Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಕೇಸ್; ‘ಭೀಮಾ’ ಸಿನಿಮಾ ನಟಿ ಸೇರಿ 11 ಮಂದಿ ಪೊಲೀಸರ ವಶಕ್ಕೆ!

ಬೆಂಗಳೂರು: ನಿರ್ದೇಶಕ ಅನಿಶ್‌ (Director Aneesh) ಅವರನ್ನ ಕಿಡ್ನ್ಯಾಪ್ ಮಾಡಿ ಚಿನ್ನಾಭರಣ ದೋಚಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಭೀಮಾ ಸಿನಿಮಾ ನಟಿ ಸೇರಿ 11 ಜನ ಅರೆಸ್ಟ್‌ ಆಗಿದ್ದಾರೆ.ಆಡುಗೋಡಿ ಪೊಲೀಸ್ ಠಾಣೆ (Adugodi Police

ಕರ್ನಾಟಕ

ಬೆಂಗಳೂರಲ್ಲಿ ಸಂಶಯಾಸ್ಪದ ಕೊ*ಲೆ: ಪತ್ನಿಯ ಪ್ರಾಣ ತೆಗೆದ ಪತಿ ಈಗ ಪೊಲೀಸರ ಅತಿಥಿ.

ಬೆಂಗಳೂರು: ಪತ್ನಿ ಮೇಲೆ ಅನುಮಾನ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಆಕೆಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವಿಕಾ(50) ಮೃತರಾಗಿದ್ದು, ಆರೋಪಿ ಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕುಟುಂಬ ಸಮೇತ

ಕರ್ನಾಟಕ

ಮೆಟ್ರೋ ದರ ಏರಿಕೆ ವಿರುದ್ಧ ‘ಬಿಜೆಪಿ’ ರಣಕಹಳೆ ಸಂಸದ ತೇಜಸ್ವಿ ಸೂರ್ಯ ಪೊಲೀಸರ ವಶಕ್ಕೆ!

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ‘ಖಾಲಿ ಟ್ರಂಕ್’ ಪ್ರತಿಭಟನೆ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ಸೋಮವಾರ ವಶಕ್ಕೆ

ಅಪರಾಧ ಕರ್ನಾಟಕ

ಚಾಲಾಕಿ ಎಂಜಿನಿಯರ್ ಪೊಲೀಸರ ವಶಕ್ಕೆ; ಮೊಬೈಲ್ ಬಳಸದಿದ್ದರೂ ಸಿಕ್ಕಿಬಿದ್ದ ಆರೋಪಿ!

ಪತ್ನಿಯ ಸಾವಿನ ಪ್ರಕರಣ ಪ್ರಮುಖ ಆರೋಪಿಯಾಗಿರುವ ಶಿಕಾರಿಪುರದ ದಿಂಡನಹಳ್ಳಿಯ ಕೆಪಿಸಿಎಲ್‌ ಎಇಇ ಗುರುರಾಜ್‌ನನ್ನು ಹೊಳೆಹೊನ್ನೂರು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ನವೆಂಬರ್ 25ರಂದು ಆತ್ಮ*ಹತ್ಯೆ ಮಾಡಿಕೊಂಡಿದ್ದ ಲತಾ ಕಳೆದ ನವೆಂಬರ್‌ 25ರಂದು ಕೆಪಿಸಿಎಲ್‌

ಕರ್ನಾಟಕ

ಅರಣ್ಯ ಭೂಮಿ ಕಬಳಿಕೆ ವ್ಯಕ್ತಿ ಪೊಲೀಸ್ ವಶಕ್ಕೆ -ಸಚಿವ ಈಶ್ವರ ಖಂಡ್ರೆ

ಬೆಳಗಾವಿ : ಕೆಂಗೇರಿ ಬಿ.ಎಂ. ಕಾವಲ್ ನಲ್ಲಿ 532 ಎಕರೆ ಅರಣ್ಯ ಹಾಗೂ ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿದ್ದ ಎಂ.ಬಿ.ನೇಮಣ್ಣಗೌಡ ಅಲಿಯಾಸ್ ಎಂ.ಬಿ.ಮನ್ಮಥನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ದೇಶ - ವಿದೇಶ

ಅಪ್ರಾಪ್ತ ಬಾಲಕಿ ಅಪಹರಣ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ: ಕಟಕ್​ನಲ್ಲಿ ಭದ್ರತಾ ಲೋಪ; ಕರ್ತವ್ಯ ನಿರತ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶ

ಕಟಕ್: ಅಪ್ರಾಪ್ತ ಬಾಲಕಿಯ ಅಪಹರಣ(Kidnap) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವ ಘಟನೆ ಕಟಕ್​ನಲ್ಲಿ ನಡೆದಿದೆ. ಪೊಲೀಸರ ಜಾಗರೂಕತೆ ಮತ್ತು ಕಸ್ಟಡಿ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಾಲಸೋರ್ ಜಿಲ್ಲೆಯ

ಅಪರಾಧ ದೇಶ - ವಿದೇಶ

100ಕ್ಕೂ ಹೆಚ್ಚು ಅಪರಾಧಗಳ ಕೈದಿ ಪೊಲೀಸ್ ಕಸ್ಟಡಿಯಿಂದ ಪರಾರಿ

ಆಂಧ್ರಪ್ರದೇಶ: ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಕೈದಿ ಬಟ್ಟುಲ ಪ್ರಭಾಕರ್ ಎಂಬಾತ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಸುಮಾರು 35 ವರ್ಷ ವಯಸ್ಸಿನ ಪ್ರಭಾಕರ್, ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ನ್ಯಾಯಾಲಯದ ವಿಚಾರಣೆಯ

ಅಪರಾಧ ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಆಪ್ತ ಪ್ರದೂಷ್ ಬಂಧನ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ರದ್ದಾದ ಬೆನ್ನಲ್ಲೇ ನಟ ದರ್ಶನ್‌ ಆಪ್ತ ಪ್ರದೂಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಸುಬ್ರಮಣ್ಯ ಮತ್ತು ತಂಡ ಆತನನ್ನು ಬಂಧಿಸಿದೆ. ಕೊಲೆ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ

ಅಪರಾಧ ದೇಶ - ವಿದೇಶ

ಪಿಯುಸಿ ಓದಿ ಐಎಎಸ್ ಅಧಿಕಾರಿಯಾಗಿದ್ದಾತ ಈಗ ಪೊಲೀಸರಿಗೆ ಅತಿಥಿ

ಗುರುಗ್ರಾಮ: ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ನಕಲಿ ಡಾಕ್ಟರ್‌ಗಳು ನಕಲಿ ಲಾಯರ್‌ಗಳು ನಕಲಿ ಪೊಲೀಸ್, ನಕಲಿ ಇಡಿ, ಐಟಿ ಅಧಿಕಾರಿಗಳು ಹೀಗೆ ಎಲ್ಲೆಲ್ಲೂ ಬರೀ ನಕಲಿಗಳೇ ಹಾಗೆಯೇ ಇಲ್ಲೊಂದು ಕಡೆ ನಕಲಿ ಐಎಎಸ್

ದೇಶ - ವಿದೇಶ

ಅಪ್ರಾಪ್ತೆಯನ್ನು ಭೇಟಿಯಾಗಲು ಬಂದ ಡಚ್ ಪ್ರಜೆ ಪೊಲೀಸರ ವಶಕ್ಕೆ – ‘ಅಪಮಾನವಾಗಿದೆ’ ಎಂದ ವಿದೇಶಿ ಯುವಕ!

ಕೋಲ್ಕತ್ತಾ: ಆನ್ಲೈನ್‌ನಲ್ಲಿ ಪರಿಚಯವಾದ ಭಾರತದ ಅಪ್ರಾಪ್ತೆಯನ್ನು ಭೇಟಿಯಾಗಲು ಬಂದ ವಿದೇಶಿ ಪ್ರಜೆಯೊಬ್ಬ ಅನುಮಾನಾಸ್ಪದ ವರ್ತನೆಯಿಂದ ಪೊಲೀಸರ ಅತಿಥಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಡಚ್ ಪ್ರಜೆ (ನೆದರ್ಲ್ಯಾಂಡ್ಸ್‌) ಆಗಿರುವ ಹೆನ್ರಿಕ್ಸ್ ಎಂಬಾತನಿಗೆ ಕೆಲ ಸಮಯದ