Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರೈಲಿನಲ್ಲಿ ಭೀಕರ ಅಗ್ನಿ ಅವಘಡ: ಓರ್ವ ಪ್ರಯಾಣಿಕ ಬಲಿ

ವಿಶಾಖಪಟ್ಟಣಂ: ವಿಶಾಖಪಟ್ಟಣಂನಿಂದ 66 ಕಿ.ಮೀ ದೂರದಲ್ಲಿರುವ ಯಲಮಂಚಿಲಿಯಲ್ಲಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಗ್ನಿ ಅವಘಡ ಮಧ್ಯರಾತ್ರಿ 12.45ಕ್ಕೆ ನಡೆದಿದೆ.

ಅಪರಾಧ ದೇಶ - ವಿದೇಶ

ಟಿಕೆಟ್ ಇಲ್ಲದೆ ಎಸಿ ಕೋಚ್‌ನಲ್ಲಿ ಪ್ರಯಾಣ; ಟಿಟಿಇಗೆ ಲೈಂಗಿಕ ಕಿರುಕುಳ ಹಾಗೂ ಶಿರಚ್ಛೇದದ ಬೆದರಿಕೆ ಹಾಕಿದ ಮಹಿಳೆ

ಕೆಲವರು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿ, ಕೊನೆಗೆ ಟಿಸಿ ಟಿಕೆಟ್ ಚೆಕಿಂಗ್‌ಗೆ ಬಂದಾಗ ಸಿಕ್ಕಿ ಬೀಳುತ್ತಾರೆ. ಕೆಲವರು ತಮ್ಮದು ತಪ್ಪಿದರೂ ಕೂಡ ಟಿಸಿ ಬಳಿ ಜಗಳಕ್ಕೆ ಇಳಿದು ರಂಪಾಟ ಮಾಡುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ಕರ್ನಾಟಕ

ಪ್ರೇಮ ವೈಫಲ್ಯದಿಂದ ಕೊಲೆ: ರೈಲ್ವೆ ಹಳಿಗೆ ತಳ್ಳಿ ಯುವಕನ ಹತ್ಯೆ

ಬೆಂಗಳೂರು: ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡನೆಕ್ಕುಂದಿ ರೈಲ್ವೆ ಟ್ರ್ಯಾಕ್ ಬಳಿ ಪ್ರೇಮ ವಿವಾಹದಿಂದ ಉಂಟಾದ ವೈಮನಸ್ಸು ಕೊಲೆಗೆ ದಾರಿ ಮಾಡಿಕೊಟ್ಟ ಘಟನೆ ನಡೆದಿದೆ. ಈ ಘಟನೆದಲ್ಲಿ ಬಿಜಾಪುರ ಮೂಲದ ಇಸ್ಮಾಯಿಲ್ (26) ಎಂಬ

ಅಪರಾಧ ದೇಶ - ವಿದೇಶ

ರೈಲಿಗೆ ಮದ್ಯದ ಬಾಟಲ್ ಎಸೆದ ಪರಿಣಾಮ ಬಾಲಕನಿಗೆ ಗಂಭೀರ ಗಾಯ

ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಚಲಿಸುತ್ತಿದ್ದ ಹಾಸನ ಸೊಲ್ಲಾಪುರ ರೈಲಿಗೆ ಕಿಡಿಗೇಡಿಗಳು ಮದ್ಯದ ಬಾಟಲ್ ಎಸೆದ ಕಾರಣ ಪ್ರಯಾಣಿಸುತ್ತಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಚಿಕ್ಕಬಿದರಕಲ್ ನಿವಾಸಿ ದ್ರುವಂತ್

ಅಪರಾಧ ದೇಶ - ವಿದೇಶ

ಮೊಬೈಲ್ ಕದಿಯಲು ರೈಲಿನಿಂದ ಪ್ರಯಾಣಿಕನ ತಳ್ಳಿದ ಕಳ್ಳ -ಹಳಿ ಮೇಲೆ ಬಿದ್ದು ಕಾಲು ಪುಡಿ ಪುಡಿ

ಮಹಾರಾಷ್ಟ್ರ :ಕಳ್ಳನೋರ್ವ ಪ್ರಯಾಣಿಕನನ್ನು ತಳ್ಳಿ ಮೊಬೈಲ್ ಕದ್ದು ಪರಾರಿಯಾಗಿದ್ದು, ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕ ಕಾಲು ಕಳೆದುಕೊಂಡಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಮವಾರ ಈ ನಡೆದಿದೆ. ಸೆಂಟ್ರಲ್ ರೈಲ್ವೆ ಮಾರ್ಗದ ಶಹಾದ್ ಮತ್ತು ಅಂಬಿವಲಿ

ಅಪರಾಧ ದೇಶ - ವಿದೇಶ

ಮೊಬೈಲ್ ಕದ್ದ ಕಳ್ಳನಿಗೆ ಧರ್ಮದೇಟು, ಚಲಿಸುವ ರೈಲಿನಿಂದ ಹಾರಿ ಪರಾರಿ!

ಬಿಹಾರ : ರೈಲಿನಲ್ಲಿ ಪ್ರಯಾಣಿಕರ ಮೊಬೈಲ್‌ ಫೋನ್‌ ಗಳನ್ನು ಕದಿಯುತ್ತಿದ್ದವನಿಗೆ (Mobile phone theft) ಪ್ರಯಾಣಿರು ಸೇರಿ ಧರ್ಮದೇಟು ಕೊಟ್ಟಿರುವ ಘಟನೆ ಬಿಹಾರ (Bihar) ನಡೆದಿದೆ. ಪ್ರಯಾಣಿಕರ ಒದೆಗಳನ್ನು ತಾಳಲಾರದೇ ಕಳ್ಳ ತನ್ನ ಜೀವ

ದೇಶ - ವಿದೇಶ

ಮುಂಬೈ ರೈಲಿನಿಂದ ಬಿದ್ದು ಸಾವು ಪ್ರಕರಣದ ನಿಜಾಂಶ ಬಹಿರಂಗ

ಥಾಣೆ: ಜಿಲ್ಲೆಯ ಮುಂಬ್ರಾ ಬಳಿ ಸೋಮವಾರ ಸಂಭವಿಸಿದ ರೈಲು ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ಪ್ರತ್ಯಕ್ಷದರ್ಶಿ ಹೇಳಿಕೆಯ ಪ್ರಕಾರ, ಸಹ ಪ್ರಯಾಣಿಕರೊಬ್ಬರು ಹಾದುಹೋಗುವ ರೈಲಿನಲ್ಲಿ ಪ್ರಯಾಣಿಕರೊಬ್ಬರು ಧರಿಸಿದ್ದ ಚೀಲವು ಫುಟ್ ಬೋರ್ಡ್

Accident ದೇಶ - ವಿದೇಶ

ಜಾರ್ಖಂಡ್‌ನಲ್ಲಿ ಗೂಡ್ಸ್ ರೈಲುಗಳ ಡಿಕ್ಕಿ ಅವಘಡ ಇಬ್ಬರ ಸಾವು

ಜಾರ್ಖಂಡ್‌: ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಲೋಕೋಪೈಲೆಟ್ ಸಾವನಪ್ಪಿದ ಘಟನೆ ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಎನ್ ಟಿಪಿಸಿ ಕಂಪೆನಿ ನಿರ್ವಹಿಸುವ ಗೂಡ್ಸ್ ರೈಲು ಇದಾಗಿದ್ದು, ರೈಲ್ವೆ