ ಬಗ್ಗೆ ಹೊಸ ಕಳವಳ ವ್ಯಕ್ತವಾಗಿದೆ.ಮಾರ್ಚ್ 22 ರಂದು

ದೇಶ - ವಿದೇಶ

ದುಬೈ ಏರ್‌ಪೋರ್ಟ್ ಮೇಲೆ ಡ್ರೋನ್ ದಾಳಿ: ವಿಮಾನ ಸಂಚಾರ ಸಂಪೂರ್ಣ ಸ್ಥಗಿತ; ಪ್ರಯಾಣಿಕರ ಪರದಾಟ

ದುಬೈ: ವಾಯುನೆಲೆಯ ಸಮೀಪದಲ್ಲಿರುವ ಸೌಲಭ್ಯಗಳ ಮೇಲೆ ನಡೆದ ಡೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ವರದಿಯಾಗಿದೆ.ದಾಳಿಯಿಂದ ಇಂಧನ ಟ್ಯಾಂಕ್ ಗಳಿಗೆ ಹಾನಿಯಾಗಿದ್ದು, ತುರ್ತು

ಕರ್ನಾಟಕ

ಇಂಡಿಗೋ ವಿಮಾನಗಳಲ್ಲಿ ಮೂರನೇ ದಿನವೂ ಭಾರೀ ಅಡಚಣೆ: ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು ಸಾಧ್ಯತೆ!

ಬೆಂಗಳೂರು/ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ (IndiGo) ಉಂಟಾಗಿರುವ ಭಾರೀ ಅಡಚಣೆ ಮೂರನೇ ದಿನವೂ ಮುಂದುವರಿದಿದೆ. ನಿನ್ನೆ ದೆಹಲಿ, ಮುಂಬೈ, ಬೆಂಗಳೂರು ಏರ್‌ಪೋರ್ಟ್‌ (Bengaluru Airport) ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200

ದೇಶ - ವಿದೇಶ

ರೈಲ್ವೆ ತತ್ಕಾಲ್ ಬುಕಿಂಗ್‌ಗೆ ಹೊಸ ಭದ್ರತಾ ವೈಶಿಷ್ಟ್ಯ

ನವದೆಹಲಿ: ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ಗಾಗಿ ಹೊಸ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸಿದೆ. ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒನ್-ಟೈಮ್ ಪಾಸ್‌ವರ್ಡ್ (OTP) ಪರಿಶೀಲನೆಯ ನಂತರವೇ ಪ್ರಯಾಣಿಕರಿಗೆ ಈಗ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಈ OTP

ಕರ್ನಾಟಕ

ಕೆಐಎಯಲ್ಲಿ 42 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು : ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 42 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಅಗತ್ಯ ತಪಾಸಣೆ ಹಾಗೂ ಇತರ ಕಾರಣಗಳಿಂದ ಫ್ಲೈಟ್‌ ಕ್ಯಾನ್ಸಲ್ ಮಾಡಲಾಗಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ. ವಿಮಾನ ಹಾರಾಟ ರದ್ದುಗೊಂಡಿದ್ದಕ್ಕಾಗಿ

ದೇಶ - ವಿದೇಶ

ರೈಲ್ವೆ ಪ್ರಯಾಣಿಕರಿಗೆ ಬ್ರೇಕಿಂಗ್ ನ್ಯೂಸ್: ಜನವರಿಯಿಂದ ದೃಢೀಕೃತ ಟಿಕೆಟ್ ದಿನಾಂಕ ಬದಲಾವಣೆಗೆ ಯಾವುದೇ ಶುಲ್ಕವಿಲ್ಲ!

ನವದೆಹಲಿ: ಇದೇ ಮೊದಲ ಬಾರಿಗೆ ರೈಲ್ವೆ ಇಲಾಖೆಯು ಟಿಕೆಟ್‌ನಲ್ಲಿ ಪ್ರಯಾಣ ದಿನಾಂಕ ಬದಲಿಸಲು ಅವಕಾಶ ನೀಡುವ ವ್ಯವಸ್ಥೆಯನ್ನು ಜನವರಿಯಿಂದ ಜಾರಿಗೆ ತರ ಲಿದೆ. ‘ಈವರೆಗೆ ಒಮ್ಮೆ ಟಿಕೆಟ್ ಬುಕ್ ಆಯಿತು ಎಂದರೆ ಪ್ರಯಾಣ ದಿನಾಂಕ

ಅಪರಾಧ ಕರ್ನಾಟಕ

ರದ್ದಾದ ಟಿಕೆಟ್‌ನೊಂದಿಗೆ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದ ವ್ಯಕ್ತಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಿರ್ಗಮನ ದ್ವಾರದಿಂದ ನಿರ್ಗಮಿಸುತ್ತಿದ್ದಾಗ 44 ವರ್ಷದ ವ್ಯಕ್ತಿಯೊಬ್ಬರು ರದ್ದಾದ ಟಿಕೆಟ್‌ನೊಂದಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿ ತಪ್ಪಾದ ಟಿಕೆಟ್‌ನೊಂದಿಗೆ (Cancelled Ticket) ಸಿಕ್ಕಿಬಿದ್ದಾಗ ವಾಗ್ವಾದ ನಡೆಸಿ ಅಧಿಕಾರಿಗಳಿಗೆ

ದೇಶ - ವಿದೇಶ

ಹೊಸೂರು ಬಳಿ ಚೆನ್ನೈ-ಬೆಂಗಳೂರು ಬಸ್ ಅಪಘಾತ

ಚೆನ್ನೈ: ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹೊಸೂರು ಬಳಿ ನಡೆದಿದೆ. ಮಧುರೈನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಇದಾಗಿತ್ತು.

ಕರ್ನಾಟಕ ದೇಶ - ವಿದೇಶ

ಶಿರಾಡಿಘಾಟ್‌ನಲ್ಲಿ ಮಳೆಗೆ ಗುಡ್ಡ ಕುಸಿತ:ರಾಷ್ಟ್ರೀಯ ಹೆದ್ದಾರಿ 75 ಅಪಾಯದ ಅಂಚಿನಲ್ಲಿ

ಹಾಸನ: ಹಾಸನ ಜಿಲ್ಲೆಯ ಶಿರಾಡಿಘಾಟ್ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆ ಗುಡ್ಡ ಕುಸಿಯುತ್ತಿದೆ. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ಸಕಲೇಶಪುರ ತಾಲೂಕಿನ ಕಪ್ಪಳ್ಳಿ ಬಳಿ ರಸ್ತೆಗೆ