Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ನ್ಯಾಮತಿಯ ಸರ್ಕಾರಿ ಶಾಲೆಯ ಗೇಟಿಗೆ ಬೀಗ ಹಾಕಿ ಪ್ರತಿಭಟನೆ: ಶಿಕ್ಷಕರ ಗುಂಪುಗಾರಿಕೆ, ಹೊಂದಾಣಿಕೆ ಕೊರತೆಯಿಂದ ಬೇಸತ್ತ ಪೋಷಕರು

ಸೋಗಿಲು(ನ್ಯಾಮತಿ): ‘ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕಿದ್ದ ಗುರುಗಳು ವಿದ್ಯಾರ್ಥಿಗಳ ಎದುರೇ ಜಗಳವಾಡುವುದು, ಹೊಂದಾಣಿಕೆ ಇಲ್ಲದ ಶಿಕ್ಷಕರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ’ ಎಂದು ಗ್ರಾಮಸ್ಥರು ಮತ್ತು ಪೋಷಕರು ಶಾಲೆಯ ಗೇಟಿಗೆ ಬೀಗ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ

ಶಿಕ್ಷಕರ ಒಳ ಜಗಳಕ್ಕೆ ಬೇಸತ್ತ ಪೋಷಕರು: ಸರ್ಕಾರಿ ಶಾಲೆ ಕಡೆ ನೋಟ ಹಾಕದ ಮಕ್ಕಳ ಪೋಷಕರು!

ಚಾಮರಾಜನಗರ: ಶಿಕ್ಷಕರ ಒಳ ಜಗಳ ಹಿನ್ನಲೆ ಈ ಸರ್ಕಾರಿ ಶಾಲೆಯಲ್ಲಿ ಶೂನ್ಯ ಪ್ರವೇಶ (ಝೀರೋ ಅಡ್ಮಿಷನ್) ಆಗಿದೆ. ಆದ್ದರಿಂದ ಇಬ್ಬರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ, ಏಳು ಕೊಠಡಿಗಳನ್ನು ಈ ಸರ್ಕಾರಿ ಶಾಲೆ ಇದೀಗಾ