Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಣ್ಣ ಹಾಕಿದ್ದಕ್ಕೆ ಬಾಲಕನ ಮೇಲೆ ಬಿಸಿನೀರು ಎರಚಿದ ರಕ್ಕಸಿ

ನಾಗ್ಪುರ: ನಾಲ್ಕು ವರ್ಷದ ಬಾಲಕನೋರ್ವ ಬಣ್ಣ ಹಾಕಿದ್ದಕ್ಕೆ ಕೋಪಗೊಂಡ ಮಹಿಳೆ ಆತನ ಮೇಲೆ ಬಿಸಿನೀರು ಎರಚಿದ ಭಯಾನಕ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದ ಕೊರಾಡಿ ಎಂಬಲ್ಲಿ ನಡೆದಿದೆ. ನಾಲ್ಕು ವರ್ಷದ ಬಾಲಕನಿಗೆ ಶೇ.45ರಷ್ಟು ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ

ಕರ್ನಾಟಕ

ಪ್ರಿಯತಮೆಯಿಂದ ಹಣ, ಮದ್ಯಕ್ಕೆ ಬೇಡಿಕೆ; ಚಾಕು ಇರಿದು ಕೊಂದ ಪ್ರಿಯಕರ!

ಚಿಕ್ಕಬಳ್ಳಾಪುರ: ನಗರದ ಶಾಂತಿನಗರ ಬಡಾವಣೆ ನಿವಾಸಿ ತೇಜಸ್ವಿನಿಗೆ (tejaswini )ಇನ್ನು 30 ವರ್ಷ ವಯಸ್ಸು. ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳು. ಮನೆಯಲ್ಲಿ ಬಡತನವಿದ್ದರೂ ಈಕೆಗೇನು ಕೊರತೆ ಇರಲಿಲ್ಲ. ಗಂಡ ಮಕ್ಕಳ ಜೊತೆ ಸುಖವಾಗಿರಬೇಕಿದ್ದ ಈಕೆ

ದೇಶ - ವಿದೇಶ

ಮಾದಕ ವ್ಯಸನಿ ಬಾಲಕನ ಕ್ರೌರ್ಯ: ಮೆಕ್ಕೆಜೋಳದ ಹೊಲದಲ್ಲಿ ಪತ್ತೆಯಾಯ್ತು ಬಾಲಕಿಯ ಶವ.

ಪಾಟ್ನಾ: ಮಾದಕದ್ರವ್ಯ ಸೇವಿಸಿ ತನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದ ಅಪ್ರಾಪ್ತನ ಬಗ್ಗೆ  ಮನೆಯಲ್ಲಿ ದೂರು ಕೊಟ್ಟಿದ್ದಕ್ಕೆ ಕೋಪಗೊಂಡ ಬಾಲಕ 9 ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ(Murder) ಮಾಡಿರುವ ಘಟನೆ ಬಿಹಾರದ ಕಟಿಹಾರ್​ನಲ್ಲಿ ನಡೆದಿದೆ.

ದೇಶ - ವಿದೇಶ

ಮದುವೆ ಆಸೆ ತೋರಿಸಿ ರೇಪ್‌, ಸಹಾಯಕ್ಕೆ ಬಂದವನಿಂದಲೂ ಅತ್ಯಾಚಾ*ರ ನಡೆಸಿ ಕೊ*ಲೆ!

ಭುವನೇಶ್ವರ: ಮದುವೆಯಾಗೋದಾಗಿ ನಂಬಿಸಿ ಯುವತಿಯನ್ನು ಪ್ರಿಯಕರನೇ ಅತ್ಯಾಚಾರಗೈದು, ಬಳಿಕ ಸಹಾಯಕ್ಕಾಗಿ ಬಂದವನು ಮತ್ತೆ ಅತ್ಯಾಚಾರ ಮಾಡಿ ಬಹುಮಹಡಿ ಕಟ್ಟಡದಿಂದ ಎಸೆದು ಕೊಲೆ ಮಾಡಿರುವ ಘಟನೆ ಒಡಿಶಾದ (Odisha)  ಜಗತಿಸಂಗ್‌ಪುರದಲ್ಲಿ ನಡೆದಿದೆ.ಮೃತ ಯುವತಿಯನ್ನು 23 ವರ್ಷದವರೆಂದು

ದೇಶ - ವಿದೇಶ

ವಂಚಕ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಯುವತಿ: ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ!

ನವದೆಹಲಿ : ಪ್ರೀತಿ ಹೆಸರಲ್ಲಿ ಮೋಸ ಪ್ರಕರಣಗಳು ಪ್ರತಿ ದಿನ ವರದಿಯಾಗುತ್ತದೆ. ಸುಳ್ಳು ಹೇಳಿ ಪ್ರೀತಿ ಮಾಡಿ ಬಳಿಕ ಸಿಕ್ಕಿಬಿದ್ದಾಗ ಸಿಗುವ ತಿರುಗೇಟು ಹಲವು ಬಾರಿ ಊಹೆಗೂ ನಿಲುಕುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಈ ರೀತಿಯ ಮೋಸ,

ಕರ್ನಾಟಕ

ಜ್ಯೋತಿಷಿ ನುಡಿದ ಭವಿಷ್ಯಕ್ಕೆ ಹೆದರಿ ಪ್ರಾಣ ಕಳೆದುಕೊಂಡ ವಿದ್ಯಾಜ್ಯೋತಿ

ಬೆಂಗಳೂರು: ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿ ಮಾತಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಳಾ ಎಂಬ ಅನುಮಾನ ಮೂಡಿಸಿದೆ. ಈ ಘಟನೆ ಬೆಂಗಳೂರು (Bengaluru) ನಗರದ ಬಾಗಲಗುಂಟೆಯ (Bagalgunte) ಎಂಇಐ ಲೇಔಟ್‌ನಲ್ಲಿ ನಡೆದಿದೆ.ವಿದ್ಯಾಜ್ಯೋತಿ (29) ನೇಣುಬಿಗಿದುಕೊಂಡು

ದೇಶ - ವಿದೇಶ

ಗ್ರಾಹಕರಂತೆ ಬಂದು ಬೆಲೆಬಾಳುವ ಒಳ ಉಡುಪುಗಳನ್ನು ಕದ್ದು ಪರಾರಿಯಾದ ಮಹಿಳಾ ಗ್ಯಾಂಗ್.

ಒಳ ಉಡುಪುಗಳು ದುಬಾರಿ ಆದರೆ ಕದ್ದು ಬಳಸುವಷ್ಟು ಅಲ್ಲ, ಬೇರೆಲ್ಲಾ ಡ್ರೆಸ್‌ಗಳಂತೆ ಕೆಲ ಒಳ ಉಡುಪುಗಳ ದರ ಅವುಗಳ ಬ್ರಾಂಡ್‌ಗಳನ್ನು ಆಧರಿಸಿ ಲಕ್ಷದವರೆಗೂ ಇದೆ. ವಿಕ್ಟೋರಿಯಾ ಸಿಕ್ರೇಟ್‌ನಂತಹ ದುಬಾರಿ ಮಹಿಳೆಯರ ಒಳ ಉಡುಪು(ಬ್ರಾ)ಗಳ ಆರಂಭಿಕ

ದೇಶ - ವಿದೇಶ

ಪರೀಕ್ಷಾ ಕೇಂದ್ರದ ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಿದ್ಯಾರ್ಥಿನಿ.

ಇಂದೋರ್ :ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ 10ನೇ ತರಗತಿ ಅತೀ ಮುಖ್ಯ ಘಟ್ಟ. ಭವಿಷ್ಯದ ದೃಷ್ಟಿಯಿಂದ 10ನೇ ತರಗತಿ ಅಂಕಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ. ಇಂದು (ಫೆ.26) 10ನೇ

ದೇಶ - ವಿದೇಶ

ಪುಟ್ಟ ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿಸಿದ ಗ್ರಾಮಸ್ಥರು!

ಚಂಪಾರಣ್: ಬಿಹಾರ(Bihar)ದ ಮೀತಿಹಾರಿ ಜಿಲ್ಲೆಯ ಪಹರ್​ಪುರ ಪ್ರದೇಶದ ಹಳ್ಳಿಯೊಂದರಲ್ಲಿ ಮೇಕೆಯ ಮರಿಯೊಂದು ಆಳವಾದ ಬಾವಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಪುಟ್ಟ ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಆತನನ್ನು ಇಳಿಸಿರುವ ವಿಡಿಯೋ

ಮಂಗಳೂರು

ಮಂಗಳೂರು: ಒಂದೇ ಕಡೆ 3 ಚಿರತೆ ಪ್ರತ್ಯಕ್ಷ; ಶಕ್ತಿನಗರ, ಕದ್ರಿ ಪರಿಸರದಲ್ಲಿ ನಾಗರಿಕರ ಆತಂಕ

ಮಂಗಳೂರು: ಒಂದೇ ಕಡೆ 3 ಚಿರತೆ ಪತ್ತೆಯಾಗಿದ್ದು, ಸಹಜವಾಗಿಯೇ ನಾಗರಿಕರು ಆತಂಕಗೊಂಡಿದ್ದಾರೆ. ಕೆಲದಿನಗಳ ಹಿಂದೆ ಶಕ್ತಿನಗರ, ಕದ್ರಿ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ಮಂಗಳೂರು ಹಿಲ್ಸ್ ಭಾಗದಲ್ಲೂ ಕಾಣಿಸಿಕೊಂಡಿದೆ. ಸಂಜೆ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ