Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಟ ಮೋಹನ್‌ಲಾಲ್‌ಗೆ ಮಾತೃವಿಯೋಗ: ಸೂಪರ್ ಸ್ಟಾರ್ ತಾಯಿ ಶಾಂತಕುಮಾರಿ (90) ಇನ್ನಿಲ್ಲ

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಅವರ ತಾಯಿ ಶಾಂತಕುಮಾರಿ (Santhakumari) ಅವರು ಮಂಗಳವಾರ ಕೊಚ್ಚಿಯ ಎಲಮಕ್ಕರದಲ್ಲಿರುವ ಕುಟುಂಬದ ನಿವಾಸದಲ್ಲಿ ನಿಧನರಾದರು. ಶಾಂತಕುಮಾರಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೂಲತಃ ಪತ್ತನಂತಿಟ್ಟದ ಎಳಂತೂರಿನವರಾದ ಅವರು

ದೇಶ - ವಿದೇಶ

ಕಾಸ್ಮೆಟಿಕ್ ಬ್ರಾಂಡ್ ‘ಲಕ್’ ಸಂಸ್ಥಾಪಕಿ ಸಿಮೋನ್ ಟಾಟಾ ಇನ್ನಿಲ್ಲ

ಮುಂಬೈ: ಅಲ್ಪಕಾಲದ ಅನಾರೋಗ್ಯದ ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಸಿಮೋನ್ ಟಾಟಾ ನಿಧನರಾಗಿದ್ದಾರೆ. ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಅವರ ತಾಯಿ ಮತ್ತು ದಿವಂಗತ ರತನ್ ಟಾಟಾ ಅವರ ಮಲತಾಯಿ ,ಅವರಿಗೆ

ದೇಶ - ವಿದೇಶ

ಸುಷ್ಮಾ ಸ್ವರಾಜ್ ಪತಿ, ಮಿಜೋರಾಂ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ (73) ನಿಧನ: ದೆಹಲಿ AIIMSನಲ್ಲಿ ಕೊನೆಯುಸಿರು

ನವದೆಹಲಿ: ಮಿಜೋರಾಂನ ಮಾಜಿ ರಾಜ್ಯಪಾಲ ಮತ್ತು ಬಿಜೆಪಿ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ (Sushma Swaraj) ಅವರ ಪತಿ ಸ್ವರಾಜ್ ಕೌಶಲ್ (73)  (Swaraj Kaushal) ಗುರುವಾರ (ಡಿ.4) ನಿಧನರಾದರು. ಕೌಶಲ್ ಅವರು ಹಿರಿಯ

ಕರ್ನಾಟಕ

ಚಿತ್ರೀಕರಣದ ವೇಳೆ ಹೃದಯಾಘಾತ: ನಿರ್ದೇಶಕ-ಸಂಗೀತ ನಿರ್ದೇಶಕ ಸಂಗೀತ್‌ ಸಾಗರ್‌ ವಿಧಿವಶ!

ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ (Sangeeth Sagar) ಅವರು ಸಾವನ್ನಪ್ಪಿದ್ದಾರೆ. ಹರಿಹರಪುರದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಹೃದಯಾಘಾತದಿಂದ ಸಂಗೀತ್‌ ಸಾಗರ್‌ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು

ದೇಶ - ವಿದೇಶ

ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ (85) ಲಂಡನ್‌ನಲ್ಲಿ ನಿಧನ

ನವದೆಹಲಿ: ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ (Gopichand P Hinduja) ಲಂಡನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ನಾಲ್ವರು ಹಿಂದುಜಾ ಸಹೋದರರಲ್ಲಿ ಎರಡನೆಯವರು. ಹಿರಿಯರಾದ ಶ್ರೀಚಂದ್ ಹಿಂದುಜಾ 2023

ದೇಶ - ವಿದೇಶ

ಖ್ಯಾತ ಬಾಲಿವುಡ್ ನಟ ಸತೀಶ್ ಶಾ (74) ನಿಧನ: ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ನಟ ಕೊನೆಯುಸಿರು

ಮುಂಬೈ : ಬಾಲಿವುಡ್‌ನ ಹಿರಿಯ ನಟ ಸತೀಶ್ ಶಾ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಶಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು

ಮನರಂಜನೆ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗೋವರ್ಧನ್ ಅಸ್ರಾನಿ ಇನ್ನು ನೆನಪು ಮಾತ್ರ; 84ನೇ ವಯಸ್ಸಿನಲ್ಲಿ ನಿಧನ

ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಶ್ರೇಷ್ಠ ಹಾಸ್ಯ ಕಲಾವಿದ, ನಟ ಗೋವರ್ಧನ್ ಅಸ್ರಾನಿ (Govardhan Asrani) ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಬೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಾಂತಾಕ್ರೂಜ್ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ

ಮಂಗಳೂರು

1971ರ ಭಾರತ-ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಗರೋಡಿ ತಿಮ್ಮಪ್ಪ ಆಳ್ವ ನಿಧನ.

ಮಂಗಳೂರು: 1971 ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಯುದ್ಧ ವೀರ ಗರೋಡಿ ತಿಮ್ಮಪ್ಪ ಆಳ್ವ(85) ಗುರುವಾರ ಸಂಜೆ ಮಂಗಳೂರಿನ ಲೋಹಿತ್ ನಗರದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರ ದೇಹವನ್ನು ಶುಕ್ರವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾನ

ದೇಶ - ವಿದೇಶ

ಬಾಲಿವುಡ್ ಹಿರಿಯ ನಟ ಪಂಕಜ್ ಧೀರ್ ನಿಧನ: ‘ಮಹಾಭಾರತ’ದ ಕರ್ಣನ ಪಾತ್ರಧಾರಿಗೆ 68 ವರ್ಷ ವಯಸ್ಸು

ವಿಷ್ಣುವರ್ಧನ್ ಜೊತೆಗೆ ಎರಡು ಸಿನಿಮಾ, ಅನಂತ್​​​ನಾಗ್ ಜೊತೆಗೆ ಒಂದು ಸಿನಿಮಾ ಸೇರಿದಂತೆ ಹಿಂದಿಯ ಹಲವಾರು ಬಲು ಜನಪ್ರಿಯ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಪಂಕಜ್ ಧೀರ್ ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ

ಕರ್ನಾಟಕ

ಹಾಸ್ಯ ರತ್ನಾಕರ, ಕಾಮಿಡಿ ಕಿಂಗ್ ಬಿರುದುಗಳ ಸರದಾರ:  ರಂಗನಾಯಕ ರಾಜು ತಾಳಿಕೋಟೆ ನಿಧನಕ್ಕೆ ಬಿಕ್ಕಳಿಸಿದ ಸಹ ಕಲಾವಿದರು

ನಗುವಿನ ನಶೆಯಲ್ಲಿ ತೇಲಿಸಿ, ನಮ್ಮನ್ನು ನಕ್ಕು ನಗಿಸುತ್ತಿದ್ದ ಕಲಿಯುಗದ ಕುಡುಕ ಎಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ರಾಜು ತಾಳಿಕೋಟೆ ಮಿಂಚಿ ಮರೆಯಾಗಿದ್ದಾರೆ. ನಿನ್ನ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಸಾವನಪ್ಪಿದ್ದು ಇಡೀ ಹಾಸ್ಯ ರಂಗಕ್ಕೆ ಬರಸಿಡಿಲು ಬಡಿದಂತಾಗಿದೆ.