Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ: ‘ಪ್ರೇಯಸಿಯನ್ನು ಮೆಚ್ಚಿಸಲು ಪತ್ನಿಯನ್ನು ಕೊಂದೆ’; ಕೊಲೆ ರಹಸ್ಯ ಬಯಲು ಮಾಡಿದ ಪತಿ ಮಹೇಂದ್ರ ರೆಡ್ಡಿ

ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಿಸಿಯನ್ನು ಮೆಚ್ಚಿಸಲು ಆರೋಪಿ ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮಹೇಂದ್ರ ರೆಡ್ಡಿ ತನ್ನ

ಕರ್ನಾಟಕ

ಕೊಲೆಯನ್ನು ಒಪ್ಪಿಕೊಂಡ ಡಾಕ್ಟರ್: ‘ವಿಚ್ಛೇದನ ನೀಡಿದರೆ ಆಸ್ತಿಯಲ್ಲಿ ಪಾಲು ಸಿಗಲ್ಲ ಎಂಬ ಭಯದಿಂದ ಕೃತಿಕಾಳನ್ನು ಪೂರ್ವನಿಯೋಜಿತವಾಗಿ ಹತ್ಯೆ ಮಾಡಿದೆ’

ಬೆಂಗಳೂರು : ವೈದ್ಯಕೀಯ ಲೋಕದಲ್ಲಿ ಸಂಚಲನ ಮೂಡಿಸಿದ್ದ ಮಾರತಹಳ್ಳಿ ವೈದ್ಯೆ ಡಾ. ಕೃತಿಕಾ ಎಂ. ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ.

ದೇಶ - ವಿದೇಶ

ಆಪ್ತ ಸ್ನೇಹಿತೆ ನಾಪತ್ತೆ- 11 ದಿನಗಳ ನಂತರ ಭಯಾನಕ ರಹಸ್ಯ ಬಯಲು

ನವದೆಹಲಿ: ದಾಂಪತ್ಯಕ್ಕೆ ದ್ರೋಹ ಎಸಗಿದ್ದಾಳೆಂದು ಶಂಕಿಸಿ, ಪತ್ನಿಯನ್ನು ನಿದ್ರಾ ಮಾತ್ರೆ ನೀಡಿ ಆಕೆಯನ್ನು ಕೊಲೆ ಮಾಡಿರುವ ಘಟನೆ 11 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮೃತಳ ಸ್ನೇಹಿತೆ ನಾಪತ್ತೆ ದೂರು ಪ್ರಕರಣ ನೀಡಿದ ಬಳಿಕ

ಅಪರಾಧ ಕರ್ನಾಟಕ

ಇಂಗು ಗುಂಡಿಯಲ್ಲಿ ಪತ್ತೆಯಾಯಿತು ಅಸ್ಥಿಪಂಜರ- ತಮ್ಮ ಬಾಯಿ ಬಿಟ್ಟ ರಹಸ್ಯವೇನು?

ಹಾಸನ : ತಂದೆಯೇ ತನ್ನ ಮಗನನ್ನು ಕೊಲೆ ಮಾಡಿ ಮನೆಯ ಹಿಂಭಾಗದಲ್ಲಿರುವ ಇಂಗುಗುಂಡಿಯಲ್ಲಿ ಹೂತುಹಾಕಿರುವ ಆಘಾತಕಾರಿ ಘಟನೆ ಆಲೂರು ತಾಲೂಕಿನ ಕುಂದೂರು ಹೋಬಳಿಯ ಸಂತೆ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಎರಡು ವರ್ಷಗಳ ಬಳಿಕ ಕೃತ್ಯ

ಅಪರಾಧ ಕರ್ನಾಟಕ

ಕೋಟಿ ಆಸ್ತಿ ಒಡೆಯನಿಗೆ 2 ವರ್ಷ ಗೃಹಬಂಧನ! – ಅಮಾನವೀಯ ಘಟನೆ ಬಯಲು

ಕಾರವಾರ:ಕಳೆದ ಎರಡು ವರ್ಷಗಳಿಂದ ಪಾಳುಬಿದ್ದ ಕಟ್ಟಡವೊಂದರಲ್ಲಿ ವ್ಯಕ್ತಿಯೊರ್ವನನ್ನು ಗೃಹಬಂಧನದಲ್ಲಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಆಲೂರಿನಲ್ಲಿ ನಡೆದಿದೆ. ಕಬ್ಬಿನ ಗದ್ದೆಯ ಮದ್ಯೆ ಪಾಳುಬಿದ್ದ ಮನೆ, ಬಾಗಿಲಿಲ್ಲದ ಮನೆಯೊಳಗೆ ಕಾಲಿಗೆ ಕಬ್ಬಿಣದ ಸರಪಳಿ,

ಕರ್ನಾಟಕ

ರಾಜ್ಯದ ಶಾಲಾ ಮಕ್ಕಳಲ್ಲಿಯೂ “ಹೈಪರ್‌ಟೆನ್ಷನ್ ಪತ್ತೆ” -ಅಘಾತಕಾರಿ ಮಾಹಿತಿ ಬಹಿರಂಗ

ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿರುವ ಆಘಾತಕಾರಿ ಸಂಗತಿ ಅಧ್ಯಯನದಿಂದ ಹೊರ ಬಿದ್ದಿದೆ. ಅಧ್ಯಯನಕ್ಕೆ ಒಳಪಟ್ಟ 8 ಮತ್ತು 9 ನೇ ತರಗತಿಯ 30 ವಿದ್ಯಾರ್ಥಿಗಳಲ್ಲಿ

ಅಪರಾಧ ದೇಶ - ವಿದೇಶ

ಹಾಸಿಗೆ ಇಲ್ಲದೆ ರೋಗಿಯನ್ನು ಕೊಲ್ಲಲು ಸೂಚನೆ ನೀಡಿದ ವೈದ್ಯ? 2021ರ ಘಟನೆಯ ಆಡಿಯೋ ಲೀಕ್

ಮುಂಬೈ: ನಾಲ್ಕುವರ್ಷಗಳಹಿಂದೆಕೊರೊನಾವೈರಸ್ಸಾಂಕ್ರಾಮಿಕರೋಗದಿಂದಇಡೀಜಗತ್ತುನಡುಗಿತ್ತುಎಂದುತಿಳಿದಿದೆ. ಆಸಮಯದಲ್ಲಿ, ಮಹಾರಾಷ್ಟ್ರದಲ್ಲಿಒಂದುಹೃದಯವಿದ್ರಾವಕಘಟನೆನಡೆದಿದೆ.ಇದಕ್ಕೆಸಂಬಂಧಿಸಿದಆಡಿಯೋಇತ್ತೀಚೆಗೆವೈರಲ್ಆಗಿದೆ.ಆಸ್ಪತ್ರೆಯಲ್ಲಿಸಾಕಷ್ಟುಹಾಸಿಗೆಗಳಿಲ್ಲದ ಕಾರಣ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿಯನ್ನು ಕೊಲ್ಲಲು ವೈದ್ಯರು ತಮ್ಮ ಸಹ ವೈದ್ಯರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ . ಬಲಿಪಶುವಿನ ಕುಟುಂಬದ ದೂರಿನ ಮೇರೆಗೆ ವೈದ್ಯರ ವಿರುದ್ಧ

ಅಪರಾಧ

ದಾನಿತ ಶವಗಳಿಂದ ಅಂಗಾಂಗ ಕಳ್ಳತನ: ಹಾರ್ವರ್ಡ್‌ನ ಶವಗಾರದ ಭೀಕರ ದುಷ್ಕೃತ್ಯ ಬಹಿರಂಗ

ವಾಷಿಂಗ್ಟನ್‌: ಶವಗಳ ಶಿರ, ಮಿದುಳು, ಚರ್ಮ ಮುಂತಾದ ಅಂಗಾಂಗಗಳನ್ನು ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾಗಿ ಅಮೆರಿಕದ ಹಾರ್ವರ್ಡ್‌ ವೈದ್ಯಕೀಯ ಕಾಲೇಜಿನ ಶವಗಾರದ ಮಾಜಿ ವ್ಯವಸ್ಥಾಪಕ ತಪ್ಪೊಪ್ಪಿಕೊಂಡಿದ್ದಾನೆ.2018ರಿಂದ 2020ರ ಅವಧಿಯಲ್ಲಿ ವೈದ್ಯಕೀಯ ಸಂಶೋಧನೆಗೆಂದು ದಾನ ಮಾಡಲಾದ

ಅಪರಾಧ ದೇಶ - ವಿದೇಶ

ಒಂದೇ ಅಂಕಪಟ್ಟಿ, ಇಬ್ಬರಿಗೆ ಉದ್ಯೋಗ! ಮಧ್ಯಪ್ರದೇಶದಲ್ಲಿ ಸರ್ಕಾರಿ ಶೈಕ್ಷಣಿಕ ವಂಚನೆ ಬಯಲು

ಮಧ್ಯಪ್ರದೇಶ: ಅವಳಿ ಸಹೋದರಿಯರಿಬ್ಬರು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅವಳಿ ಸಹೋದರಿಯರಿಬ್ಬರು ಒಂದೇ ಗುರುತು ಮತ್ತು ಅಂಕಪಟ್ಟಿಗಳನ್ನು ಬಳಸಿಕೊಂಡು 18

ದೇಶ - ವಿದೇಶ

ನೀನು ಹೆಂಗಸು, ಕೊಲ್ಲೋದಿಲ್ಲ ಇದನ್ನ ನೀನು ಮೋದಿಗೆ ಹೋಗಿ ತಿಳಿಸು ಎಂದನೇ ಆ ಉಗ್ರ?

ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಪಾಯಿಂಟ್‌ ಬ್ಲ್ಯಾಂಕ್‌ ರೇಂಜ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಘಟನೆಯಲ್ಲಿ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಸಾವು ಕಂಡಿದ್ದಾರೆ. ಮಂಜುನಾಥ್‌ ರಾವ್‌