Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ರಸ್ತೆ ಅಪಘಾತ ಮತ್ತು ಆಕಸ್ಮಿಕ ಸಾವು: ರಾಷ್ಟ್ರದಲ್ಲೇ ಬೆಂಗಳೂರು 3ನೇ ಸ್ಥಾನಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ಅಪಘಾತಗಳು, ಆತ್ಮಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಜನರ ಸಾವಿನ ಸಂಖ್ಯೆ (Death rate) ಏರುತ್ತಲೇ ಇದೆ. 2023ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋನ (NCRB) ವರದಿಯ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಬೆಂಗಳೂರು ರಾಷ್ಟ್ರದಲ್ಲೇ 3 ನೇ ಸ್ಥಾನಕ್ಕೇರಿದೆ. 2023ರಲ್ಲಿ

ಕರ್ನಾಟಕ

ಬಿಎಂಟಿಸಿ ಚಾಲಕರಿಗೆ ಕಠಿಣ ಎಚ್ಚರಿಕೆ: ಬಸ್ ಚಲಾಯಿಸುವಾಗ ಮೊಬೈಲ್ ಬಳಸಿದರೆ ಸಸ್ಪೆಂಡ್‌, ಸಂಬಳ ಕಟ್, ವರ್ಗಾವಣೆ

ಬೆಂಗಳೂರು: ವಾಹನಗಳನ್ನ ಚಲಾಯಿಸುವಾಗ ರೀಲ್ಸ್​ ಮಾಡೋದು, ಮೊಬೈಲ್​ ಬಳಸೋದು ಅಪರಾಧವಾದ್ರೂ ಇತ್ತೀಚೆಗೆ ಅವು ಮಾಮೂಲು ಎಂಬಂತಾಗಿವೆ. ಅದರಲ್ಲೂ ಪ್ರಯಾಣಿಕರ ಸುರಕ್ಷತೆಯ ಹೊಣೆ ಹೊತ್ತ ಸಾರಿಗೆ ವಾಹನಗಳ ಚಾಲಕರ ಮೊಬೈಲ್​ ಗೀಳು ಸಾಕಷ್ಟು ಅನಾಹುತಕ್ಕೆ ಕಾರಣವಾಗ್ತಿದೆ. ಹೀಗಾಗಿ

Accident ಕರ್ನಾಟಕ

ಶಿವಮೊಗ್ಗ: ಬೈಕ್ ಡಿಕ್ಕಿ ಪರಿಣಾಮ ಸ್ಥಳದಲ್ಲೇ ಯುವತಿ ಸಾವು

ಶಿವಮೊಗ್ಗ : ಎರಡು ಬೈಕ್ ಗಳ ನಡುವಿನ ಅಪಘಾತದಲ್ಲಿ ರಸ್ತೆಗೆ ಬಿದ್ದ ಯುವತಿ ಮೇಲೆ ಖಾಸಗಿ ಬಸ್ ಹರಿದು ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮಲವಗೊಪ್ಪ ಶುಗರ್ ಫ್ಯಾಕ್ಟರಿ ಬಳಿ ನಡೆದಿದೆ. ಮೃತರನ್ನು

Accident ಉಡುಪಿ

ಉಡುಪಿ ಮಂಚಿ ಇಳಿಜಾರಿನಲ್ಲಿ ಬೈಕ್ ಅಪಘಾತ: ಸಹಸವಾರ ಸ್ಥಳದಲ್ಲೇ ಸಾವು

ಉಡುಪಿ: ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದು ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಣಿಪಾಲ – ಅಲೆವೂರು ರಸ್ತೆಯ ಮಂಚಿ ಇಳಿಜಾರಿನ ತಿರುವಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಕಟಪಾಡಿ ನಿವಾಸಿ ಮೋಹನ್‌ (33) ಮೃತಪಟ್ಟವರು.

ಉಡುಪಿ

ಮಣಿಪಾಲದಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ -ಕೇರಳ ಯುವಕ ಅರೆಸ್ಟ್

ಉಡುಪಿ: ಕೇರಳದ ಯುವಕನೋರ್ವ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಘಟನೆ ಮಣಿಪಾಲದಲ್ಲಿ ನಡೆದಿದ್ದು, ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಕೇರಳ ಕಣ್ಣೂರಿನ ಕಂಡಗನ್ ನಿವಾಸಿ ಶೋಹೈಲ್ ನೀಲಾಕತ್(26) ಎಂದು ಗುರುತಿಸಲಾಗಿದೆ. ಅಗಸ್ಟ್ 11ರಂದು