Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತೀಯ ರೈಲ್ವೆಯಿಂದ ಹೊಸ ಕ್ರಾಂತಿ: ಗರಿಷ್ಠ 160 ಕಿ.ಮೀ ವೇಗದ ‘ವಂದೇ ಭಾರತ್ ಸ್ಲೀಪರ್’ ರೈಲು; ಆರಾಮದಾಯಕ ರಾತ್ರಿ ಪ್ರಯಾಣ ಶೀಘ್ರದಲ್ಲೇ ಆರಂಭ

ಭಾರತೀಯ ರೈಲ್ವೆ ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್‌ ನಂತರ ಹೊಸ ಹೆಜ್ಜೆ ಇಟ್ಟಿದೆ. ಪ್ರಯಾಣಿಕರಿಗೆ ಇನ್ನಷ್ಟು ಆರಾಮ ಮತ್ತು ಸೌಕರ್ಯ ನೀಡುವ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸುತ್ತಿದೆ. ಈ ರೈಲು ಹೊರಗೆ ಸುಂದರವಾಗಿದ್ದು,

ದೇಶ - ವಿದೇಶ

ರೈಲಿನಲ್ಲೇ ಹೆರಿಗೆ ನೋವಿನಲ್ಲಿದ್ದ ಮಹಿಳೆಗೆ ವೀಡಿಯೋ ಕಾಲ್ ಮಾರ್ಗದರ್ಶನದ ಮೂಲಕ ಹೆರಿಗೆ ಮಾಡಿಸಿದ ಯುವಕ ಮಂಜಿತ್ ಧಿಲ್ಲನ್!

ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಂತಹ ಘಟನೆ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ನಂತರ ಅಲ್ಲಿ ಸೇರಿದವರೆಲ್ಲರೂ ಸೇರಿ ಯುವಕನನ್ನು ಶ್ಲಾಘಿಸುತ್ತಿರುವ

ಅಪರಾಧ ದೇಶ - ವಿದೇಶ

ರೈಲಿಗೆ ಮದ್ಯದ ಬಾಟಲ್ ಎಸೆದ ಪರಿಣಾಮ ಬಾಲಕನಿಗೆ ಗಂಭೀರ ಗಾಯ

ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಚಲಿಸುತ್ತಿದ್ದ ಹಾಸನ ಸೊಲ್ಲಾಪುರ ರೈಲಿಗೆ ಕಿಡಿಗೇಡಿಗಳು ಮದ್ಯದ ಬಾಟಲ್ ಎಸೆದ ಕಾರಣ ಪ್ರಯಾಣಿಸುತ್ತಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಚಿಕ್ಕಬಿದರಕಲ್ ನಿವಾಸಿ ದ್ರುವಂತ್

ಕರ್ನಾಟಕ

ಜನ್ಮ ನೀಡಿದ ಆನೆಗೆ  ಹಾದಿ ಕೊಟ್ಟ ರೈಲು-ಎರಡು ಗಂಟೆಗಳ ಕಾಲ ರೈಲು ಸ್ಥಗಿತ

ರಾಮಗಢ: ರೈಲು ಹಳಿಯಲ್ಲಿ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿ ಆನೆಯೊಂದು ಯಾವುದೇ ತೊಂದರೆಯಿಲ್ಲದೆ ಮರಿಗೆ ಜನ್ಮ ನೀಡಲು ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಲ್ಲಿಸಲಾಯಿತು. ಜಾರ್ಖಂಡ್‌ನ ಬರ್ಕಕಾನಾ ಮತ್ತು ಹಜಾರಿಬಾಗ್

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಖಾಸಗಿ ಆ್ಯಪ್‌ಗಳಿಂದ ಗೊಂದಲ: ರೈಲ್ವೆ ಸಮಯ ಪರೀಕ್ಷೆಗೆ NTES ಆ್ಯಪ್ ಬಳಸಿ – ಇಲಾಖೆ ಸೂಚನೆ

ಮಂಗಳೂರು: ರೈಲುಗಳ ಸಮಯವನ್ನು ರೈಲ್ವೆ ಇಲಾಖೆಯ ಅಧಿಕೃತ ಆ್ಯಪ್ ಗಳ ಮೂಲಕವೇ ಪರಿಶೀಲಿಸಲು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮನವಿ ಮಾಡಿದೆ. ಹಲವರು ಅನಧಿಕೃತ ಆ್ಯಪ್ ಗಳಲ್ಲಿ ರೈಲ್ವೆ ಸಮಯವನ್ನು ನೋಡಿ ರೈಲುಗಳನ್ನು ತಪ್ಪಿಸಿಕೊಳ್ಳುತ್ತಿರುವ ಪ್ರಕರಣ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು:ರೈಲುಗಳ ವಿಳಂಬ ಸಮಯ ಪ್ರಕಟಿಸಿದ ದಕ್ಷಿಣ ರೈಲ್ವೆ ಇಲಾಖೆ

ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಿಭಾಗದ ವಿವಿಧ ಪ್ರದೇಶಗಳಲ್ಲಿ ಹಳಿ ನಿರ್ವಹಣ ಕಾರ್ಯಗಳನ್ನು ನಿರ್ವಹಿಸುವ ಹಿನ್ನಲೆಯಲ್ಲಿ ವಿವಿಧ ರೈಲು ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಜೂ. 16 ರಂದು ಎರ್ನಾಕುಲಂ ಜಂಕಕ್ಷನ್‌ನಿಂದ ಸಂಜೆ 6.50ಕ್ಕೆ ಹೊರಡುವ 11098

ದೇಶ - ವಿದೇಶ

ಚೆನ್ನೈ-ಪಾಲಕ್ಕಾಡ್ ಎಕ್ಸ್‌ಪ್ರೆಸ್‌ನಲ್ಲಿ ಬರ್ತ್ ಬಿದ್ದು ಮಹಿಳೆಗೆ ಗಾಯ: ರೈಲ್ವೆ ಇಲಾಖೆ ಸ್ಪಷ್ಟನೆ

ಚೆನ್ನೈ: ಚೆನ್ನೈ-ಪಾಲಕ್ಕಾಡ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಬರ್ತ್​ ಬಿದ್ದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಕುರಿತು ರೈಲ್ವೆ ಇಲಾಖೆಸ್ಪಷ್ಟೀಕರಣ ನೀಡಿದೆ. ಚೆನ್ನೈ ಸೆಂಟ್ರಲ್-ಪಾಲಕ್ಕಾಡ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಲೀಪರ್ ಕೋಚ್‌ನ ಮಧ್ಯದ ಬರ್ತ್ ಕುಸಿದು ಮಹಿಳೆಯ

ಅಪರಾಧ ದೇಶ - ವಿದೇಶ

ಪಾಕಿಸ್ತಾನದಲ್ಲಿ ರೈಲು ಹೈಜಾಕ್‌: 16 ಉಗ್ರರ ಹತ್ಯೆ, 104 ಪ್ರಯಾಣಿಕರ ರಕ್ಷಣೆ

ಕ್ವೆಟ್ಟಾ: ಪಾಕಿಸ್ತಾನದ ಸಂಘರ್ಷಪೀಡಿತ ಪ್ರಾಂತ್ಯ ಬಲೂಚಿಸ್ತಾನದ ಸುರಂಗ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಬಲೂಚಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್‌ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು, 16 ಉಗ್ರರನ್ನು

ದೇಶ - ವಿದೇಶ

ಭಾರತ-ಭೂತಾನ್ ನಡುವೆ ಮೊದಲ ರೈಲು ಸಂಪರ್ಕ: 69 ಕಿ.ಮೀ. ಯೋಜನೆಗೆ ಹಸಿರು ನಿಶಾನೆ

ನವದೆಹಲಿ: ಕೆಲ ಈಶಾನ್ಯ ರಾಜ್ಯಗಳಲ್ಲಿನ ಆಂತರಿಕ ಬಿಕ್ಕಟ್ಟಿನ ಪರಿಣಾಮ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ನನೆಗುದಿಗೆ ಬಿದ್ದಿರುವ ನಡುವೆಯೇ, ಮತ್ತೊಂದು ನೆರೆಯ ಆಪ್ತ ದೇಶವಾದ ಭೂತಾನ್‌ಗೆ ರೈಲು ಸಂಪರ್ಕ ಕಲ್ಪಿಸಲು

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು-ಕಬಕ-ಪುತ್ತೂರು ರೈಲು ಸೇವೆ ಸುಬ್ರಹ್ಮಣ್ಯವರೆಗೆ ವಿಸ್ತರಿಸಿದ ರೈಲ್ವೆ ಮಂಡಳಿ

ಮಂಗಳೂರು : ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು ಲಭಿಸಿದ್ದು, ದಶಕಗಳ ಪ್ರಮುಖ ಬೇಡಿಕೆಯಾಗಿರುವ ಮಂಗಳೂರು-ಕಬಕ ಪ್ಯಾಸೆಂಜರ್‌ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ