Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಜಿಯಾಗುಡದಲ್ಲಿ 4,500 ಕೆಜಿ ಅಸುರಕ್ಷಿತ ಉಪ್ಪಿನಕಾಯಿ ಜಪ್ತಿ; 62 ವರ್ಷದ ಆರೋಪಿ ಬಂಧನ

ಜಿಯಾಗುಡದ ವೆಂಕಟೇಶ್ ನಗರದಲ್ಲಿ ಅನೈರ್ಮಲ್ಯ ಪರಿಸ್ಥಿತಿಯಲ್ಲಿ ಅಕ್ರಮ ಉಪ್ಪಿನಕಾಯಿ ತಯಾರಿಕಾ ಘಟಕವನ್ನು ನಡೆಸುತ್ತಿದ್ದ 62 ವರ್ಷದ ವ್ಯಕ್ತಿಯನ್ನು ಆಯುಕ್ತರ ಕಾರ್ಯಪಡೆ ಮತ್ತು ಕುಲ್ಸುಂಪುರಾ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಕೆ. ರವೀಂದರ್ ಎಂದು ಗುರುತಿಸಲಾಗಿದ್ದು, ಜಿಯಾಗುಡದಲ್ಲಿರುವ ತನ್ನ

ದೇಶ - ವಿದೇಶ

ಯೋಗ ಫೌಂಡೇಷನ್ ಹೆಸರಲ್ಲಿ 2.9 ಕೋಟಿ ರೂ. ಖೋಟಾ ನೋಟು ದಂಧೆ: ‘ಪ್ರದೀಪ್ ಗುರೂಜಿ’ ಸೇರಿ ಆರು ಮಂದಿ ಅರೆಸ್ಟ್

ಅಹಮದಾಬಾದ್‌: ಅಧ್ಯಾತ್ಮಿಕ ಚಟುವಟಿಕೆಗಳ ಸೋಗಿನಲ್ಲಿ ಕಾರ್ಯಾಚರಿಸುತ್ತಿದ್ದ ಖೋಟಾ ನೋಟು ಜಾಲವನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದು ಪ್ರಮುಖ ಆರೋಪಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 2.9 ಕೋಟಿ ರೂಪಾಯಿ ಮೌಲ್ಯದ

ದೇಶ - ವಿದೇಶ

ಬಿಜೆಪಿ ನಾಯಕನ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಅಫೀಮು ಕೃಷಿ: ಬಿಜೆಪಿ ಕಿಸಾನ್ ಮೋರ್ಚಾ ಸಂಚಾಲಕ ಅಮಾನತು!

ರಾಯ್ದುರ: ಛತ್ತೀಸ್ತಢದ ದುರ್ಗ್ ಜಿಲ್ಲೆಯ ಸಮೋದಾ ಗ್ರಾಮದಲ್ಲಿರುವ ಫಾರ್ಮೌಸ್ನಲ್ಲಿ ಅಕ್ರಮ ಅಫೀಮು ಬೆಳೆ ಪತ್ತೆಯಾದಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕ ಹಾಗೂ ಬಿಜೆಪಿ ಕಿಸಾನ್ ಮೋರ್ಚಾದ ಅಕ್ಕಿ ಗಿರಣಿ ಸಂಸ್ಕರಣಾ ಯೋಜನೆಯ ರಾಜ್ಯಸಂಚಾಲಕ ವಿನಯ್ ತಾಮ್ರಕರ್

ಕರ್ನಾಟಕ

ಹಾಸನ : ಲಾಡ್ಜ್ ಮೇಲೆ ಪೊಲೀಸ್ ದಾಳಿವೇಶ್ಯಾವಾಟಿಕೆ ಜಾಲ ಪತ್ತೆ, ಮೂವರು ವಿದೇಶಿ ಮಹಿಳೆಯರ ರಕ್ಷಣೆ

ಹಾಸನ: ವಿದೇಶಿ ಮಹಿಳೆಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಆರೋಪದಲ್ಲಿ ನಗರದ ಹೊರವಲಯದಲ್ಲಿರುವ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದು, ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.ನಗರದ ಬೂವನಹಳ್ಳಿ

ದೇಶ - ವಿದೇಶ

ಹೈದರಾಬಾದ್ ಪೊಲೀಸರ ಭರ್ಜರಿ ದಾಳಿ: 4,000 ಕೆಜಿ ಕಲಬೆರಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ವಶ

ಹೈದರಾಬಾದ್ ಪೊಲೀಸರು ಖೈರತಾಬಾದ್‌ನ ಎಂ.ಎಸ್. ಮಕ್ತಾ ಪ್ರದೇಶದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ರೈಲ್ವೇ ಗೇಟ್ ಬಳಿಯ ಮನೆಯೊಂದರಲ್ಲಿ ಅಕ್ರಮವಾಗಿ, ಅನೈರ್ಮಲ್ಯಕರವಾಗಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುತ್ತಿದ್ದ 21 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಅನೈರ್ಮಲ್ಯಕರ ಸ್ಥಿತಿ ಮತ್ತು

ಕರ್ನಾಟಕ

ಮೈಸೂರು: ಡ್ರಗ್ಸ್ ಜಾಲದ ಮೇಲೆ ಪೊಲೀಸರ ದಾಳಿ; 10 ಲಕ್ಷ ಮೌಲ್ಯದ ಎಂಡಿಎಂಎ ವಶ, ನಾಲ್ವರ ಬಂಧನ

ಮೈಸೂರು: ಮೈಸೂರು (Mysuru) ನಗರದಲ್ಲಿ ಡ್ರಗ್ ಹಾವಳಿ ಇನ್ನೂ ನಿಂತಿಲ್ಲ. ಮಹಾರಾಷ್ಟ್ರ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿದ ನಂತರ ಪದೇಪದೆ ಪೊಲೀಸರು ದಾಳಿ ನಡೆಸಿ ಡ್ರಗ್ಸ್ ಹಾಗೂ ಪೂರೈಕೆ ಮಾಡುತ್ತಿರುವ ಆರೋಪಿಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದೀಗ ಸೋಮವಾರ ಮೈಸೂರು

ಕರ್ನಾಟಕ

ದೊಡ್ಡಬಳ್ಳಾಪುರ: ಅನುಮತಿ ಇಲ್ಲದ ‘ನ್ಯೂ ಇಯರ್ ಪಾರ್ಟಿ’ ಮೇಲೆ ಪೊಲೀಸ್ ದಾಳಿ; ರೆಸಾರ್ಟ್ ಮಾಲೀಕ ಅರೆಸ್ಟ್!

ದೊಡ್ಡಬಳ್ಳಾಪುರ: ಹೊಸ ವರ್ಷದ ಸಂಭ್ರಮದಲ್ಲಿದ್ದವರಿಗೆ ಪೊಲೀಸರು ಶಾಕ್‌ ಕೊಟ್ಟಿದ್ದಾರೆ. ಅನುಮತಿ ಇಲ್ಲದೇ ಪಾರ್ಟಿ ನಡೆಸುತ್ತಿದ್ದ ರೆಸಾರ್ಟ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರದ ಹೆಗ್ಗಡಿಹಳ್ಳಿ ಬಳಿಯ ಈಚೀಸ್ ರೆಸಾರ್ಟ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು. ದೊಡ್ಡಬಳ್ಳಾಪುರ ಗ್ರಾಮಾಂತರ ಸಿಪಿಐ

ಕರ್ನಾಟಕ

ಹೋಟೆಲ್‌ನಲ್ಲಿ ಪಾರ್ಟಿ: ಪೊಲೀಸರ ದಿಢೀರ್ ದಾಳಿ, ಭಯಗೊಂಡು ಬಾಲ್ಕನಿಯಿಂದ ಜಿಗಿದ ಯುವತಿ; ಸ್ಥಿತಿ ಗಂಭೀರ

ಬೆಂಗಳೂರು: ವೀಕೆಂಡ್‌ನಲ್ಲಿ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಪಾರ್ಟಿ (Party) ಮಾಡುತ್ತಿದ್ದ ವೇಳೆ ಪೊಲೀಸರು (Police) ಧಿಡೀರ್ ಎಂಟ್ರಿ ಕೊಟ್ಟ ಪರಿಣಾಮ ಭಯಗೊಂಡ ಯುವತಿ ಹೋಟೆಲ್ ಬಾಲ್ಕನಿಯಿಂದ (Hotel Balcony) ಕೆಳಗೆ ಹಾರಿ ಗಂಭೀರ ಗಾಯಗೊಂಡಿರುವ ಘಟನೆ

ಕರ್ನಾಟಕ

ಮುಂಬೈ-ಮಂಗಳೂರು ಬಸ್ಸಿನಲ್ಲಿ ₹60 ಲಕ್ಷಕ್ಕೂ ಅಧಿಕ ಮೌಲ್ಯದ ನಗದು, ಚಿನ್ನ ವಶ; ಓರ್ವನ ಬಂಧನ!

ಭಟ್ಕಳ (ಉತ್ತರ ಕನ್ನಡ): ಮುಂಬೈ-ಭಟ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ 60 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಓರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಮಂಗಳವಾರ ರಾತ್ರಿ ಮುಂಬೈ ಮತ್ತು ಮಂಗಳೂರು ನಡುವೆ

ಅಪರಾಧ ದೇಶ - ವಿದೇಶ

ಆರ್. ಇನ್ ಹೋಟೆಲ್ ಮೇಲೆ ಪೊಲೀಸರ ದಾಳಿ; 3 ಯುವತಿಯರ ರಕ್ಷಣೆ, 2 ಏಜೆಂಟರ ಬಂಧನ

ಆರ್-ಇನ್ ಹೋಟೆಲ್‌ನಲ್ಲಿ ಎರಡು ಕೋಣೆಗಳಲ್ಲಿ ವಿದೇಶಿ ಸೇರಿದಂತೆ ಉತ್ತರ ಭಾರತದ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಸೇರಿ ಕರ್ನೂಲಿನಿಂದ ಬಂದಿದ್ದ