Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ದೀಪಾವಳಿಗೆ ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳ ವ್ಯವಸ್ಥೆ: ಮೈಸೂರು-ಜೈಪುರ ಮತ್ತು ಬೆಂಗಳೂರು-ಗೋವಾ ನಡುವೆ ಹೆಚ್ಚುವರಿ ಎಕ್ಸ್‌ಪ್ರೆಸ್‌ ರೈಲು ಓಡಾಟಕ್ಕೆ ಅನುಮೋದನೆ

ಹುಬ್ಬಳ್ಳಿ: ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈರುತ್ಯ ರೈಲ್ವೆ ಮಂಡಳಿ ಮೈಸೂರು ಮತ್ತು ಜೈಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್‌ಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ

ಉಡುಪಿ

ಉಡುಪಿಯಿಂದ ಲಡಾಖ್‌ವರೆಗೆ 3,300 ಕಿ.ಮೀ ಸೈಕಲ್ ಸವಾರಿ: ಪರಿಸರ ಸಂದೇಶದೊಂದಿಗೆ 11 ತಿಂಗಳ ಸಾಹಸ ಪೂರ್ಣ

ಉಡುಪಿ: ಪರಿಸರ ಸಂರಕ್ಷಣೆಯ ಸಂದೇಶವನ್ನು ಹೊತ್ತು ಉಡುಪಿಯಿಂದ ಲಡಾಖ್‌ವರೆಗೆ 3,300 ಕಿ.ಮೀ. ಕ್ರಮಿಸಿದ 11 ತಿಂಗಳ ಅಸಾಧಾರಣ ಸೈಕಲ್ ಪ್ರಯಾಣವನ್ನು ಪೂರ್ಣಗೊಳಿಸಿದ ಉಡುಪಿಯ ಯುವ ಸೈಕ್ಲಿಸ್ಟ್ ಮನೆಗೆ ಮರಳಿದ್ದಾರೆ. ಕುಂದಾಪುರ ತಾಲೂಕಿನ ಕಮಲಶಿಲೆಯ ಪಾರ್ವತಿ ಮತ್ತು

ದೇಶ - ವಿದೇಶ

ಬಿದಿರಿನ ಟ್ರೈಪಾಡ್ ಬಳಸಿದ್ದ ಅಸ್ಸಾಂನ ಕ್ಯಾಮರಾಮ್ಯಾನ್ ಬ್ಯಾಂಕಾಕ್‌ಗೆ ಪಯಣ

ಪ್ರತಿಭೆ ಹಾಗೂ ಮಾಡುವ ಕೆಲಸದಲ್ಲಿ ಆಸಕ್ತಿಯೊಂದಿದ್ದರೆ ಏನು ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಅಸ್ಸಾಂನ ಈ ಹುಡುಗ ಸಾಕ್ಷಿಯಾಗಿದ್ದಾನೆ. ಈತನ ಕನಸು ಹಾಗೂ ಶ್ರಮವೇ ಈಗ ಈತನನ್ನು ಬ್ರಹ್ಮಪುತ್ರದ ನದಿ ದಂಡೆಯಿಂದ ಥೈಲ್ಯಾಂಡ್‌ನ ಬ್ಯಾಕಾಂಕ್‌ಗೆ

ದೇಶ - ವಿದೇಶ

ಲಂಡನ್‌ನಲ್ಲಿ ಬೈಕ್ ಕಳೆದುಕೊಂಡ ಭಾರತೀಯ ಬೈಕ್ ರೈಡರ್: 17 ದೇಶಗಳ ಪ್ರವಾಸ ಅಂತ್ಯ, ಸಹಾಯಕ್ಕೆ ಮೊರೆ

ಲಂಡನ್ :ಬೈಕ್ ಮೂಲಕ ಹಲವು ದೇಶ ಸುತ್ತುವುದು ಹೊಸದೇನಲ್ಲ. ಲಡಾಖ್ ಟ್ರಿಪ್, ನೇಪಾಳ ಟ್ರಿಪ್ ಸೇರಿದಂತೆ ಹಲವು ದೇಶಗಳಿಗೆ ಬೈಕ್ ರೈಡ್ ತೆರಳುವವರ ಸಂಖ್ಯೆ ಹೆಚ್ಚಿದೆ. ಹೀಗೆ ಮುಂಬೈ ಮೂಲದ ರೈಡರ್ ಯೋಗೇಶ್ ಅಲೆಕಾರಿ

ದೇಶ - ವಿದೇಶ

ವೈಷ್ಣೋದೇವಿ ದರ್ಶನ: ತಾಯಿಯ ಗರ್ಭದಲ್ಲಿ 9 ತಿಂಗಳು, ಅಚ್ಚರಿಗೊಳಿಸುವ ಗುಹೆಗಳು!

ವೈಷ್ಣೋ ಮಾತಾ ದರ್ಶನ ಮಾಡುವುದರಿಂದ ಭಕ್ತರ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಇದು ಹಿಂದೂ ಧರ್ಮದ ಅತ್ಯಂತ ಕಷ್ಟಕರವಾದ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಆದರೆ ಇದಕ್ಕೆ ಸಂಬಂಧಿಸಿದ ಅನೇಕ ನಿಗೂಢತೆಗಳು ಇನ್ನೂ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಮಾ

ದೇಶ - ವಿದೇಶ

ಹಿಮಾಚಲದಲ್ಲಿ ಮೇಘಸ್ಫೋಟ ಮತ್ತು ರಣಪ್ರವಾಹ ತಾಂಡವ: ಇಬ್ಬರ ಸಾವು, 2000ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ ಭೀತಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಮೇಘಸ್ಫೋಟವಾಗಿದ್ದು ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ, ರಣಪ್ರವಾಹ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಈವರೆಗೂ ಇಬ್ಬರು ಸಾವನ್ನಪ್ಪಿದ್ದು ಹನ್ನೊಂದು ಮಂದಿ ನಾಪತ್ತೆಯಾಗಿದ್ದಾರೆ. ಹಲವೆಡೆ

ದೇಶ - ವಿದೇಶ

ಉಗ್ರದಾಳಿಯ ನಡುವೆಯೂ ಕಾಶ್ಮೀರದಲ್ಲಿ ಮತ್ತೆ ಪ್ರವಾಸಿಗರ ಮಳೆ

ಕಾಶ್ಮೀರ:ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಾಳಿ ನಡೆದು ಒಂದು ವಾರ ಕಳೆಯುತ್ತಿದ್ದು, ಇದರ ನಡುವಲ್ಲೇ ಕಾಶ್ಮೀರದಲ್ಲೂ ಪರಿಸ್ಥಿತಿಗಳು ಬದಲಾಗುತ್ತಿವೆ. ಪಹಲ್ಗಾಮ್’ನತ್ತ ಇದೀಗ ಮತ್ತೆ