Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಆನೇಕಲ್ ಶಾಲೆ ಬಾತ್‌ರೂಂನಲ್ಲಿ ಭಾರೀ ಶಬ್ದ: ಪಟಾಕಿ ಬ್ಲಾಸ್ಟ್‌ಗೆ ಬಾಂಬ್ ಎಂದು ವಿದ್ಯಾರ್ಥಿಗಳು, ಸ್ಥಳೀಯರು ಬೆಚ್ಚಿಬಿದ್ದರು

ಆನೇಕಲ್: ಶಾಲೆಯ ಬಾತ್ರೂಮ್‌ನಲ್ಲಿ ಪಟಾಕಿ ಬ್ಲಾಸ್ಟ್ ಆದ ಭಾರೀ ಶಬ್ದಕ್ಕೆ ಬಾಂಬ್ ಎಂದುಕೊಂಡು ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು (Bengaluru Rural) ಹೊರವಲಯದ ಆನೇಕಲ್ (Anekal) ತಾಲೂಕಿನ ಬನ್ನೇರುಘಟ್ಟ (Banneraghatta) ಸಮೀಪದ

kerala

ಶಬರಿಮಲೆಗೆ ತೆರಳಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಲಿಕಾಪ್ಟರ್ ಅಪಘಾತದಿಂದ ಪಾರು: ಲ್ಯಾಂಡಿಂಗ್ ವೇಳೆ ಚಕ್ರ ನೆಲದಲ್ಲಿ ಹೂತುಹೋಗಿ ಆತಂಕ

ತಿರುವನಂತಪುರಂ: ಲ್ಯಾಂಡಿಂಗ್ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು  ಹೆಲಿಕಾಪ್ಟರ್ ಚಕ್ರ ಹೂತುಹೋದ ಘಟನೆ ನಡೆದಿದೆ. ಶಬರಿಮಲೆಗೆ ಭೇಟಿ ನೀಡುವ ಸಲುವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತೀಯ ವಾಯುಸೇನೆಯ ಎಂಐ -17 ಹೆಲಿಕಾಪ್ಟರ್‌ನಲ್ಲಿ ತಿರುವನಂತಪುರಂನಿಂದ ತೆರಳಿದ್ದರು. ಬೆಳಗ್ಗೆ

ಕರ್ನಾಟಕ

ಮಹಿಳೆಗೆ ಮಾರಕಾಸ್ತ್ರ ತೋರಿಸಿ ಮೂರು ದನ ಕದ್ದ ಕಿಡಿಗೇಡಿಗಳು: ಕಾರ್ಕಳದಲ್ಲಿ ಆತಂಕ

ಕಾರ್ಕಳ: ಮಹಿಳೆಗೆ ಮಾರಕಾಸ್ತ್ರ ತೋರಿಸಿ ಆಕೆಯನ್ನು ಬೆದರಿಸಿದ ಕಿಡಿಗೇಡಿಗಳು ಮೂರು ದನಗಳನ್ನು ಕಳ್ಳತನ ಮಾಡಿದ ಘಟನೆ ಕಾರ್ಕಳ ತಾಲೂಕಿನ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಸೆ. 28ರ ರಾತ್ರಿ ನಡೆದಿದೆ. ಶಿರ್ಲಾಲಿನ ಜಯಶ್ರೀ ಎಂಬುವವರ ಮನೆಯಲ್ಲಿ ಈ

ಕರ್ನಾಟಕ

ನಿರ್ಮಾಣವಾಗಿದ್ದ ಹೊಸ ಕಟ್ಟಡವೇ ಬದಿಗೆ ವಾಲು: ಬೆಂಗಳೂರಿನ ಜಕ್ಕಸಂದ್ರದಲ್ಲಿ ಆತಂಕ

ಬೆಂಗಳೂರು : ಸಾಮಾನ್ಯವಾಗಿ ಹಳೆಯದಾದ, ಶಿಥಿಲಾವಸ್ಥೆಗೊಂಡ ಕಟ್ಟಡಗಳು (Old building) ಮಳೆಯ ಹೊಡೆತಕ್ಕೆ ಅಥವಾ ಅಡಿಪಾಯದಲ್ಲಿ ಕುಸಿತ ಕಂಡ ಕಾರಣ ಕಟ್ಟಡ ಒಂದು ಬಾಡಿಗೆ ವಾಲುವುದು ಅಥವಾ ಸಂಪೂರ್ಣ ನೆಲಸಮ ಆಗಿರುವುದನ್ನು ನೋಡಿದ್ದೇವೆ. ಆದ್ರೆ

ದೇಶ - ವಿದೇಶ

ʼಪೆರೋಲ್ ಮೇಲೆ ಬಂದ ಕೈದಿಗೆ ಆಸ್ಪತ್ರೆಯೊಳಗೆ ಗುಂಡು ದಾಳಿʼ – ಪಾಟ್ನಾದ ಪ್ಯಾರಾಸ್ ಆಸ್ಪತ್ರೆಯಲ್ಲಿ ಭಯದ ವಾತಾವರಣ

ಪಾಟ್ನಾ: ಪೆರೋಲ್ ಮೇಲೆ ಹೊರಗಿದ್ದ ಕೈದಿಗೆ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಶಾಸ್ತ್ರಿ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಪ್ಯಾರಾಸ್ ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಅಪರಿಚಿತ ದುಷ್ಕರ್ಮಿಗಳು ಕೈದಿಯ ಮೇಲೆ ಗುಂಡು ಹಾರಿಸಿದ್ದಾರೆ.  ದಾಳಿಕೋರರನ್ನು ಗುರುತಿಸಲು ಮತ್ತು ಹಲ್ಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು

ದೇಶ - ವಿದೇಶ

ಭಾರತದ ‘ಆಪರೇಷನ್ ಸಿಂದೂರ್’ ಪಾಕ್ ಮೇಲೆ ದಾಳಿ ಭಯಭೀತರಾಗಿ ಓಡಿದ ಜನ

ನವದೆಹಲಿ: ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ “ಆಪರೇಷನ್ ಸಿಂದೂರ್” ಎಂಬ ಹೆಸರಿನಲ್ಲಿ ದಾಳಿ ನಡೆಸಿದೆ. ದಾಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ರಸ್ತೆಯಲ್ಲಿ ಸಾಗುತ್ತಿದ್ದ

ದೇಶ - ವಿದೇಶ

5.2 ತೀವ್ರತೆಯ ಭೂಕಂಪ: ಸ್ಯಾನ್ ಡಿಯಾಗೋದಲ್ಲಿ ಕಂಪಿಸಿದ ನೆಲ, ಆಪಲ್ ಪೈ ಪಟ್ಟಣದಲ್ಲಿ ಆತಂಕ

ಮ್ಯಾನ್ಮಾರ್:ಮ್ಯಾನ್ಮಾರ್​​ನಲ್ಲಿ ಸಂಭವಿಸಿದ ಭೂಕಂಪದ ಆತಂಕ ಮಾಸುವ ಮುನ್ನವೇ ಇದೀಗ ಹೊ ರಾಜ್ಯದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯಿಂದ ಜನರು ಭಯಭೀತರಾಗಿದ್ದಾರೆ. ಭೂಕಂಪದ ಪರಿಣಾಮವಾಗಿ ಸ್ಯಾನ್ ಡಿಯಾಗೋದ ಹೊರಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲುಗಳು

ಕರ್ನಾಟಕ

ವಿಜಯಪುರದಲ್ಲಿ ಭೂಕಂಪನದ ಅನುಭವ: ನಿಗೂಢ ಶಬ್ದಕ್ಕೆ ಜನರು ಬೆಚ್ಚಿಬಿದ್ದರು!

ವಿಜಯಪುರ: ವಿಜಯಪುರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ನಿಗೂಢ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದಾರೆ. ಮಧ್ಯಾಹ್ನದ ವೇಳೆ ವಿಜಯಪುರ ನಗರ ಸೇರಿದಂತೆ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಗೋಣಸಗಿ, ಹಡಗಿನಾಳ ಪ್ರದೇಶಗಳಲ್ಲಿ