Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರೂದ್ರಪುರದಲ್ಲಿ ಅಚ್ಚರಿಯ ಘಟನೆ: ಭಿಕ್ಷೆ ಬೇಡುತ್ತಿದ್ದ ಮಹಿಳೆ ಬಳಿ ಲಕ್ಷಗಟ್ಟಲೆ ನಾಣ್ಯ, ನೋಟು ಪತ್ತೆ

ಉತ್ತರಾಖಂಡದ ರುದ್ರಪುರದಲ್ಲಿ ಕಳೆದ 12 ವರ್ಷಗಳಿಂದ ಮನೆಯೊಂದರ ಹೊರಗೆ ಭಿಕ್ಷೆ ಬೇಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರ ಬಳಿ ಹಣ ತುಂಬಿದ ಚೀಲಗಳು ಪತ್ತೆಯಾಗಿವೆ. ಸ್ಥಳೀಯರು ಅವಳನ್ನು ಸ್ಥಳಾಂತರಿಸಲು ಪ್ರಯತ್ನಿಸಿದಾಗ ಮಂಗ್ಲೌರ್ ಪೊಲೀಸ್ ಠಾಣೆಯ ಪಠಾಣ್ಪುರ

ದೇಶ - ವಿದೇಶ

28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆ

ಇಸ್ಲಾಮಾಬಾದ್: ಕೆಲವೊಂದು ನಂಬಲು ಅಸಾಧ್ಯವಾಗಿದ್ದರೂ ನಂಬಲೇಬೇಕಾಗುತ್ತದೆ. ಜಗತ್ತಿನಲ್ಲಿ ಅಂತಹ ಹಲವು ವಿಚಾರಗಳಿವೆ. ಕಳೆದ 28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹಿಮನದಿಯಲ್ಲಿ ಪತ್ತೆಯಾಗಿದೆ. ಹಿಮನದಿಯಲ್ಲಿ ಆಶ್ಚರ್ಯಕರವಾಗಿ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿಬಿಸಿ

ದೇಶ - ವಿದೇಶ

42 ವರ್ಷ ಚಹಾ ಕಪ್, ಟಿವಿ ಆನ್ ಮಾಡಿ ಕೂತಲ್ಲೇ ಅಸ್ಥಿಪಂಜರವಾಗಿದ್ದ ಒಂಟಿ ಹೆಣ್ಣು

ಎಲ್ಲರಿಂದ ದೂರವಾಗಿ ಯಾವುದೋ ಅನಿವಾರ್ಯ ಕಾರಣಗಳಿಗೆ ಒಳಪಟ್ಟು ಏಕಾಂಗಿಯಾಗಿ ಜೀವಿಸುವಂಥವರು ಸಾಮಾಜಿಕವಾಗಿ ಬೆರೆಯದೇ ಇದ್ದರೆ, ಅವರಿಗೇನಾದರೂ ಆದಾಗ ಯಾರಿಗೊ ಗೊತ್ತಾಗದೇ ಉಳಿದುಬಿಡುವಂಥ ಪರಿಸ್ಥಿತಿಗಳು ಬಂದೊಗಿಬಿಡುತ್ತವೆ. ಯಾರೋ ಉದ್ದೇಶಪೂರ್ವಕವಾಗಿ ಕೊಲೆ ಮಾಡಿ, ಅವರ ಅಸ್ಥಿಪಂಜರಗಳು ಯಾವಾಗಲೋ

ದೇಶ - ವಿದೇಶ

ಬಾಲ್ ಹುಡುಕಲು ಹೋದ ಬಾಲಕನಿಗೆ ಆಸ್ಥಿಪಂಜರ ಪತ್ತೆ- ರಹಸ್ಯ ಬಯಲು

ನಾಂಪಲ್ಲಿ:ಸ್ಥಳೀಯ ನಿವಾಸಿಯೊಬ್ಬರು ಕ್ರಿಕೆಟ್ ಬಾಲ್ ತರಲು ಬೀಗ ಹಾಕಿದ ಮನೆಗೆ ಪ್ರವೇಶಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಡುಗೆ ಮನೆಯಲ್ಲಿ ಪಾತ್ರೆಗಳ ನಡುವೆ ಮುಖ ಕೆಳಗೆ ಹಾಕಿ ಬಿದ್ದಿದ್ದ ಸ್ಥಿತಿಯಲ್ಲಿ ಅಮೀರ್ ದೇಹ

ಕರ್ನಾಟಕ

ಚಾಕೊಲೇಟ್‌ನೊಳಗೆ ಪತ್ತೆ ಯಾಯಿತು ಮಾನವನ ಹಲ್ಲು

ಕೋಲಾರ: ಚಾಕೋಲೆಟ್‌ನಲ್ಲಿ ಮಾನವನ ಹಲ್ಲು ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಬೂದಿಕೋಟೆ ಗ್ರಾಮದ ನಿವಾಸಿ ಭಾರತಿ ಎಂಬುವವರು ಚಿಲ್ಲರೆ ಅಂಗಡಿಯಲ್ಲಿ ಟೂಟಿ ಫ್ರೂಟ್ ಕಂಪನಿಯ ಚಾಕೋಲೆಟ್ ಖರೀದಿಸಿದ್ದರು. ಅದರ ರ್‍ಯಾಪರ್‌ ಬಿಡಿಸಿ ಬಾಯಿಗೆ ಹಾಕಿಕೊಂಡು