Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

‘ನಮಗೆ ದಂಡ ಹಾಕಿದ ಪೊಲೀಸರೇ ನಿಯಮ ಉಲ್ಲಂಘಿಸಿದ್ದರು’; ವಿಡಿಯೋ ಮಾಡಿ ಪ್ರಶ್ನಿಸಿದ ವಿದ್ಯಾರ್ಥಿ; ಪೊಲೀಸರು ಸೇರಿ ಇಬ್ಬರಿಗೂ ದಂಡ

ಥಾಣೆ: ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ಎಲ್ಲರ ಹಿಡಿದು ದಂಡ ವಿಧಿಸುವುದನ್ನು ನೀವು ನೋಡಿರಬಹುದು. ಹಾಗೆಯೇ ಇಲ್ಲೊಂದು ಕಡೆ ಯುವಕನೋರ್ವನಿಗೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ದಾರೆ. ಆದರೆ ಸ್ವಲ್ಪ ಸಮಯದ

ದೇಶ - ವಿದೇಶ

ಇರಾನ್‌ನಲ್ಲಿ ಹಿಜಾಬ್ ವಿವಾದ: ಕಡ್ಡಾಯ ನಿಯಮ ಪ್ರತಿಪಾದಿಸುವ ಸುಪ್ರೀಂ ನಾಯಕನ ಆಪ್ತನ ಮಗಳ ಮದುವೆಯಲ್ಲೇ ನಿಯಮ ಉಲ್ಲಂಘನೆ!

ಟೆಹ್ರಾನ್: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ನೇತೃತ್ವದ ಕಟ್ಟಾ ಇಸ್ಲಾಮಿಕ್ ಆಡಳಿತವು ಇದೀಗ ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ. ಖಮೇನಿಯ ಆಪ್ತ ಸಹಾಯಕ ಶಮ್ಖಾನಿ (Ali Shamkhani) ಪುತ್ರಿಯ

ಕರ್ನಾಟಕ

ವಿದೇಶಿ ಪ್ರಜೆಗೆ ನಿಯಮ ಉಲ್ಲಂಘಿಸಿದ ಮಾಲೀಕನಿಗೆ ಕಾದಿತ್ತು ಸಂಕಟ

ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಎಲ್ಲರಿಗೂ ಗೊತ್ತಿರುವುದೇ ಅದನ್ನು ವಿಶೇಷವಾಗಿ ವಿವರಿಸಬೇಕಾಗಿಲ್ಲ, ಇನ್ನೂ ಟ್ರಾಫಿಕ್ ಪೊಲೀಸರು ವಸೂಲಿ ಮಾಡೋದ್ರಲ್ಲಿ ಒಂದು ಹೆಜ್ಜೆ ಮುಂದೆ. ಟ್ರಾಫಿಕ್ ಪೊಲೀಸರ ವಸೂಲಿ ದಂಧೆಯ ಬಗ್ಗೆ ಈಗಾಗಲೇ ಅನೇಕರು ಹೇಳಿಕೊಂಡಿದಿದೆ.

ಕರ್ನಾಟಕ

ಬೆಂಗಳೂರಿನ ಬಾರ್‌ಗಳ ಮೇಲೆ ಪೊಲೀಸರ ದಿಢೀರ್ ದಾಳಿ: 19 ಕಡೆ ನಿಯಮ ಉಲ್ಲಂಘನೆ ಪತ್ತೆ

ಬೆಂಗಳೂರು: ನಗರದಲ್ಲಿ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಮೆಜೆಸ್ಟಿಕ್‌ ಸುತ್ತಮುತ್ತಲ ಭಾಗಗಳಲ್ಲಿ ಬಾರ್‌ ಮತ್ತು ರೆಸ್ಟೊರೆಂಟ್‌ಗಳ ಮೇಲೆ ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 11 ವಿಶೇಷ ಪೊಲೀಸ್‌ ತಂಡಗಳು

ಅಪರಾಧ

ಮುಂಬೈ ಇಂಡಿಯನ್ಸ್‌ ಕ್ರಿಕೆಟಿಗರಿಗೆ ನಿಯಮ ಉಲ್ಲಂಘನೆಗೆ ಸಿಕ್ಕಿತು ಈ ಶಿಕ್ಷೆ!

ಮುಂಬೈ :ಕ್ರಿಕೆಟಿಗರು ಶಿಸ್ತು ಪಾಲಿಸಲೇಬೇಕೆಂಬುದು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯ ಕಟ್ಟಪ್ಪಣೆ. ಇಲ್ಲದಿದ್ದರೆ ಇವರಿಗೆ ಶಿಕ್ಷೆ ಕಾದಿದೆ ಎಂದೇ ಅರ್ಥ. ಅಂದರೆ ನಿಗದಿತ ಸಮಯದಲ್ಲಿ ಟೀಮ್‌ ಬಸ್‌ಗೆ ಬಾರದಿದ್ದರೆ, ಅಭ್ಯಾಸಕ್ಕೆ ಹಾಜರಾಗದಿದ್ದರೆ, ತಂಡದ ಮೀಟಿಂಗ್‌ಗೆ ತಡವಾಗಿ

ಅಪರಾಧ ಮಂಗಳೂರು

ಮಂಗಳೂರಿನಲ್ಲಿ ತ್ಯಾಜ್ಯ ನಿಯಮ ಉಲ್ಲಂಘನೆ -ಆಯುಕ್ತರಿಂದ ಕಠಿಣ ಕ್ರಮ

ಮಂಗಳೂರು :ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮತ್ತು ನಮ್ಮ ಗೌರವಾನ್ವಿತ ಆಯುಕ್ತರ ಕ್ರಿಯಾತ್ಮಕ ನಾಯಕತ್ವದಲ್ಲಿ ಇಂದು 38 ನೇ ವಾರ್ಡ್ ನಲ್ಲಿ ಹಠಾತ್ ತಪಾಸಣೆ ನಡೆಸಲಾಯಿತು. ತ್ಯಾಜ್ಯ ವಿಂಗಡಣೆ ಮಾನದಂಡಗಳನ್ನು ಅನುಸರಿಸಲು ವಿಫಲವಾದ ವ್ಯಕ್ತಿಗಳನ್ನು ಈ

ಕರ್ನಾಟಕ

ಕಟ್ಟುನಿಟ್ಟಿನ ನಿಯಮಗಳಿಗೆ ತಿರಸ್ಕಾರ – ಸಿಇಟಿ ಪರೀಕ್ಷೆಯಲ್ಲಿ ವಿವಿಧ ವಿಧವಾದ ನಿಯಮಗಳನ್ನು ಉಲ್ಲಂಘಿಸಿದ ವಿದ್ಯಾರ್ಥಿಗಳು

ಬೆಂಗಳೂರು: ನಿನ್ನೆಯಿಂದ 2025ರ ಸಿಇಟಿ (KCET) ಪರೀಕ್ಷೆಗಳು ಆರಂಭವಾಗಿದ್ದು, ಇಂದು ಮತ್ತು ನಾಳೆ ಕೂಡ ಪರೀಕ್ಷೆಗಳು ನಡೆಯಲಿವೆ. ಆದರೆ ಕೆಇಎ ಎಷ್ಟೇ ರೂಲ್ಸ್ ಮಾಡಿದರೂ ವಿದ್ಯಾರ್ಥಿಗಳದ್ದುಅದೇ ರಾಗ.. ಅದೇ ಹಾಡು ಎನ್ನುವಂತಾಗಿದೆ. ಮೊದಲ‌ ದಿನವೇ