Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಾಮುಕನಿಗೆ ಕುಟುಂಬಸ್ಥರಿಂದ ಬುದ್ಧಿ ಕಲಿಸಿದ ಮಹಿಳೆ: ಕಿರುಕು*ಳ ನೀಡಿದ ವ್ಯಕ್ತಿ ಪೊಲೀಸ್ ವಶಕ್ಕೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಆಕೆಯ ಕುಟುಂಬ ಸದಸ್ಯರು ಥಳಿಸಿದ್ದಾರೆ. ಸಿನಿಮಾ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. ಆ ಮಹಿಳೆ ತನ್ನ ಕುಟುಂಬ

ಕರ್ನಾಟಕ

7,000 ರೂ. ಸಾಲಕ್ಕಾಗಿ ಯುವಕನ ಬಲಿ: ಅಪಹರಿಸಿ ಕೊಲೆಗೈದ ಐವರು ಆರೋಪಿಗಳ ಬಂಧನ

ಹಾಸನ : ಕೇವಲ 7 ಸಾವಿರ ರೂಪಾಯಿ ಹಣಕಾಸು ವಿವಾದವೇ ಯುವಕನೊಬ್ಬನ ಅಪಹರಣ, ಅಮಾನುಷ ಹಿಂಸೆ ಹಾಗೂ ಕೊನೆಗೆ ದೇಹ ಸುಟ್ಟುಹಾಕುವ ಮಟ್ಟಕ್ಕೆ ತಲುಪಿದ ಕ್ರೂರ ಹತ್ಯೆ ಪ್ರಕರಣ ಹಾಸನ ಜಿಲ್ಲೆಯನ್ನು ನಡುಗಿಸಿದೆ.ಜಿಲ್ಲಾ ಪೊಲೀಸ್

ಕರ್ನಾಟಕ

ಬೆಂಗಳೂರು ದಕ್ಷಿಣದಲ್ಲಿ ಕುಡುಕನ ರೌಡಿಸಂ: ಸಾರ್ವಜನಿಕರ ಮೇಲೆ ಮಚ್ಚು ಬೀಸಿ ಬೆದರಿಕೆ

ಬೆಂಗಳೂರು : ಮದ್ಯದ ನಶೆ ಮತ್ತು ಮಿತಿಮೀರಿದ ಅಹಂಕಾರ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಮಚ್ಚು

ಕರ್ನಾಟಕ

ಬುರ್ಖಾ ಧರಿಸಿ ಕಂಪ್ಯೂಟರ್ ಅಂಗಡಿ ಲೂಟಿ ಮಾಡಿದ್ದ ಖತರ್ನಾಕ್ ತಂದೆ-ಮಗನ ಬಂಧನ

ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಬುರ್ಖಾ ಹಾಕಿಕೊಂಡು ಕಂಪ್ಯೂಟರ್ ಅಂಗಡಿ ಒಡೆದು ಕಂಪ್ಯೂಟರ್ ಬಿಡಿಭಾಗಗಳನ್ನು ಕಳವು ಮಾಡಿದ್ದ ಅಪ್ಪ-ಮಗನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಾಗವಾರ ನಿವಾಸಿ ಮಂಜುನಾಥ್ (49) ಮತ್ತು ಈತನ ಪುತ್ರ ಹೇಮಂತ್

ದೇಶ - ವಿದೇಶ

ಗಂಗಾ ನದಿಯ ದೋಣಿಯಲ್ಲಿ ಇಫ್ತಿಯಾರ್ ಕೂಟ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ 14 ಯುವಕರ ಬಂಧನ!

ವಾರಣಾಸಿ: ಗಂಗಾ ನದಿಯಲ್ಲಿ ದೋಣಿಯ ಮೇಲೆ ಕುಳಿತು ರಂಜಾನ್ ಉಪವಾಸ ಬಿಡುತ್ತಿದ್ದ (ಇಫ್ತಿಯಾರ್) 14 ಯುವಕರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಘಟನೆಯ ವಿಡಿಯೋ

ದೇಶ - ವಿದೇಶ

ಇಲಿ ತಿಂದ ಮೀನಿಗೆ ಬಲಿಯಾದ ಸ್ನೇಹಿತ: ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರು

ಮುಂಬೈ: ಪಾತ್ರೆಯೊಳಗಿದ್ದ ಬೇಯಿಸಿದ ಮೀನು(Fish) ಕಾಣೆಯಾಗಿದ್ದಕ್ಕೆ ಇಬ್ಬರು ಸ್ನೇಹಿತರು ಸೇರಿ ಮತ್ತೊಬ್ಬ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಫೆಬ್ರವರಿ 24 ರಂದು

ದೇಶ - ವಿದೇಶ

ಮದುವೆ ಮಂಟಪಕ್ಕೇ ಬಂದ ಪೊಲೀಸರು: ಅಕ್ಷತೆ ಬೀಳುವ ಮುನ್ನವೇ ಮದುಮಗ ಅರೆಸ್ಟ್; ಗೋಗರೆದ ವಧು

ಭೋಪಾಲ್‌: ವಿವಾಹ ಸಮಾರಂಭವೊಂದರ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶ ಪೊಲೀಸರು ವಿವಾಹ ಸಮಾರಂಭದ ಮಧ್ಯೆಯೇ ಗ್ಯಾಂಗ್‌ಸ್ಟರ್ ವರ ಹಾಗೂ ಆತನ ಸಹಚರರನ್ನು ಬಂಧಿಸಿದ ನಾಟಕೀಯ ಘಟನೆ ಬೆಳಕಿಗೆ ಬಂದಿದೆ. ಕೆಲವೇ ಗಂಟೆಗಳಲ್ಲಿ ವಧು ಕೊಹ್-ಇ-ಫಿಜಾ

ದಕ್ಷಿಣ ಕನ್ನಡ

ಸುರತ್ಕಲ್ ಕಳ್ಳತನ ಪ್ರಕರಣ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ

ಸುರತ್ಕಲ್ : ಹೊಸಬೆಟ್ಟು ಪರಿಸರದ ಗ್ಯಾರೇಜ್ ವೊಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕಳವು ಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಮೂಲತಃ ರಾಜಸ್ಥಾನದ ಜೋದ್ ಪುರ ನಿವಾಸಿ ಸದ್ಯ ಬೆಂಗಳೂರಿನ

ಕರ್ನಾಟಕ

ಮೆಟ್ರೋದಲ್ಲಿ ಆಟಿಕೆ ಗನ್ ತೋರಿಸಿ ಪ್ರಾಂಕ್: ರೀಲ್ಸ್ ಹುಚ್ಚಿಗೆ ಪೊಲೀಸರಿಂದ ಸರಿಯಾದ ಶಾಸ್ತಿ!

ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಆಟಿಕೆ ಗನ್ ಬಳಸಿ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದ ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾಂಡಿಚೇರಿ

ದೇಶ - ವಿದೇಶ

ರೀಲ್ಸ್ ಪ್ರಚಾರಕ್ಕೆ ಮರುಳಾದ ಜನಸಾಗರ: ಶೂ ಅಂಗಡಿ ಮುಂದೆ ಬೆಳಗಿನ ಜಾವವೇ ಹೈಡ್ರಾಮಾ; ಮಾಲೀಕರು ಅರೆಸ್ಟ್!

ಕೋಯಿಕ್ಕೋಡ್: ಕೇವಲ ಒಂದು ರೂಪಾಯಿಗೆ ಶೂ ಕೊಡ್ತೀವಿ ಅಂತಾ ಅಂಗಡಿಯೊಂದು ಕೊಟ್ಟ ಆಫರ್, ಕೇರಳದ ಕೋಯಿಕ್ಕೋಡ್‌ನಲ್ಲಿ ದೊಡ್ಡ ಗಲಾಟೆಗೆ ಕಾರಣವಾಗಿದೆ. ಈ ಸುದ್ದಿ ಕೇಳಿ ಜನ ರಾತ್ರಿಯಿಂದಲೇ ಅಂಗಡಿ ಮುಂದೆ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ.