Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಪತ್ನಿ ಪ್ರಿಯಕರನ ಜೊತೆ ಓಡಿಹೋದ ನಂತರ ಪತಿಯ ಆತ್ಮಹತ್ಯೆ: ‘ವಿಷ ತಿಂದು ಸಾಯಿರಿ’ ಎಂದಿದ್ದಳಂತೆ!

ಲವರ್ ಜೊತೆ ಓಡಿಹೋಗುವ ಮೊದಲು ‘ವಿಷ ಕುಡಿದು ಸಾಯಿರಿ’ ಎಂದು ಪತ್ನಿ ಹೇಳಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾರ್ದೋಯ್ನಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ, ನಾಲ್ವರು ಮಕ್ಕಳ ತಾಯಿಯಾದ ಪತ್ನಿ ರಿಂಕಿ ತನ್ನ ಪ್ರಿಯಕರನೊಂದಿಗೆ

ದಕ್ಷಿಣ ಕನ್ನಡ ಮಂಗಳೂರು

ನಾಪತ್ತೆಯಾಗಿದ್ದ ಹೇಮಂತ್‌ ಆಚಾರ್ಯ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ

ಬಂಟ್ವಾಳ: ಕಳೆದ 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ(21)ಎಂಬಾತನ ಮೃತದೇಹವು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾಲ್ ಮುಗೇರು ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿ ಅವರ ದೇಹ

ದೇಶ - ವಿದೇಶ

ಡೀರ್ ಲೇಕ್ ವಿಮಾನ ಅಪಘಾತ: ಭಾರತೀಯ ಪ್ರಜೆಯ ದಾರುಣ ಅಂತ್ಯ

ಪೂರ್ವ ಕೆನಡಾದ ಡೀರ್ ಲೇಕ್ ಬಳಿ ನಡೆದ ಸಣ್ಣ ವಿಮಾನ ಅಪಘಾತದಲ್ಲಿ ಭಾರತೀಯರೊಬ್ಬರು ಮೃತಪಟ್ಟಿದ್ದಾರೆ ಎಂದು ಟೊರೊಂಟೊದಲ್ಲಿನ ಭಾರತೀಯ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.ಡೀರ್‌ ಲೇಕ್‌ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಶನಿವಾರ ಸಂಜೆ ಹಾರಾಟ

ಅಪರಾಧ ಕರ್ನಾಟಕ

ಎಂಬಿಎ ವಿದ್ಯಾರ್ಥಿನಿ ನೇಣು ಬಿಗಿದು ಸಾವು: ವರದಕ್ಷಿಣೆ ಕಿರುಕುಳ, ವೈರಲ್ ಆದ ಕೊನೆಯ ವಾಟ್ಸಾಪ್ ಚಾಟ್!

ಬೆಂಗಳೂರು: ಆಕೆ ಎಂಬಿಎ ಓದುತ್ತಾ ಇದ್ದಳು. ಆ ಸಮಯದಲ್ಲಿ Instagram ನಲ್ಲಿ ಪರಿಚಯವಾದ ಹುಡುಗನ ಜೊತೆಗೆ ಪ್ರೀತಿ ಪ್ರೇಮ ಅಂತ ಬಿದ್ದ ಆ ಸುಂದರ ಹುಡುಗಿ ಇಂದು ದುರಂತ ಅಂತ್ಯ ಕಂಡಿದ್ದಾಳೆ. 24 ವರ್ಷದ

ಕರ್ನಾಟಕ

ಸುಂದರಿ ಯುವತಿಯ ಬ್ಲ್ಯಾಕ್ ಮೇಲ್ ಜಾಲಕ್ಕೆ ಸಿಲುಕಿ ಸಿಎ ಆತ್ಮಹತ್ಯೆ -ನಡೆದಿದ್ದೇನು?

ಬೆಂಗಳೂರು:ಸುಂದರಿಯೊಬ್ಬಳು ಮಧುಬಲೆ ಬೀಸಿ (ಹನಿಟ್ರ್ಯಾಪ್) ಬಳಿಕ ಬ್ಲಾಕ್‌ಮೇಲ್ ಮಾಡುತ್ತಿದ್ದರಿಂದ ಮನನೊಂದು ಯುವ ಚಾರ್ಟೆಡ್ ಅಕೌಂಟೆಡ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮುಂಬೈನ ಸಾಂಟಾ ಕ್ರೂಜ್‌ನ

Accident ದೇಶ - ವಿದೇಶ

ಅಜ್ಜನ ಪಿಂಚಣಿಯಲ್ಲಿ ಪಡೆದ ಸೈಕಲ್ ನಿಂದ ದುರಂತ ಅಂತ್ಯ ಕಂಡ ಮಕ್ಕಳು

ಹೈದೆರಬಾದ್:ಹೊಸ ಸೈಕಲ್​ ಖರೀಸಿದ ಖುಷಿಯಲ್ಲಿ ಅಕ್ಕ-ತಮ್ಮ ರಸ್ತೆಯಲ್ಲಿ ಆಡಲು ಹೋದಾಗ ಸೈಕಲ್​ ನಿಯಂತ್ರಣ ತಪ್ಪಿ ಆಕೆ (ಅಕ್ಕ) ನೀರಿನ ಹೊಂಡಕ್ಕೆ ಬಿದ್ದಿದ್ದು, ಅಕ್ಕನನ್ನು ಕಾಪಾಡಲು ಹೋದ ತಮ್ಮ(ಸಹೋದರ) ಕೂಡ ಹೊಂಡದಲ್ಲಿ ಮುಳುಗಿ ಮೃತ ಪಟ್ಟಿರುವ

ಅಪರಾಧ ದೇಶ - ವಿದೇಶ

ವಯನಾಡು ಯುವಕನ ದುರಂತ ಅಂತ್ಯ: ಇಸ್ರೇಲ್‌ನಲ್ಲಿ ವೃದ್ಧೆ ಕೊಂದು ಆತ್ಮಹತ್ಯೆ!

ಕಲ್ಪೆಟ್ಟಾ (ವಯನಾಡು): ವಯನಾಡಿನ ಬತ್ತೇರಿಯ ಯುವಕನೊಬ್ಬ ಇಸ್ರೇಲ್‌ನಲ್ಲಿ ತಾನು ಆರೈಕೆ ಮಾಡುತ್ತಿದ್ದ ಮಹಿಳೆಯನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ವಯನಾಡಿನ ಬತ್ತೇರಿಯ ಯುವಕನೋರ್ವ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವಯನಾಡಿನ ಕೊಲಿಯಾಡಿ

ದಕ್ಷಿಣ ಕನ್ನಡ

ಪ್ರಾಣಿಪ್ರಿಯನ ದುರಂತ ಅಂತ್ಯ: ಪ್ರೀತಿಯ ಶ್ವಾನದೊಡನೆ ಕಾಣಿಸಿಕೊಳ್ಳುತ್ತಿದ್ದ ಶಿವರಾಜ್ ಆತ್ಮಹತ್ಯೆ

ದಕ್ಷಿಣ ಕನ್ನಡ : ಉಜಿರೆ, ಧರ್ಮಸ್ಥಳ ಭಾಗದಲ್ಲಿ ಸದಾ ತನ್ನ ಬೈಕ್ ನಲ್ಲಿ ನಾಯಿಯೊಂದನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ಶಿವರಾಜ್ ಮತ್ತಿಲ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಟೋಯಿಂಗ್ ವಾಹನ, ಕೃಷಿ, ಕೂಲಿ ಕಾರ್ಮಿಕನಾಗಿ ಕೆಲಸ

ದೇಶ - ವಿದೇಶ

ಪ್ರೇಮ ವೈಫಲ್ಯ: 10,000 ಅಡಿ ಎತ್ತರದಿಂದ ಜಿಗಿದು ಸ್ಕೈಡೈವರ್ ಆತ್ಮಹತ್ಯೆ

ಲಂಡನ್: ತನ್ನ ಸ್ನೇಹಿತನೊಂದಿಗಿನ ಪ್ರೇಮ ಸಂಬಂಧವನ್ನು ಕಡಿದುಕೊಂಡ ಮರುದಿನವೇ 32 ವರ್ಷದ ಸ್ಕೈಡೈವರ್ ಒಬ್ಬರು 10,000 ಅಡಿ ಎತ್ತರದ ಆಕಾಶದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ‘Daily Mail’ ಪತ್ರಿಕೆ ವರದಿ

ಅಪರಾಧ ದೇಶ - ವಿದೇಶ

ಪತಿಯ ನಿರ್ಲಕ್ಷ್ಯ, ಅತ್ತೆ-ಮಾವನ ಕಿರುಕುಳ: ಅಮ್ರೀನ್ ಆತ್ಮಹತ್ಯೆಗೆ ಶರಣು

ಮೊರಾದಾಬಾದ್:- ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನೀನ್ಯಾಕೆ ಸಾಯ್ಬಾರ್ದು ಎಂದು ಗಂಡ ಕೇಳಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ರೀನ್ ಜಹಾನ್ ಸುಮಾರು ನಾಲ್ಕು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಅವರ ಪತಿ ಬೆಂಗಳೂರಿನಲ್ಲಿ ವೆಲ್ಡರ್