Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದಿಢೀರ್ ನದಿ ಪ್ರವಾಹಕ್ಕೆ ಬಲಿ: ಪಾಕಿಸ್ತಾನದ ಸ್ವಾತ್ ನದಿಯಲ್ಲಿ 18 ಮಂದಿ ನೀರುಪಾಲು; 7 ಮೃತದೇಹ ಪತ್ತೆ, ಭೀಕರ ದುರಂತ!

ಪಾಕಿಸ್ತಾನ : ಪಾಕಿಸ್ತಾನದ ಸ್ವಾತ್ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹಕ್ಕೆ 18 ಮಂದಿ ನೀರುಪಾಲಾದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದೆ.ಇದುವರೆಗೆ ಏಳು ಜನರ ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಗಳು ತಿಳಿಸಿವೆ.