Contact Information
The Saffron Productions
3rd Floor Kudvas Granduer
Surathkal Mangalore 575014
We Are Available 24/ 7. Call Now.
- July 7, 2025
PakistanUSMeeting

ಪಾಕಿಸ್ತಾನದ -ಅಮೇರಿಕಾ ಭೇಟಿಗೆ ನಿರೀಕ್ಷೆ :ಯಾರ ವಿರುದ್ಧ ಒಳಸಂಚಿಗೆ ಸಿದ್ಧತೆ?
- By Sauram Tv
- . June 12, 2025
ವಾಷಿಂಗ್ಟನ್:ಅಮೆರಿಕ ಸೇನೆಯ 250ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಭಾಗವಹಿಸಲು ಅಮೆರಿಕದಿಂದ ಆಹ್ವಾನ ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ (COAS) ಜನರಲ್ ಸೈಯದ್ ಅಸಿಮ್ ಮುನೀರ್ ಜೂನ್ 12 ರಂದು ವಾಷಿಂಗ್ಟನ್, ಡಿಸಿಗೆ ಭೇಟಿ ನೀಡಲಿದ್ದಾರೆ.