Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಕೇರಳ ಪ್ರವಾಸೋದ್ಯಮದ ಜಾಹೀರಾತು ರೂಪಿಸಿದ್ದ ಪಾಕ್ ಗೂಢಚಾರಿಕೆ ಆರೋಪಿತ ಯೂಟ್ಯೂಬರ್!

ತಿರುವನಂತಪುರಂ: ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ, ಅದಕ್ಕೂ ಮುನ್ನ ಕೇರಳಕ್ಕೆ ಭೇಟಿ ನೀಡಿ, ಕೇರಳ ಪ್ರವಾಸೋದ್ಯಮ ಇಲಾಖೆಯ ಮನವಿ ಮೇರೆಗೆ ಜಾಹೀರಾತು ನಿರ್ಮಿಸಿದ್ದ ಸಂಗತಿ ಬೆಳಕಿಗೆ ಬಂದಿದೆ.