Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರಾವಳಿ ದಕ್ಷಿಣ ಕನ್ನಡ

ಬಂಟ್ವಾಳದಲ್ಲಿ ದಂಪತಿ ಮೃತದೇಹ ಪತ್ತೆ ಪ್ರಕರಣ:ನಿಜವಾಗಿ ನಡೆದದ್ದೇನು?

ಬಂಟ್ವಾಳ: ತುಂಬು ಗರ್ಭಿಣಿ ಪತ್ನಿ ಮತ್ತು ಆಕೆಯ ಪತಿಯ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ಪತ್ನಿಯ ಕೊಲೆಗೈದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಡಗುಂಡಿ ನಿವಾಸಿ ತಿಮ್ಮಪ್ಪ

ದೇಶ - ವಿದೇಶ

ಮಾಟಮಂತ್ರದ ನೆಪದಲ್ಲಿ ಮಹಿಳೆಯ ಹತ್ಯೆ – 9 ತಿಂಗಳ ನಂತರ ನಿಗೂಢ ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು

ತಮಿಳುನಾಡು; ವಿಚ್ಛೇದಿತ ಗಂಡನನ್ನು ಮತ್ತೆ ಭೇಟಿ ಮಾಡಬೇಕು ಎಂದು ಹೊರಟವಳು 9 ತಿಂಗಳಿಂದೆ ನಾಪತ್ತೆಯಾಗಿದ್ದಳು, ನಾಪತ್ತೆ ದೂರು ದಾಖಲಿಸಿಕೊಂಡ ಪೊಲೀಸರು ಕೊನೆಗೂ ಕೇಸ್ ಬೇಧಿಸಿದ್ದು ಇದೀಗ ಆಕೆ ಆದಾಗಲೇ ಕೊಲೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಹೌದು,

ದೇಶ - ವಿದೇಶ

3 ವರ್ಷಗಳ ಹಿಂದೆ “ಕೊ*ಲೆಯಾಗಿದ್ದ” ವ್ಯಕ್ತಿ ಜೀವಂತವಾಗಿ ಪತ್ತೆ

ಬರೇಲಿ:ರೈಲಿನಲ್ಲಿ ನಡೆದ ಮೊಬೈಲ್ ಕಳ್ಳತನದ ವಿಚಾರವಾಗಿ ನಡೆದ ಜಗಳದಲ್ಲಿ 3 ವರ್ಷಗಳ ಹಿಂದೆ ಕೊಲೆಯಾಗಿದ್ದ ಎನ್ನಲಾದ ವ್ಯಕ್ತಿ ಇತ್ತೀಚೆಗೆ ಬಿಹಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಕೊಲೆ ಆರೋಪ ಹೊತ್ತು ಜೈಲು ಪಾಲಾಗಿದ್ದ ಅಯೋಧ್ಯೆ ನಿವಾಸಿಯನ್ನು ಇದೀಗ

ಕರ್ನಾಟಕ

ಕೋರಮಂಗಲ ಪಾಸ್‌ಪೋರ್ಟ್ ಕಚೇರಿಗೆ ಆತ್ಮಾಹುತಿ ದಾಳಿಯ ಬೆದರಿಕೆ – ಪೊಲೀಸ್ ತನಿಖೆ ಆರಂಭ

ಬೆಂಗಳೂರು : ಇಷ್ಟು ದಿನ ಶಾಲೆಗಳಿಗೆ ಏರ್ ಪೋರ್ಟ್ ಗಳಿಗೆ ಬಾಂಬ್ ಬೆದರಿಕೆ ಬರುತ್ತಿತ್ತು, ಇದೀಗ ಸಿಎಂ ನಿವಾಸ ಹಾಗೂ ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಸ್ಥಳಕ್ಕೆ

ಅಪರಾಧ ಕರ್ನಾಟಕ

ಸಲೂನ್ ಸಂಘರ್ಷದಿಂದ ಹಲ್ಲೆ ಹಾಗೂ ಚಿತ್ರಹಿಂಸೆ: ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ಬೆಂಗಳೂರು: ಬೆಂಗಳೂರಿನ ಭುವನೇಶ್ವರಿ ನಗರದ ಮುಖ್ಯ ರಸ್ತೆಯಲ್ಲಿ ಹೊಸ ಸಲೂನ್ ಮಾಡಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆಸಂಜು ಎಂಬುವರು ಹೊಸದಾಗಿ ಸಲೂನ್ ತೆರದಿದ್ದು, ಅವರ ಮೇಲೆ ಈ ಹಿಂದೆ ಕೆಲಸ

ದೇಶ - ವಿದೇಶ

ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಗಂಟುಮೂಟೆ ಗ್ಯಾಂಗ್ ವಿರುದ್ಧ ತ್ವರಿತ ತನಿಖೆ, ಆರೋಪಿಗಳ ಪತ್ತೆ ಯತ್ನ

ಕಲಬುರಗಿ:– ನಗರದಲ್ಲಿ ಗಂಟುಮೂಟೆ ಗ್ಯಾಂಗ್ ಆಕ್ಟೀವ್ ಆಗಿದ್ದು ರಾತೋರಾತ್ರಿ ಫೀಲ್ಡಿಗಿಳಿದು ಕೈ ಚಳಕ ತೋರಿಸಿದೆ. ತಾಜಾ ಉದಾಹರಣೆ ಅಂದ್ರೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಸರಣಿ ಕಳ್ಳತನ ಮಾಡಿ ಗಂಟು ಮೂಟೆ ಕಟ್ಕೊಂಡು ರೈಟ್ ಹೇಳಿದೆ.

ಅಪರಾಧ ಕರ್ನಾಟಕ

ಮೈಸೂರಲ್ಲಿ ಪೊಲೀಸರ ತಲೆ ಕೆಡಿಸಿದ ಬರ್ಬರ ಕೊಲೆ

ಮೈಸೂರು:ವ್ಯಕ್ತಿಯ ಬರ್ಬರ ಹತ್ಯೆ ಮೈಸೂರು ತಾಲೂಕಿನ ಕೆ.ಹೆಮ್ಮನಹಳ್ಳಿಯ ಚಿಕ್ಕೆರೆಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಕೊಲೆ ಪ್ರಕರಣದ ಕೇಸ್ ಪೊಲೀಸರಿಗೆ ತಲೆನೋವಾಗಿದೆ. ಜಯಪುರ ಠಾಣಾ ಪೊಲೀಸರಿಂದ ಮೃತ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಚಿಕ್ಕೆರೆ

ಅಪರಾಧ ಕರ್ನಾಟಕ

ಮದುವೆ ಖರ್ಚಿಗೆ ದರೋಡೆ!: ಒಡಿಶಾ ಯುವಕನ ನಿಗೂಢ ಕೃತ್ಯ ಭೇದಿಸಿದ ಸುಬ್ರಹ್ಮಣ್ಯನಗರ ಪೊಲೀಸರು

ಬೆಂಗಳೂರು: ನಾಲ್ಕು ದಿನಗಳ ಕಾಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಕರೆ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸುಬ್ರಹ್ಮಣ್ಯನಗರ ಪೊಲೀಸರು ಹದಿನೈದು ದಿನಗಳ ಹಿಂದೆ ಉತ್ತರ ಬೆಂಗಳೂರಿನ ಪಬ್‌ನಲ್ಲಿ ನಡೆದ ನಿಗೂಢ ಕಳ್ಳತನದ ಪ್ರಕರಣವನ್ನು ಭೇದಿಸಿದ್ದಾರೆ.

ಕರ್ನಾಟಕ

ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ ಕೇಸ್ ನಲ್ಲಿನ ಬಾಲಕಿ ಮೃತದೇಹ

ಬೆಂಗಳೂರು: ಸೂಟ್ ಕೇಸ್ ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆಯಾಗಿರುವ ಘಟನೆ ಬುಧವಾರ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಿರೋ ರೈಲ್ವೆ

ಕರ್ನಾಟಕ

ಡೇಟಿಂಗ್ ಆಪ್‌ನಲ್ಲಿ ಪರಿಚಯ: ಮಹಿಳೆಯಿಂದ ಎಡಿಟೆಡ್ ವಿಡಿಯೋ ಮೂಲಕ ಟೆಕ್ಕಿಗೆ 64,800 ರೂ. ಬ್ಲ್ಯಾಕ್‌ಮೇಲ್

ಬೆಂಗಳೂರು: ಡೇಟಿಂಗ್ ಆಯಪ್‌ನಲ್ಲಿ ಪರಿಚಯವಾದ ಯುವತಿ, ವಿಡಿಯೋ ಕಾಲ್ ಮಾಡಿ ಎಡಿಟೆಡ್ ವಿಡಿಯೋ ಕಳುಹಿಸಿ ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡಿ 64 ಸಾವಿರ ರೂ. ಸುಲಿಗೆ ಮಾಡಿದ್ದಾಳೆ.ದೊಡ್ಡನೆಕ್ಕುಂದಿ ನಿವಾಸಿ 27 ವರ್ಷದ ಸ್‌ಟಾವೇರ್ ಇಂಜಿನಿಯರ್ ವಂಚನೆಗೆ