Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಕರ್ನಾಟಕ

ಹೊಸಕೋಟೆ: ಟೆಂಪೋ ಡಿಕ್ಕಿಯಾಗಿ ಬೈಕ್‌ ಪ್ರಯಾಣಿಕರ ದುರ್ಮರಣ – ಇನ್ನೊಬ್ಬ ಆಸ್ಪತ್ರೆಗೆ ದಾಖಲು

ಹೊಸಕೋಟೆ: ಟೆಂಪೋ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಗ್ರಾಮದ ಬಳಿ ನಡೆದಿದೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು, ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆ

ಅಪರಾಧ ಕರ್ನಾಟಕ

ಬಾಗಲಕೋಟೆ: ಆಸ್ತಿ ವಿವಾದಕ್ಕೆ ತಾಯಿ-ಮಗನನ್ನು ಕೊಚ್ಚಿ ಹತ್ಯೆ – ಹತ್ಯೆಗೈದ ಆರೋಪಿ ಪರಾರಿ

ಬಾಗಲಕೋಟೆ: ಜಿಲ್ಲೆಯಲ್ಲಿ ಆಸ್ತಿಗಾಗಿ (property dispute) ಇಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ (Double Murder Case) ಮಾಡಲಾಗಿದೆ. ಬಾಗಲಕೋಟೆ (Bagalakote news) ಜಿಲ್ಲೆಯ ಇಳಕಲ್ ತಾಲ್ಲೂಕಿನ ನಂದವಾಡಗಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ವ್ಯಕ್ತಿಯೊಬ್ಬ ತಾಯಿ,

ಅಪರಾಧ ಕರ್ನಾಟಕ

ಚಿಕ್ಕಮಗಳೂರು: ಹಸುವಿನ ಕೆಚ್ಚಲು ಕತ್ತರಿಸಿದ ಕ್ರೌರ್ಯ – ರಾಜ್ಯದಲ್ಲಿ ಮತ್ತೆ ಗೋವುಗಳ ಮೇಲೆ ದೌರ್ಜನ್ಯ

ಚಿಕ್ಕಮಗಳೂರು: ರಾಜ್ಯದಲ್ಲಿ ಗೋವುಗಳ ಮೇಲಿನ ವಿಕೃತ ದೌರ್ಜನ್ಯ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ನಡೆದಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವ್ಯಕ್ತಿಯೊಬ್ಬ ಹೀಗೆ ಮಾಡಿದ್ದ ಘಟನೆಯ ನೆನಪಿನ್ನೂ

ಅಪರಾಧ ದೇಶ - ವಿದೇಶ

ಮ್ಯಾಟ್ರಿಮೋನಿಯಲ್ ಪರಿಚಯದಿಂದ 39.8 ಲಕ್ಷ ವಂಚನೆ: ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಪ್ರಕರಣ

ಥಾಣೆ: 35 ವರ್ಷದ ವ್ಯಕ್ತಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಮಹಿಳೆಯೊಬ್ಬಳು ಫಾರೆಕ್ಸ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ 39.8 ಲಕ್ಷ ರೂ.ಗಳನ್ನು ವಂಚಿಸಿದ ಘಟನೆ ರವಿವಾರ (ಮೇ 11) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಅಪರಾಧ ಕರ್ನಾಟಕ

ಸೀಳು ತುಟಿ ಹೊಂದಿದೆ ಎಂಬ ಕಾರಣಕ್ಕೆ ಮಗು ತ್ಯಜಿಸಿದ ಜೋಡಿ ಪತ್ತೆ – ಪೊಲೀಸ್ ತನಿಖೆ ಫಲಕಾರಿಯಾಗಿದ್ದು, ಮಗು ಸುರಕ್ಷಿತ

ಬೆಂಗಳೂರು: ಹೆಣ್ಣುಮಗುವಿಗೆ ಸೀಳುತುಟಿ ಇದೆಯೆಂಬ ಕಾರಣಕ್ಕೆ ಆಟೊದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.ಏಪ್ರಿಲ್ 24ರಂದು ಠಾಣಾ ವ್ಯಾಪ್ತಿಯಲ್ಲಿ ಮಗುವನ್ನು ಆಟೊದಲ್ಲಿ ಬಿಟ್ಟು ಆರೋಪಿ ಅಪ್ಪಣ್ಣ ಹಾಗೂ 30 ವರ್ಷದ ಮಹಿಳೆ

ಅಪರಾಧ ದೇಶ - ವಿದೇಶ

ಚಿತ್ರರಂಗ ಪರಿಚಯದ ನೆಪ: ಚೆಕ್ ನೀಡಿ ₹50 ಲಕ್ಷ ಬೆಲೆಯ ಚಿನ್ನಾಭರಣ ಎಗರಿಸಿದ ಮಹಿಳೆ

ಹೈದರಾಬಾದ್‌ :ನನಗೆ ಚಿತ್ರನಟರು, ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಎಂದು ನಟಿಸಿ ದುಬಾರಿ ಬೆಲೆಯ ಆಭರಣಗಳನ್ನು ಖರೀದಿಸಿ, ಅಂಗಡಿ ಮಾಲೀಕರಿಗೆ ಪಂಗನಾಮ ಹಾಕುವ ಸುಂದರಿ ಇದೀಗ ಪೊಲೀಸರಿಂದ ತಲೆಮರಿಸಿಕೊಂಡಿರುವ ಘಟನೆ ಹೈದರಾಬಾದ್‌ನ ಗಚಿಬೌಲಿಯಲ್ಲಿ ವರದಿಯಾಗಿದೆ. 50

ಕರ್ನಾಟಕ

ಸಿಡಿಲು ಬಡಿದು ಸಾವಾಗಿದ್ದ ಮಹಿಳೆಯಲ್ಲಿ ಕೊಲೆಯ ಶಂಕೆ

ಹುಬ್ಬಳ್ಳಿ:ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಿರೇಸೂರು ಗ್ರಾಮದಲ್ಲಿ ಬುಧವಾರ (ಏ.24) ನಡೆದಿದೆ. ಆದರೆ ಮಹಿಳೆಯ ತವರು ಮನೆಯವರು ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಕುಂದಗೋಳ ಪಟ್ಟಣದ ಗಂಗಾಧರೇಶ್ವರ ಗುಡಿ ಓಣಿ

ಅಪರಾಧ ದೇಶ - ವಿದೇಶ

ಮಾಜಿ ಪ್ರೇಮಿಗಾಗಿ ಮೂವರು ಮಕ್ಕಳಿಗೆ ವಿಷ – ತೆಲಂಗಾಣದಲ್ಲಿ ತಾಯಿ ಮಾಡಿದ ಕೃತ್ಯ ಶಾಕ್!

ತೆಲಂಗಾಣ : ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರು ತಮ್ಮ ಮಾಜಿ ಸಹಪಾಠಿಯನ್ನು ಮದುವೆಯಾಗುವ ಉದ್ದೇಶದಿಂದ ತನ್ನ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ರಜಿತಾ ಎಂಬ ಮಹಿಳೆ

ಅಪರಾಧ ಕರ್ನಾಟಕ

ಕೊಟ್ಯಂತರ ವಂಚನೆ: ಮನಿ ಡಬ್ಲಿಂಗ್ ಮಾಸ್ಟರ್‌ಮೈಂಡ್‌ ಇನ್ನೂ ಅಜ್ಞಾತವಾಸದಲ್ಲಿ

ಬಳ್ಳಾರಿ:ಬಳ್ಳಾರಿಯ ಮನಿ ಡಬ್ಲಿಂಗ್ ಸ್ಕ್ಯಾಮ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ಹಣದ ಸಮೇತ ಪರಾರಿಯಾಗಿರುವ ವಂಚಕ ವಿಶ್ವನಾಥ್, 10 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಕರ್ನಾಟಕ ಮತ್ತು ಆಂಧ್ರ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರು ಆರೋಪಿಯ

Accident kerala

ಕೇರಳ: ಬಸ್ಸು ಕಂದಕಕ್ಕೆ ಉರುಳಿ 14 ವರ್ಷದ ಬಾಲಕಿ ಸಾವು -15ಕ್ಕೂ ಹೆಚ್ಚು ಮಂದಿಗೆ ಗಾಯ

ಎರ್ನಾಕುಲಂ: ಕೇರಳ ರಾಜ್ಯ ಸಾರಿಗೆಯ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಎರ್ನಾಕುಲಂನ ನೇರ್ಯಮಂಗಲಂ ಮಣಿಯಾಂಪಾರದಲ್ಲಿ ನಡೆದಿದೆ.  ಇಡುಕ್ಕಿ ಕೀರಿತೋಡ್ ಮೂಲದ ಅನಿಂಟಾ ಬೆನ್ನಿ ಮೃತಪಟ್ಟ