Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಶ್ರೀಮಂತರ ಕೈಗೆ ಬಡವರ ಸಂತಾನ? ಶಿಶು ಕಳ್ಳಸಾಗಣೆ ನಡೆಸಿದ ಜಾಲ ಪತ್ತೆ

ನವದೆಹಲಿ: ಗುಜರಾತ್‌, ರಾಜಸ್ಥಾನ ಮತ್ತು ದೆಹಲಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಶು ಕಳ್ಳಸಾಗಣೆ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಶ್ಮಿನ್‌ (30), ಅಂಜಲಿ (36) ಮತ್ತು ಜಿತೇಂದರ್‌ (47) ಬಂಧಿತರು.