Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರಿನ ಸಿಲ್ಕ್ ಬೋರ್ಡ್ ಫ್ಲೈಓವರ್ ಈಜುಕೊಳವಾದ ವಿಡಿಯೋ ವೈರಲ್: ಕಳಪೆ ಕಾಮಗಾರಿಗೆ ಆಕ್ರೋಶ

ಬೆಂಗಳೂರು: ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿಯ ಡಬಲ್ ಡೆಕ್ಕರ್ ಫ್ಲೈಓವರ್ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ  ಈಜುಕೊಳದಂತಾಗಿದ್ದು, ಮೇಲ್ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕಳಪೆ

ದೇಶ - ವಿದೇಶ

ಅಕ್ರಮ ದೇವಸ್ಥಾನ ನೆಲಸಮ, ಬಯಲಾಯ್ತು ಸ್ವಿಮ್ಮಿಂಗ್ ಪೂಲ್, ಬಾತ್ ಟಬ್ ಒಳಗೊಂಡ ಐಷಾರಾಮಿ ಕೊಠಡಿಗಳು!

ಜಾಮ್ನಗರ (ಗುಜರಾತ್): ಕಳೆದ ವಾರಾಂತ್ಯದಲ್ಲಿ ಗುಜರಾತ್ನ ಜಾಮ್ನಗರದ ಜಿಲ್ಲಾಡಳಿತ ನೆಲಸಮಗೊಳಿಸಿದ್ದ ಅಕ್ರಮವಾಗಿ ನಿರ್ಮಿಸಲಾಗಿದ್ದ ದೇವಸ್ಥಾನವಿದ್ದ ಸ್ಥಳದಲ್ಲಿ ಒಂದು ಈಜು ಕೊಳ, ಒಂದು ಅತ್ಯಾಧುನಿಕ ಬಾತ್ ಟಬ್ ಹಾಗೂ ಅಮೃತಶಿಲೆಯ ನೆಲಹಾಸು ಹೊಂದಿರುವ ಕೊಠಡಿ ಇದ್ದದ್ದು