Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ನೇಣು ಬಿಗಿದಿದ್ದ ಸಹೋದರಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು

ಕಾಸರಗೋಡು: ಬೇತೂರು ಪಾರ ಸಮೀಪ ಬುಧವಾರ ಬೆಳಿಗ್ಗೆ ನಡೆದ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯ ಅಂತಿಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ, ಬೇಡಡ್ಕ ಬೇತೂರುಪಾರ ತಚ್ಚಾರ್ ಕುಂಡುವಿನ ಮಹಿಮಾ (19) ಮೃತಪಟ್ಟಿದ್ದಾರೆ. ಬೆಳಿಗ್ಗೆ ಮನೆಯ ಕೋಣೆಯಲ್ಲಿ ಮಹಿಮಾ ನೇಣು

ಕರ್ನಾಟಕ

ಮಡಿಕೇರಿ: ಶಾಲೆಯಲ್ಲಿ ಅಗ್ನಿ ಅವಘಡ, ಎರಡನೇ ತರಗತಿ ವಿದ್ಯಾರ್ಥಿ ಸಜೀವ ದಹನ

ಮಡಿಕೇರಿ: ಇಲ್ಲಿನ ಹರ್ ಮಂದಿರ್ ಶಾಲೆಯಲ್ಲಿ ಅಗ್ನಿ (Fire) ಅವಘಡ ಸಂಭವಿಸಿ, ಓರ್ವ ವಿದ್ಯಾರ್ಥಿ ಸಜೀವ ದಹನವಾಗಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ. ಚೆಟ್ಟಿಮಾನಿ ಗ್ರಾಮದ ನಿವಾಸಿ ಪುಷ್ಪಕ್(7) ಮೃತ ವಿದ್ಯಾರ್ಥಿ. ಪುಷ್ಪಕ್ ಮಡಿಕೇರಿ ತಾಲೂಕಿನ

ಕರ್ನಾಟಕ

ಬಾಗಲಕೋಟೆ: ಪಿಜಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ, ಪೋಷಕರಿಂದ ಅನುಮಾನ

ಬಾಗಲಕೋಟೆ: ನಗರದ (Bagalkote) ವಿದ್ಯಾಗಿರಿಯ ಖಾಸಗಿ ಪಿಜಿಯೊಂದರಲ್ಲಿ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೀಡಾದ ವಿದ್ಯಾರ್ಥಿನಿಯನ್ನು (Student) ಸುನಗ ತಾಂಡಾದ ಸೀಮಾ ರಾಠೋಡ (17) ಎಂದು ಗುರುತಿಸಲಾಗಿದೆ. ನಗರದ ಪಿಯು ಕಾಲೇಜೊಂದರಲ್ಲಿ

ದಕ್ಷಿಣ ಕನ್ನಡ

ಕಲ್ಲಂದಡ್ಕದಲ್ಲಿ ದುರಂತ: ಕಲ್ಲು ಕೊರೆ ಹೊಂಡದಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಸಾವು

ವಿಟ್ಲ : ಕಲ್ಲುಕೊರೆ ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬ ಸಾವನಪ್ಪಿದ ಘಟನೆ ಕುಳ ಗ್ರಾಮದ ಕಲ್ಲಂದಡ್ಕದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಬಕ ನಿವಾಸಿ ಹಸೈನ್ ಎಂಬವರ ಪುತ್ರ ಮುಹಮ್ಮದ್ ಅಜ್ಮನ್ (15) ಎಂದು ಗುರುತಿಸಲಾಗಿದೆ.

ದೇಶ - ವಿದೇಶ

ಹೃದಯಾಘಾತ? ಶಿಕ್ಷಕರ ಹಲ್ಲೆ?: ಶಾಲಾ ಮೈದಾನದಲ್ಲೇ ವಿದ್ಯಾರ್ಥಿ ಕುಸಿದುಬಿದ್ದು ಸಾವು

ತೆ ಲಂಗಾಣ: ಬದಲಾಗುತ್ತಿರುವಜೀವನಶೈಲಿಯಿಂದಾಗಿಯೋ, ಅಥವಾನಾವುಬಳಸುವಆಹಾರಪದ್ದತಿಯಿಂದಾಗಿಯೋಮಕ್ಕಳು, ಹಿರಿಯರುಎನ್ನದೆಹೃದಯಾಘಾತಗಳಸಂಖ್ಯೆದಿನದಿಂದದಿನಕ್ಕೆಹೆಚ್ಚುತ್ತಲೇಇದೆ. ಅಷ್ಟುಮಾತ್ರವಲ್ಲದೆಬಹಳಚಟುವಟಿಕೆಯಿಂದಇರುವವರುಏಕಾಏಕಿಕುಸಿದುಬಿದ್ದುಕೊನೆಯುಸಿರೆಳೆಯುವ ಪ್ರಸಂಗಗಳು ಹೆಚ್ಚಾಗುತ್ತಿವೆ . ಇದಕ್ಕೊಂದು ಸ್ಪಷ್ಟ ನಿದರ್ಶನ ತೆಲಂಗಾಣ ದ ಹನುಮಕೊಂಡದ ಶಾಲೆಯೊಂದರ ಆಟದ ಮೈದಾನದಲ್ಲೇ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟಿರುವುದು . ಮೃತವಿದ್ಯಾರ್ಥಿಯನ್ನುಜಯಂತ್ (15) ಎಂದುಗುರುತಿಸಲಾಗಿದ್ದುಈತಹನಮಕೊಂಡದಲ್ಲಿರುವಖಾಸಗಿಶಾಲೆಯಹತ್ತನೇತರಗತಿವಿದ್ಯಾರ್ಥಿಯಾಗಿದ್ದಾನೆ.

ಕರ್ನಾಟಕ

ಅಡುಗೆ ಅನಿಲ ಸೋರಿಕೆ: ಉಸಿರು ಗಟ್ಟಿದು ವಿದ್ಯಾರ್ಥಿ ಸಾವು, ಪೋಷಕರು ಗಂಭೀರ

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದು ತೀವ್ರ ಅಸ್ವಸ್ಥಗೊಂಡು ಮಂಜಪ್ಪ ಕರಬಸಪ್ಪ ಬೆಳ್ಳೊಡಿ (17) ಎಂಬಾತ ಮೃತಪಟ್ಟಿದ್ದಾನೆ. ಗುಂಡಗಟ್ಟಿ ನಿವಾಸಿ ಮಂಜಪ್ಪ, ಹಿರೇಕೆರೂರಿನ

ಅಪರಾಧ ದೇಶ - ವಿದೇಶ

ವಿದ್ಯಾರ್ಥಿನಿ ಜೋಯಾಳ ಸಜೀವ ದಹನ – ಆತ್ಮಹತ್ಯೆನಾ ಕೊಲೆಯಾ?

ಶೌಚಾಲಯವೊಂದರಲ್ಲಿ 10 ವರ್ಷ ವಯಸ್ಸಿನ 5ನೇ ತರಗತಿ ವಿದ್ಯಾರ್ಥಿನಿ ಜೋಯಾ ಪರ್ವೀನ್ ಸಜೀವ ದಹನಗೊಂಡು ಮೃತಪಟ್ಟ ಘಟನೆಯು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆಗಸ್ಟ್ 27 ರಂದು ಪಾಟ್ನಾದ ಗಾರ್ಡನಿಬಾಗ್‌ನ ಆಮ್ಲಾ ಟೋಲಾ ಕನ್ಯಾ ವಿದ್ಯಾಲಯದಲ್ಲಿ

ದೇಶ - ವಿದೇಶ

ಯೂಟ್ಯೂಬ್‌ ಡಯಟ್‌ ಮಾಡಿ 17 ವರ್ಷದ ವಿದ್ಯಾರ್ಥಿ ಸಾವು!

ತಮಿಳುನಾಡು: ( youtube diet ) ಯೂಟ್ಯೂಬ್‌ ನೋಡಿ ಡಯಟ್ ಶುರು ಮಾಡಿದ ವಿದ್ಯಾರ್ಥಿಯೊಬ್ಬ 3 ತಿಂಗಳ ನಂತರ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ. 17 ವರ್ಷದ ಶಕ್ತಿಸ್ವರ್ ಮೃತ ಯುವಕ. ಈತ

ದೇಶ - ವಿದೇಶ

ಢಾಬಾದಲ್ಲಿ ಬ್ಲಾಂಕೆಟ್ ಸುತ್ತಿದ ಸ್ಥಿತಿಯಲ್ಲಿ ಎಂಎಸ್ಸಿ ವಿದ್ಯಾರ್ಥಿನಿ ಶವ ಪತ್ತೆ

ಲಕ್ನೋ: ಉತ್ತರ ಪ್ರದೇಶದ ಮಿರ್ಜಾಮುರಾದ್ ಪ್ರದೇಶದ ಢಾಬಾ ಒಂದರಲ್ಲಿ ಯುವತಿಯೊಬ್ಬಳ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಢಾಬಾದಲ್ಲಿ ಎಂಎಸ್ಸಿ ವಿದ್ಯಾರ್ಥಿನಿ (Student) ಅಲ್ಕಾ ಬಿಂದ್ (22) ಮೃತದೇಹ ಗಂಟಲು

ದಕ್ಷಿಣ ಕನ್ನಡ

ಕುತ್ತಾರ್ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಸಾವು

ಉಳ್ಳಾಲ : ಅಪಾರ್ಟ್ ಮೆಂಟ್ ಒಂದರ 12ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರ್ ನಲ್ಲಿರುವ ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ಜೂನ್ 12ರ ಗುರುವಾರ ತಡರಾತ್ರಿ