Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದಕ್ಷಿಣ ಕನ್ನಡ ಮಂಗಳೂರು

ಇಟಲಿಯಲ್ಲಿ ನಡೆಯುವ ಸ್ಪೆಷಲ್ ಒಲಿಂಪಿಕ್‌ ಫ್ಲೋರ್ ಬಾಲ್ ಟೂರ್ನಿಗೆ ಮಂಗಳೂರಿನ ಸೌಮ್ಯಾ ದೇವಾಡಿಗ ಮುಖ್ಯ ಕೋಚ್

ಮಂಗಳೂರು : ಈ ಬಾರಿಯ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ ಟೂರ್ನಿ 2025 ಇಟಲಿಯಲ್ಲಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಮಂಗಳೂರಿನ ಸೌಮ್ಯಾ ದೇವಾಡಿಗ ಫ್ಲೋರ್ ಬಾಲ್ ತರಬೇತುದಾರೆಯಾಗಿ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ.