Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೋಲ್ಕತ್ತಾದಲ್ಲಿ ಪ್ರಾಣಾಂತಿಕ ನಿಫಾ ವೈರಸ್ ಪತ್ತೆ: ಲಸಿಕೆಯೂ ಇಲ್ಲದ ಮಾರಿಗೆ ಬೆಚ್ಚಿಬಿದ್ದ ನೆರೆ ರಾಷ್ಟ್ರಗಳು!

ಭಾರತದಲ್ಲಿ ನಿಪಾ ವೈರಸ್ ಪ್ರಕರಣಗಳು ವರದಿಯಾದ ನಂತರ ಥೈಲ್ಯಾಂಡ್, ನೇಪಾಳ ಮತ್ತು ತೈವಾನ್ ಸೇರಿದಂತೆ ಹಲವಾರು ಏಷ್ಯಾದ ದೇಶಗಳು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿವೆ. ಭಾರತದಲ್ಲಿ ನಿಪಾ ವೈರಸ್‌ನ ಹೊಸ ಪ್ರಕರಣಗಳು ದೃಢಪಟ್ಟಿರುವುದರಿಂದ, ದೇಶದಲ್ಲಿ

ದೇಶ - ವಿದೇಶ

ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಆತಂಕ: ಇಬ್ಬರು ನರ್ಸ್‌ಗಳಿಗೆ ಪಾಸಿಟಿವ್ ದೃಢ, 120ಕ್ಕೂ ಅಧಿಕ ಮಂದಿ ಐಸೋಲೇಷನ್!

ಕೋಲ್ಕತಾ: ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ಬರಾಸತ್ ಆಸ್ಪತ್ರೆಯ ಇಬ್ಬರು ನರ್ಸ್‌ ಗಳ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿ ದೃಢಪಡಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನರ್ಸ್‌ ಗಳ

ಕರ್ನಾಟಕ

ಕಾಡುಗೋಡಿಯಲ್ಲಿ ಅಶುಚಿ ಪಿಜಿಗೆ ಬಿತ್ತು ಭಾರಿ ದಂಡ: ನೈರ್ಮಲ್ಯ ಕಾಪಾಡದ ಮಾಲೀಕರಿಗೆ 50 ಸಾವಿರ ರೂ. ಬರೆ!

ಬೆಂಗಳೂರು: ಉಪಹಾರ ಗೃಹದಲ್ಲಿ ಸ್ವಚ್ಛತೆ ಕಾಪಾಡದ್ದಕ್ಕೆ ಪೇಯಿಂಗ್‌ ಗೆಸ್ಟ್‌ (PG) ಒಂದಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) 50 ಸಾವಿರ ರೂ. ದಂಡ ವಿಧಿಸಿದೆ. ಜಿಬಿಎ ಅಧಿಕಾರಿಗಳು  ಕಾಡುಗೋಡಿಯ ವೈಟ್ ರೋಸ್ ಲೇಔಟ್‌ನಲ್ಲಿರುವ ಕೋಲಿವಿಂಗ್ ಪಿಜಿಯಲ್ಲಿ

ಕರ್ನಾಟಕ

ಮೊಟ್ಟೆ ಬಗ್ಗೆ ಆತಂಕ ಬೇಡ, ಇದು ಆರೋಗ್ಯಕರ: ಕ್ಯಾನ್ಸರ್ ಕಾರಕ ವದಂತಿಗೆ ಸಚಿವ ದಿನೇಶ್ ಗುಂಡೂರಾವ್ ಬ್ರೇಕ್!

ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂಬ ವದಂತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತೆರೆ ಎಳೆದಿದ್ದಾರೆ. ಯಾವುದೇ ಕ್ಯಾನ್ಸರ್ ಕಾರಕ ಅಂಶವಿಲ್ಲ. ಯಾರು ಆತಂಕಪಡಬೇಕಿಲ್ಲ, ತಿನ್ನಲು ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭೆ

ಕರ್ನಾಟಕ

ಬೀದಿ ಬದಿಯ ಆಹಾರದ ರುಚಿಗೆ ಮೋಸ ಹೋಗಬೇಡಿ – ಆರೋಗ್ಯದ ಎಚ್ಚರಿಕೆ ಇಲ್ಲಿದೆ

ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಬಜ್ಜಿ, ತಿಂಡಿ ತಿನಿಸುಗಳು ಬಹಳ ರುಚಿಕರ ಮತ್ತು ಕೈಗೆಟುಕುವ ದರದಲ್ಲಿ ಸಿಗುತ್ತದೆ. ಹಾಗಾಗಿ ಇವುಗಳನ್ನು ಪದೇ ಪದೇ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಆದರೆ ಇವುಗಳನ್ನು ಆಗಾಗ