Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

500 ವರ್ಷಗಳ ಇತಿಹಾಸ: ಬಸವನಗುಡಿ ಕಡಲೆಕಾಯಿ ಪರಿಷೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಕಡಲೆಕಾಯಿ ತುಲಾಭಾರ ಮಾಡಿ ಚಾಲನೆ!

ಬೆಂಗಳೂರು: ಇಂದಿನಿಂದ 5 ದಿನ ನಡೆಯಲಿರುವ ಬಸವನಗುಡಿ (Basavanagudi) ಕಡಲೆಕಾಯಿ ಪರಿಷೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಚಾಲನೆ ನೀಡಿದರು. ಇಂದು (ನ.17) ಬೆಳಗ್ಗೆ 10:40ಕ್ಕೆ ಬಸವನಗುಡಿಯ ದೊಡ್ಡಬಸವಣ್ಣ ದೇವಾಲಯದ ಆವರಣದಲ್ಲಿ ದೊಡ್ಡ

ಕರ್ನಾಟಕ

ಆಧುನಿಕತೆಯ ನಡುವೆಯೂ ನಿಲ್ಲದ ಸಂಪ್ರದಾಯ: ದೀಪಾವಳಿ ಪಾಡ್ಯದಂದು ಮನೆ ಮುಂದೆ ‘ಸಗಣಿ ಪಾಂಡವರ’ ಪ್ರತಿಷ್ಠಾಪಿಸಿ ಪೂಜೆ ಮಾಡಿದ ಬಾಗಲಕೋಟೆ ಹೆಂಗಳೆಯರು

ಬಾಗಲಕೋಟೆ: ದೀಪಾವಳಿ (Deepavali) ಹಬ್ಬದ ಸಂಭ್ರಮದ ಮಧ್ಯೆ ಮನೆ ಮನೆ ಎದುರು ಪ್ರತಿವರ್ಷ ದೀಪಾವಳಿ ಪಾಡ್ಯ ದಿನದಂದು ಸಗಣಿ ಪಾಂಡವರ (Sagani Pandavaru) ರೂಪಕ ಗಮನ ಸೆಳೆಯುತ್ತವೆ. ಆಧುನಿಕತೆಯ ಭರಾಟೆಯ ಮಧ್ಯೆಯೂ ಸಾಂಪ್ರದಾಯಿಕ ಸಗಣೆ ಪಾಂಡವರ

ದಕ್ಷಿಣ ಕನ್ನಡ ಮಂಗಳೂರು

143 ವರ್ಷಗಳ ಇತಿಹಾಸ: ಹಿಂದೂ ಮಹಾಸಭಾದ ಕೇಂದ್ರ ಕಛೇರಿಯಲ್ಲಿ ವೈಭವದ ಧ್ವಜ ದಿವಸ ಆಚರಣೆ

1882 ರ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಯದಂತಹ ಹಿಂದೂ ಮಹಾಸಭಾ ಇಂದಿಗೆ ಬರೋಬ್ಬರಿ 143 ವರ್ಷದ ಸಂಭ್ರಮಾಚರಣೆಯಲ್ಲಿದೆ. ಪ್ರಸ್ತುತ ಸಂಘಟನೆಯ ಸಹಸಂಸ್ಥಾಪಕರಾದ ರಾಜೇಶ್ ಪವಿತ್ರನ್ ಇವರ ಉಪಸ್ಥಿತಿ ಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ | ಎಲ್.

ಕರ್ನಾಟಕ

ಚಂದ್ರಗ್ರಹಣ ಮುಗಿಯುವ ತನಕ ಹೆರಿಗೆಗೆ ನಿರಾಕರಿಸಿದ ಮಹಿಳೆಯರು

ಬಳ್ಳಾರಿ: ಒಂದೆಡೆ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯರನ್ನು ಹೆರಿಗೆ ಮಾಡಿಸಲು ಕರೆದೊಯ್ಯಬೇಕಾದ ತರಾತುರಿಯಲ್ಲಿರುವ ವೈದ್ಯಕೀಯ ಸಿಬ್ಬಂದಿ. ಮತ್ತೊಂದೆಡೆ, ಈಗ ಬೇಡ ಚಂದ್ರಗ್ರಹಣ  ಮುಗಿಯಲಿ ಎಂದು ಬೇಡಿಕೊಳ್ಳುತ್ತಿರುವ ಮಹಿಳೆಯರು. ನೋವು ಕಾಣಿಸಿಕೊಂಡ ಕೂಡಲೇ ಹೆರಿಗೆ ಮಾಡಿಸದಿದ್ದರೆ ತಾಯಿ-ಮಗುವಿನ ಜೀವಕ್ಕೆ

ದೇಶ - ವಿದೇಶ

ಭಾರತದ ವಿಭಿನ್ನ ಪ್ರಸಾದಗಳು: ವೈನ್, ನೂಡಲ್ಸ್, ಮತ್ತು ಸಿಡಿಗಳನ್ನು ಪ್ರಸಾದವಾಗಿ ನೀಡುವ ದೇವಾಲಯಗಳು

ಭಾರತದ ಈ ದೇವಾಲಯಗಳಲ್ಲಿ ಭಕ್ತರಿಗೆ ಸಿಡಿ, ಡಿವಿಡಿ, ಪುಸ್ತಕ, ಮೀನು, ನೂಡಲ್ಸ್‌, ಫ್ರೈಡ್ ರೈಸ್‌, ವೈನ್‌ನಂತಹ ಪ್ರಸಾದ ನೀಡಲಾಗುತ್ತದೆ. ಅಷ್ಟಕ್ಕೂ ಅಂತಹ ದೇವಾಲಯಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ.

ಕರ್ನಾಟಕ

ಬೆಳಗಾವಿಯ ‘ಕ್ಯಾಂಪ್‌ ಶೂಸ್‌’: ಬ್ರಿಟಿಷರ ಕಾಲದ ಪರಂಪರೆ, ಕೈಯಲ್ಲೇ ತಯಾರಾಗುವ ಈ ಬೂಟುಗಳ ವಿಶೇಷತೆ ಏನು?

ಗಡಿನಾಡು ಬೆಳಗಾವಿ ತಂಪು ವಾತಾವರಣದ ಜತೆಗೆ ಕುಂದಾಗೂ ಪ್ರಸಿದ್ಧ. ಸದಾ ಗಡಿ ತಂಟೆ ತಕರಾರಿನ ಜತೆಗೆ ಗೋವಾ, ಮಹಾರಾಷ್ಟ್ರ ಗಡಿ ಹಂಚಿಕೊಂಡಿದ್ದರಿಂದ ವಾಣಿಜ್ಯ ವಹಿವಾಟಿಗೂ ಇಂಬು ನೀಡಿದೆ. ಪ್ರವಾಸಿ ತಾಣಗಳಷ್ಟೇ ಇಲ್ಲಿನ ಸ್ಥಳೀಯ “ಕ್ಯಾಂಪ್‌